ಪುಟ:ಚಿಕ್ಕದೇವರಾಯ ಬಿನ್ನಪಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿ ಕ ದೇ ದ ರಾ ಜ ಬಿ ನ ಪ ದ ೧೫ – ಇದಕ್ಕೆ ದನೆಯ ಬಿನ್ನ ಪದೊಳ್ಳೆಯನಿದನಿತುಮನೀ ವ ಸತ್ಯೇಶ್ವರಂ ಮಿಕ್ಕ ವುರುವಾರಮಂ ಬಯಸಿದವರ್ಗೆ ಅವರೆ ಬಯ ಸುವ ನಿರ್ಬಂಧದಿಂ ಆಯಾ ಪುರುಷಾ‌ವುನೀವಂ, ಮಾಕ್ಷಮಂ ಬಯಸುವರ್ಲ್ಡ್ ಮನಾಲ್ಕು ಮಾಕ್ಷಮನೇ ಸಂತೋಷದಿದೀವ ನೆಂಬುದಂ ಕಾಣಿಸಿದಂ. ೦೬೬ – ಇಪ್ಪತ್ತಾರನೆಯ ಬಿನ್ನದದೊಳ್ ಮನ್ನಾರಾಯಣಂಗ ಇದೆ ಮಿಕ್ಕಿದವರ್ಗೆ ದಕ್ಷಣಸಾಮ‌ಮಿಲೈಂಬುದು ಸೊಲ್ಲಿಸಿದರೆ? “ಅ೭ - ಇಪ್ಪತ್ತೇಳನೆಯ ಬಿನ್ನ ವದೊಳೊಮು ಬಯಸುವಂ ತನ್ನ ದೋಷಗಳನೆಣಿಸಿ ಅಳ್ಳಬೇಡ ಭಗವದ್ಯುಣಗಳನೇ ಎಣಿಸಿ ಧೈದ್ಯನಾಗಿರ್ಪುದೆಂದು ಏಡಿನಿದು. - ೨V - ಇಪ್ಪತ್ತೆಂಟನೆಯ ಬಿನ್ನ ದದೊಳ್ಳಂಸಾರದ ಬೇರೆನಿಸಿದ ಅವಿದ್ಯಾಕರ್ಮವಾಸನಾರುಚಿ ಓ ಕೃತಿಸಬುಧುಗಳು ಜಗದೀಶ್‌ ರಂ ತಾನೇ ಬಿಡಿಸುವನೆಂಬುರಂ ಪ್ರಕಾಶಂಗೆಯ್ಯಂ, ೨ – ಇಪ್ಪತ್ತೊಂಭತ್ತನೆಯ ಬಿನ್ನ ದದೊಳ್ಳಿ ಮನ್ನಾ ರಾಯ ಣನ ದಿವ್ಯರೂಪಂ ಅಪ್ರಾಕೃತವಾಗಿ, ಮುಕ್ಭೋಗ್ಯವಾಗಿರ್ಪು ದೆಂಬುದು ಅನುವರಿಸಿದು. - ೩೦ - ಮಾವತ್ರನೆಯ ಬಿನ್ನದದೊಳ್ಳ ರವಾಸುದೇವನೂಳಿಗಂ ಮುಕ್ಕರ್ಗೆ ಪರಮಭೋಗ್ಯವಾಗಿರ್ಪುದೆಂಬುದಂ ವೇಳ್ಳು, ಕೃ ತಿಯನ್ನೆರವೇರಿಸಿದು. ವಾಸ ಅದೆನೆನೆ:- | ಕಂ || ಪರವಾಸುದೇವಭಕ್ತರ ! . ಪೊರೆಯಲೆ ವ್ಯೂಹಾದಿಭಾವಮಂ ತಳದ್ದೆಯೆಂ| ದೊರೆದುಯದುಶೈಲನಾಥನ | ಚರಣಾಬ್ಬಕೆ ಬಿನ್ನವಿಸಿದ ನಮ್ಮ ತಿಮಾಂ | ( ಗದ್ಯ° ) - ಶ್ರೀಮನ್ನಾರಾಯಣಾ! ನೀಂ ಶ್ರೀಪತಿಯುಂ ಅಖಿಲದೊಷಷ, ತೃನೀಕನುಂ ಸಕಲ ಕಲ್ಯಾಣಗುಣಾಕರನುಂ ಅವಾಪ್ಪಸಮಸ್ತಕಾ ಮನುಮೆನಿನಿ, ವೈಕುಂಠದೊಳೆ ದಿವ್ಯ ಮಹಿаವರ್ಗಸಮೇತನಾಗಿ,