ಪುಟ:ಚಿಕ್ಕದೇವರಾಯ ಬಿನ್ನಪಂ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಕ ಚರಣಾರವಿಂದ ಭಕ್ತಿ ಯಾಳೇ ಪರಿಹರಿಪುದೆಂಬುದ ನೆರ್ದೆಗೊಳಿಸಿದ. ಇಂತು ಪರತತ್ಯ ಸ್ವರೂಪವೆಂಬುದಾದಿಯಾಗಿ, ಈವರೆಗ ಮೇಳುಂ ಬಿನ್ನ ನದೊಳ್ಳಾ ಕೈತ ಸೈಕಮಮಂ ಆ ತತ್ವಂಗಳು ಹುಟ್ಟಿದ ಬ್ರಹ್ಮಾಣ್ಯ ವಿಸ್ತಾರಮಂ, ಆ ಬಹಾಣ್ಯದೊಳಿರ್ಪ್ಪ ಹದಿನಾಲ್ಕು ಲೋಕಂಗಳ ನೆಲೆಯಂ, ಅವರೊಳೊಮಣ್ಣಲದ ಪರಿಮಾಣಮಂ, ಭೂಸ್ಪರ ಗಳಂ, ಸರಕಯಾತನೆಗಳಂ, ಆ ಯಾತನಾಪರಿಹಾರೋ ನಾಯನಂ ವೇಳುದರಿಂದೆ ಅಚಿತ್ತಸ್ಸ ರೂಪನಿರೂಪಣಂಗೆಯ. ಇಂತು ಹದಿನೆಂಟು ಬಿನ್ನ ಪಂಗಳಿಂ ಈಶ್ವರಚೇತನಾ ಚೇತನಂಗ ಛಂಬ ತತ್ಸತಯಮಂ ನಿರೂಪಿಸಿದು. ಈ ಮಾರುಂ ತತ್ವಂಗಳ ನೆಲೆ ಯಂ ವಿಚಾರಿಸೆ, ಚಿದಚಿತ್ರತಂಗಳೆರಡುಂ ಅಲ್ಪಸುಖಂಗಳುಂ ಅನಿತ್ಯ ಮುಮೆಂದು ಅವರೊಳ್ಳಿ ರಾಗ್ಯಮುಂ ಇಶರತಮಾಂದೇ ನಿರವಧಿ ಕಾನಂದಮೆಂದು ಅದರೊಳನುರಕ್ತಿಯುಂ ಪುಟ್ಟುಗುಂ, ಇತು ವಿ ನಯವಿರಕ್ತಿಯುಂ ಪರಮಾತ್ಮ ಭಕ್ತಿಯುಂ ಪುಟ್ಟದವರ್ಗೈ ಮಾ ಕೈವಾಯಮನೇಕ್ಷಿತವೆಂದು ಇರಾರುಂ ಬಿನ್ನ ಪಂಗಳಿದು ಬಿ ತರಿಸಿದನಂ, ಅದೆಂತೆನೆ ೧೯ - ಹತ್ತೊಂಭತ್ತನೆಯ ಬಿನ್ನ ನದೊಳಾಲ್ಕುಂ ವುರುವಾರ ಬೃಳೆಳೆಹಮೇ ಏರಿದೆಂದು ವಡಿಗಟ್ಟದಂ. ೨೦ - ಇಪ್ಪತ್ತನೆಯ ಬಿನ್ನ ಸದೊಳ್ಳಾಕಶಾಸ್ತ್ರ ಗಳಿಂದಮೆ ಮಾಕೋವಾಯಮಂ ತಿಳಿಯ ವೇಳ್ವುದೆಂದೊರೆದಂ. - ೦೧ – ಇಪ್ಪತ್ತೊಂದನೆಯ ಬಿನ್ನ ವದೊಳೆಲ್ಲಾ ತಂತ)ಗಳೊಳು ಶ್ರೀಪಾಂಚರಾತ್ರ)ಮೇ ಪ್ರಬಲಪಮಣಮೆಂಬುದಂ ನಿರಿಗೆಗೊಳಿಸಿದಂ. ೨೦ - ಇಪ್ಪತ್ತೆರಡನೆಯ ಬಿನ್ನ ಪದೊಳೊಕ್ಷೇಪಯಾಗಿ ಯಾದ ವಿಷಯವೈರಾಗ್ಯಂ ದುಗ್ಧಟಮೆಂಬಾಹ್ಪಮು ನಿವಾರಿಸಿದಂ. ೦೩ – ಇಪ್ಪತ್ತಮಾರನೆಯ ಬಿನ್ನ ವದೊಳ್ಳವಲಕಗ್ನದಿಂ ಮು ಕ್ರಿಯಿಲ್ಲೆಂಬುದಂ ದೃಢೀಕರಿಸಿದು. ೦೪ - ಇಪತ್ತನಾಲ್ಕನೆಯ ಬಿನ್ನ ಪದೋಳ್ಳಾಲಕರ ಸ್ವಭಾವಾದಿಗ ೫ಂದಮೇ ಅಪೇಕ್ಷಿತಫಲಮಕ್ಕುವೆಂಬ ಭುಮೆಯಂ ತೊಲಗಿಸಿದಂ,