ಪುಟ:ಚಿಕ್ಕದೇವರಾಯ ಬಿನ್ನಪಂ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿಕ ದೇ ದ ರಾ ಜ ಬಿ ಪ ದ - ೯- ಬಂಭತ್ತನೆಯ ಬಿನ್ನ ಪದೊಳೆ, ಜಗಮಂ ವಿಷಮವಾಗಿ ಸ್ಯ ಜಿಸುವುದರಿಂ, ಜಗದೀಶ್ವರಂ ವಿಷಮನುಂ ನಿರ್ದಯನು ಮಕ್ಕುಮೆ ಬಾ_ವನುಂ ತೀರ್ಚಿದಂ. - ೧೦ – ವತ್ರನೆಯ ಬಿನ್ನ ವದೊಳೆ, ಫುಟಪಟಾದಿದಾನದಿಂದ ಗಕ್ಕೆ ಮಾರುಂತರದ ಕಾರಣಂಗಳೆ ಬೇರೆಬೇರೊಳವೆಬಾಜೇಸನಂ ಚಿದಚಿದ್ದನ್ನು ಕರೀರಕನಾದ ಜಗದೀಶ್ವರನೋರನೇ ಮಾರುಂ ತೆರದ ಕಾರಣಮಾಗಿರ್ಕ್ಕುಮೆಂದು ಸಮಾಧಾನಂ ಗೆಯ್ಯು: ಇಂತು ಪತ್ತು ಬಿನ್ನ ಮಂಗಳೊಳಿ ಶ್ರೀಮನ್ನಾರಾಯಣನೇ ಪರಮದಯಾಳುವುಂ ಜಗ ತಾರಣನುಂ, ಅಪರಿಚ್ಛೇದ್ಯಮ ಹಿಮನುಂ, ಸಕಲವದವೆದ್ಯನುಂ, ಆ ಶೃಚರಿತ್ರನುಂ, ಚೇತನಾ ಚೇತನಶರೀರಕನು, ಅಫುಟತಾರ್ ಫುಟಕನು, ಸರಸಮನುಂ, ತಿವಿಧಕಾರಣನುಮೆನ್ನು ತಿಳಿಸಿದದ ರಿಂ; ಈಶ್ವರತತ್ನ ನಿರೂಪಣಂಗೆಯಂ. ೧೧ – ಹನ್ನೊಂದನೆಯ ಬಿನ್ನ ನದೊಳೆ, ಜೀವತ ಸ್ವರೂಪನು ವಿವರಿಸಿದು. ೧೨ – ಪನ್ನೆರಡನೆಯ ಬಿನ್ನ ವದೊಳೆ, ತತ್ವ ಸೃಷ್ಟಿಕ್ರಮನಂ ಕೂರಿಸಿದು. ೧೩ – ಪದಿಮಾರನೆಯ ಬಿನ್ನ ಪದೊಳೆ, ಬ್ರಹ್ಮಾಂಡಸ್ಯಪ ಕಾರಮಂ ಬಗೆಗೊಳಿಸಿದ ೧೪ - ಹದಿನಾಲ್ಕನೆಯ ಬಿನ್ನ ಪದೊಳಾ ಬ್ರಹ್ಮಾಣ್ಯದೊಳಿರ್ಪ್ಪ ಹದಿನಾಲ್ಕು ಲೋಕಗಳ ನೆಲೆಯಂ ನಿರಯಿಸಿದು. ೧೫ - ಹದಿನೈದನೆಯ ಬಿನ್ನ ವದೊಳೆ, ಭೂಮಣ್ಣಲಪರಿಮಾಣ ಮಂ ಗಣನೆಗೆಯ.. - ೧೬ - ಹದಿನಾರನೆಯ ಬಿನ್ನ ವದೊಳ್ಳುವಾನುಭವಸ್ಥಾನವಾದ ಭೂಸ್ಪರಂಗಳ ತೆರನ ನರಿವುಗೊಳಿಸಿದಂ, ೧೭ - ಹದಿನೇಳನೆಯ ಬಿನ್ನಹದೊಳೆ ಧುಃಖಾನುಭವಸ್ಥಾನಂಗಳಾ ದ ನರಕಂಗಳ ಸ್ಥಿತಿಯಂ ಬಿತ್ತರಿಸಿದಂ. ೧೪ – ಹದಿನೆಂಟನೆಯ ಬಿನ್ನ ವದೊಳಾ ಪಾಪಫಲಂಗಳೂ ರವೂ ಗಿರ್ವುದೆಂದು ತೋರಿ, ಆ ವಾದಗಳನಿತುಂ ಶಿವನಾರಾಯಣನ