ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿಕದೇವರಾಜ ವಿಜಯಂ ಫಿ
- ತಳತಳಿಸುತ್ತ ಕೆಂಪಡರ್ದು ಮಾಡಿದ ಪುಣ್ಣಮಚಂದನಂತೆಯುಂ || ನಳನಳಿಸುತ್ತ ಬಂದ ಸುರಭಜದ ಚಂದಳರ್ದೊಂಬೆಯಂತೆಯುಂ || ಕಳಕಳಿಸುತ್ತೆ ಕರ್ನಡುವಿರ್ನುದ ಕೋಕನದಘದಂತೆಯುಂ | ತೋಳಗಿತು ಚೆಂಬೊಗರ್ಮಿಸುಗುವೀವಗು ಕೆಂಗುಡಿಬೊಂಬೆಯಂತೆಯುಂ ||
ಮುಂಬಿಸಿಲಿಂ ಮೆಳತುದೊ ಮೇಣ | ಕೆಂಬರಲಿಂ ಕಡೆದು ಕಂಡರಿಸಿ ತೆಗೆದು ತಾ || ನೆಂಬಿನಮೆಳಗ್ಗೆಕಾಲ್ಗಳ | ತುಂಬಿಸಿತಾರಾಜವರನ ರಾಗಾಂಬುಧಿಯಂ ||೬೪ ಕಿಟಗುರುಳ ನೀಳು ನಸುಮುಚ್ಚಿಗಗಲ್ಲ ಸೋಗೆಗಣೆ | ತುಜುಗೆನೆ ತುಂಬಿತೋರ್ಸೆಳಗದಂಪರೆಬಿರ್ಚದ ಮುದ್ದು ಮುದ್ದು ವಾಯ | ಮೇವೆರ್ದೆ ನೀಳ ಕೈ ಸವರಬಜ್ಯಗತಾವರೆಸಂಕುಬಾಮ್ಮರಂ || ಮಿಣುಗುವ ಕೆಂದಳಂದಳದ ನಂದನ ಕಂದನೆ ಬಂದು ನಿಂದನೆ ! ||೬೫ ವ, ಇಂತು ನಿಟ್ಟಿಸಿದರಸಂಗೆ ||೬೬ ಅಲುಗದ ತುಂಗೆವೆ ನಟ್ಟೆಡೆ | ದೊಲಗದ ಕಡುನೇಹದಿಟ್ಟ ಒಟ್ಟಾಡುವನೀಕ |! ತಲೆಯೇವ ಸಂತಸದಿಂ | ನೆಲೆದೊಅದುವಂ ದು ನಂದನಾಲೋಕನದೊಳೆ+(l೬೬ ಕರಗಿದ ಚಿತ್ರ ಮೊತ್ಸರದ ಪೊಂಪು ತಣ್ಣಸುಸೇದೆ ಕಂಪನೋಂ | ದಿರೆಯಲರ್ಗಣ್ಣ೪೦ ನುಡಿಸುವಂತೆಯುಮಣಿ ತಳ್ಗೆಯು ಮೇ || ಹೈರಿ ತಳೆವಂತೆ ... ಸೊದೆಯಂ ಸವಿದೀಂಟುವಂತೆಯುಂ | ಹರವಸದಿಂದೆ ಕಣೋ೪ನಿದಂ ಸುಕುಮಾರನನಾಕುಮಾರನಂ ||೬v ಕೆಳೆಯನಳಸಿಂಗರಾರೇಂ | ಬಳದಳದಾನಂದ ... ... ... ||