ಚಕದೇವರಾಜ ವಿಜಯಂ ೬೧ ಚ್ಛರಿಯಂ ಪಸರಿಸೆಯರಸಂ ! ಹರಿಸಂ ಮಿಗೆ ಸಾರ್ದು ನುಡಿದನೊಳಾತುಗಳಂ ||೧೦ ತಳದುದು ನಿನ್ನ ತೆಳೊಡೆ ಜಗದ್ದು ರುವಂ ಪೊಆಯುರ್ವಿಗತರ್.ದೇಂ | ಬೆಳಗಿತು ಬೆಳ್ಳಗಂ ರಿಪುವಧವದನಂ ಮಿಗೆ ಮಾಸಲಾದುದೇಂ || ತೊಳಗಿತು ಸೇರೆಗಣೆ ಮಲೆಪರಾಣಿಯರಗೆ ಮರ್ಬ ಪರ್ವಿತೇಂ | ಬಳೆದುದು ಸುಯ್ಲರೆ ಪಗೆಯು ಪೆಂಡಿರ ಸುಬ್ಬಳ ಬಟ್ಟೆ ಕಟ್ಟಿತೇಂ ||೧೩ ನಡೆಗಳ ನಿನ್ನವು ಮೆಲ್ಬಂ ! ಪಡೆದುವು ನಿಮ್ಮೆಟವಾಯ್ತು ಪಗೆವರ ಪೆಂಡಿ || ರ್ಗಡವಿಯೊಳಚ್ಚರಿಯಾಗಿದೆ | ನುಡಿ ನಾಣ್ಣದಿರೆತ್ತು ಮೊಗಮನಿತ್ತಲೆ ನೋಡಾ || ನೆಲಕೆ ನೆಗವೆಲ್ಲೆಸೆವ ಜೋಯಿಸಿಗರ ಬಗೆದಂದು ವಂದು ತಾಂ | ಪಲಬರುಮೊಂದುಗೂಡಿ ನುಡಿವರೆ ವೊಡೆಯೋಳೆ ನಿಸು ಪುಟ್ಟುಗುಂ ಗಡೀ !! ಕಲಿಕಲುಷಂಗಳೆಲ್ಲ ಮುಮುಡಂಗಿ ಕೃತಂ ಜಿತವಾಗಿ ರಂಟಿಕುಂ ! ಜಲರುಹನೇತ್ರ ನೆತ್ತಿದನೊ ಸತ್ತ ಮೇಲವತಾರಮಿಂತಿದಂ [೧೫. ಅರಸನುಮರಸಿಯುಮೀಪರಿ | ಸರಸಂ ಮಿಗೆ ಪೋದ ಪೊನಯದೆ ಕಳೆಯು || ತಿರ ಪಡಿಯವಣೋರ್ವಳ | ಭರದಿಂ ಬಂದೊಸಗೆಯೊಸಗೆಯೆಂದುನಿರ್ವಿನೆಗಂ |೧೬ ಅರ್ವ ಮೊಗಂ ನರಲ್ಪ ಬೆವರ್ಗಣೆ ಬೆಮರುಕ್ಕುವ ಮುದ್ದು ಗಲ್ಲ ಮುಂ। ಡಿವಿನಿಸುಂ ಜಗುಜ್ಸವ ಕನ್ನವುರಂ ತೆರೆಗೊಂಡು ಪಾಯ್ಸ ಸು || ↑ಲರಿರದುರ್ಬಿ ತಜ್ಞ ಡಗೆಯಿಂ ಮಿಗೆ ನೀ.ಅದುರಜಕುಂಭಮುಂ | ಇಳಿಜಕರಾಗ್ರದೊಳೆ ಮಾಹಿತಿಯ ನೇತ್ರಮದೆ೦ ಪ್ರತಿಹಾರಿ ತೋ9ಳಿ ||
ಪುಟ:ಚಿಕದೇವರಾಜ ವಿಜಯಂ.djvu/೮೩
ಗೋಚರ