ಚಕದೇವರಾಜ ವಿಜಯಂ ೬೫. ನುಣ್ಣು ಜುಬು ನೆನೆಸಲೆ ನಿಡು | ಗಣ್ಸೆಯ ನೋಟವಸೆಯೆ ಮಸಗುವ ರಾಗಂ || ಪಣ್ಣಳದುದೆನಿಸ ಬಾಯ್ದೆ ಅ | ಸೆಕ್ಟೇವತೆಯಂತೆ ಬಂದಳರಮನೆಯಿಂದಂ ||೩y ಪೊಗರೇಟುವ ಮೊಗಸಿರಿಯುಂ | ಬಗೆಗೊಳಿಸುವ ಬಗಸೆಗಣ್ಣ ಬಣ್ಣಿಗೆವೆಳಗುಂ || ವಿಗೆಸೆಗೆವೇಲೀಪರಿ | ಸೆಗಣ್ಣಯ್ದಿದ ತನ್ನ ಭಾಗ್ಯದೇವತೆಗೆತ್ತಂ ||೩೯ ವ|| ಇಂತು ರಾಯಂ ಹರ್ಷದೃಷ್ಟಿಯಿಂ ಪುಷ್ಪವೃಷ್ಟಿಗಳಿಯುತ್ತಿದೆ ಪತ್ತೆ ಸಾರ್ದು ವಾಣಿದೆದ್ದು ಪೊನ್ನ ಸುತ್ತ ಜಯಂತೆ ಚಿತ್ತರಗಂಬಮಂ ನೆಮ್ಮಿ ||೪o ಕಡುನೇಹ ಕವಿದಿರ್ಪ ದಿಟ್ಟಿಯವರ್ದಂ ಪೀರ್ವಾಸೆಯಿಂ ತತ್ತಕಂ | ಬಡುತಿರ್ಪೊಳ್ ವಿ ಮಿಕ್ಕು ಮೀಟುವ ಮನಂ ಸೊರ್ಕೆ ರಾಯಂಗವ | ಹೈಡೆವಾಳ್ಮೆರೆಸೂಸೆ ಮೆಯ್ಯೋಳಿಡಿದಾನಂದಂ ಮರಣ್ಣ ನೀ | ಆ್ಯಡೆಯೊಳಡಿಯ ಕೂಡೆ ಪಾದೆ ನುಡಿದಳೆ ಶುದ್ಧಾಂತವೃತ್ತಾಂತಮಂ || ರಾಮಂ ದಶರಥನರಪತಿ | ಗಾಮಾಧವನಂದು ಶೌರಿಗುದಿಸಿದ ತೆಳದಿಂ || ತೀಮಂತನುದಿಸಿ ನೆಗಟ್ಟಂ | ಸ್ವಾಮಿಗೆ ಸುಗುಣಾಭಿರಾಮನಭಿನವಸೋಮಂ || ೪೦ ವ || ಎಂಬುದುಂ 118೩ ಸವಿವಾತಿನವರ್ದುಪರಿಕಾಲೆ | ಕಿವಿನಾಯಿಂ ಪೊಕ್ಕು ಮಿಕ್ಕು ಬಗೆಗೆಅವೊಡೆಯಳಿ 11 ಪವಣಂ ಮೀ89 ಪೊನಲೂರಿ || ದವನೀಂದ್ರನೊಳುಳ್ಳನಿತ್ತು ಸಂತಸಸಸಿಯುಂ ||೪೪
ಪುಟ:ಚಿಕದೇವರಾಜ ವಿಜಯಂ.djvu/೮೭
ಗೋಚರ