ಪುಟ:ಚಿಕ್ಕದೇವರಾಯ ಬಿನ್ನಪಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ 6 ದ ನೆ ಯ ಬಿ « ಪ೦೯ ಅನಂತ ಗರುಡ ವಿಕ್ಷನಾದಿ ನಿತ್ಯರ್ಗೆ೦ ಮುಕ್ಕರ್ಗo ನಿನ್ನ ಸೇವಾಸಾಮ್ರಾಜ್ಯದೊಳೆ ನಿರವಧಿಕಾನುದಮನೆ, ಸುಗುತ್ತೆ; ಚಿತ್ರ ದೋಳೆ ಪೊದ ಆಕಸ್ಮಿಕದಯೆಯಿಂ ಪಳಯಕಾಲದೊಳಕ್ಕೆ ಸಾ ಕೈವಕೃತಿಯೊಳಡಂಗಿ, ಮೇಣದೊಳ್ಳುದುಗಿದ ಚಿನ್ನ ದೊರೆ ವುಡಿಯಲತೆ, ರುಾಪ೪ದಿರ್ವ ಬಾತೃವರ್ಗಮಂ ನಿತ್ಯ ಮುಕ್ತ ರುತೆ ಮಾಕ್ಷಾನುದದೊಳಿರಿಸವೆಳ್ಳುದೆಂದು ನಿನ್ನ ಸತ್ಯಸಂಕಲ್ಪದಿಂ ಪ್ರಕೃತಿಯೋಳೆ ಪೊಕ್ಕು ಮಹದಹುಕಾರಂಗಳು ಪಂಚತನ್ಮಾತ್ರೆಗ ಇು ದಞ್ಚಮಹಾಭೂತಗಳನುಂಟು ಮಾಡಿ, ಅವರಿಂ ಬ್ರಹ್ಮಾಂಡ ನನೊಡ, ಅದರೊಳೆ ಬ್ರಹ್ಮಾದಿಸುರರುಂ ನರರುಂ ತಿರಕ್ಕು ಗಳುಂ ಸವರುಗಳುಮೆಂದು ನಾಲ್ಕು ತೆರದೊಳ ವರವರ ದೂರ ಕರಾನುಗುಣವಾದ ದೇಹಗಳಂ ತದೇಹೋಚಿತವಾದ ಜ್ಞಾ ನತಕ್ಕಾದಿಗಳುಮಿತ್ತು, ನೀನಿತ್ತ ಕರಣಕಳೇಬರಾದಿಗಳಿಂದೆ ಅ ವ ಏನಾನುಂ ಪೊದುದು ಎಸಗಿ ವುರುಳಳಿಯದಂತೆ, ತಕ್ಕು ಓದು ಮಿಕ್ಕುದಿದು ಎಂದು ತಿಳಿಪುವಾವೇದ ಶಾಸ್ತ್ರ ಎಂಗಳನಿತ್ತು ಕರುಣಿಸಿದೈ : ಇುತಾದೊಡಂ, ಒತಯನಾಣತಿ ಬಿಡದು ನಡೆಯ ಲಾರದ ಜಡರೆತರು ಬಿಡಿಸಿ ಕಾಮಿಡಿ ಅವರೊಡನೆ ಇದ್ದೆನೆಂದು ವಾತಯಮಧ್ಯದೊಳು ಹೀರಾಬಿಯೊಳಂ ಸಗ್ಗಂವಾದಲಾದ ಬಿಡುಗಣ್ಯರ ಬಿಡುಗಳೊಳು ನಿಂದೈ: ಅಂತಾದೊಡು, ದೇವರಂ ಮುನಿಗಳು /ಾಗಿಗಳನಲ್ಲದೆ ಮಿಕ್ಕ ಮನುಜಾದಿಗಳ ಪತ್ತೆ ಸಾರುಂ ಸುದುದರಿಂ ಮನು ದರೋ೪) ಬಾಲಗೋಪಾಲಕರ್ಗ್ಗ ಕರು ತುರು ಕರಡಿ ಮುಸು ಕೊಡಗು ಮಾದಲಾದ ತಿರಞ್ಞಾತಿಗಳಂ ಸೇರಿ ಬದುಕುಮತೆ, ರಾಮಕೃವ್ಯಾದ್ಯವ ತಾರುಗಳು ತಳಮೈ : ಅಂ ತಾತ, ಆದೇಶತೆಳು ಆಯಕಾಲದೊಳು ಇರ್ಸರಲ್ಲದೆ ಉಳಿದರ್ಗೆ ಉನಕಾರಮಿಂಬುದರಿಂ, ಸರ ದೇಶಸರಕಾಲಸರಾ ವಸ್ಥೆಯಾ೪ರ ಸಕ್ಷ ಚೇತನಾ ಚೇತನವರ ದೊಳೆ ವ್ಯಾಪಿಸಿರು ಮ ನೆವಾಕ್ಕಾಯುಗಳು ಪ್ರೇರಿಸುತ್ತ ಅನಾಮಿಯೆನಿಸಿದೈ: ಅಂ ತಾದೊಡಂ ಎ ತಾನುಂ ಓರಂಗೆ ಅನೇಕಜನ್ಮ ಸಾಫ್ಟ್ಯಾಗಧ್ಯಾನ ಏಷಯನುಬುದಲ್ಲದೆ ಮಿಕ್ಕೆಲ್ಲರ್ಗo ಒಡನಿರು೦ ಇಲ್ಲದಂತಾದು