ಪುಟ:ಚಿಕ್ಕದೇವರಾಯ ಬಿನ್ನಪಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಚಿಕ ದೇ ವರಾ ಜ ಬಿ ಸ್ನೇ ಹ ದ ದರಿ, ಸಕಲ ಜನಮುಂ ಜರಬಹುನ್ನಿಂದಮೇ ಸಾಕ್ಷಾತ್ಕರಿಸಿ ಶಂ ತಂಮ ಮನನೊಳಿಸಿದ ಸೇವೆಗಳನೆಸಗಿ ಕೃತಾಕ್ಷರಪ್ಪಂತ ಸರಸು ಲಭವೆನಿಸಿದ ಅರ್ಚಾವತಾರನುನೆಸಗಿ, ಕೆಲವು ಕಾಲಂ ಸತ್ಯಲೋ ಕದೊಳೆ ಬ್ರಹ್ಮನಿ ಪೂಜೆಗೊಂಡು, ಬಳಿಕ್ಕೆ ಸನತ್ಕುಮಾರುಗೊ ಲ್ಯು, ಆತನೊಡನುತ್ತರಬದರಿಕಾಶ್ರಮಕ್ಕೆ ಬಂದು, ಅಲ್ಲಿ ಸಾಕ್ಷಾದ ಪ್ಯಾಸ್ಪರೋಪದೇಶ ದೇಶಿಕನೆನಿಸಿ, ನಿನ್ನ ರೂವಾರವಾದ ನರ | ಮುನಿಯಿಂದ ಅರ್ಚನು ಬೆನ್ನು, ಮತ್ತಖಾ ಕರ್ಣಾಟಮಂಡಳಿ ಮಂಡನಮೆನಿಪ ಯದುಶಿಖರಿಶಿಖರಮಂ ನೆಲೆವೀಡುಗೊಂಡು ನಿಂದು, ಸಕಲಜನರಕ್ಷಣ ದೀಕ್ಷಿತನೆನಿಸಿದೈ : ಅಂತು ಸರೈಜನ ಸಾಧಾರಣವು ಲದೆ ಈ ಯದುವಂಶದೊಳ್ಳುತ್ಯದವರ್ಗೆ ಕುಲದೇವತೆ ಯೆನಿಸಿ ದಯಾವಿಶಿರದಿಂ ಪೊರೆವನವುದರಿಂದೆಂನ್ನೊಳಂ ಅಕಾರಣಕೆರುಣಾ ಬಿ ಕಲ್ಲೋಲಂಗಳಂ ಕವಿಸಿ ಮನ್ನಿಪುದು ಮನ್ನಿ ಪುದನನ್ಯಜನ ಸುಲಭ ಶಿ)ಯದುಶೈಲವಲ್ಲಭಾ !* * * * - ಎರಡನೆಯ ಬಿನ್ನ ನಂ – ||ಕ|| ಸಿರಿಯ ರಸ ನೀನೇ ಜಗಮಂ | ಪರಿವಿಡಿಯಿಂ ನಡೆದು ಪೊರೆದು ಪೊಡೆಯೊಳೊಳ್ಳೆ | ಪರ ಬೊಮ್ಮ ಮದಠಿನೆದೀ ! ನರವತಿ ಯದುಗೊತ್ರವತಿಗೆ ಬಿನ್ನತಿಗೆಯ್ಯಂ ! ( ಗದ್ಯ° ) ಪರಬ್ರಹ್ಮ ಸ್ವರೂಪ! ಈಜಗವ ವಸ್ತುವಿನಿಂ ಪುಟ್ಟುವದು, ಆವುದುರಿಂ ಬದುಕಿರುದು, ಆವುದರೊಳಡುಗುವದು, ಆವಸ್ತುವೇ ಪರಬ್ರಹ್ಮನೆಂದು ಕುರುಪುಗೆಯು, ಇಂತಪ್ಪ ಜಗತ್ಕಾರಣವನ್ನು ವಂ ನೀನೇ ಎಂದು ವೇದಾಂತಗಳ ಪಲವುಂ ತೆರದೊಳೆ ಸಾಮಾನ್ಯ ವಿಶೇಷಶಬ್ಬಂಗಳಿ೦ ನಿನ್ನನೇ ಪೊಗಳ್ಳುವು. ಇಂತಿರ್ವ ನೀತಿ ಮ ಹದಾದಿ ತತ್ಕ್ರಮದಿಂ ಪಞ್ಞಮಹಾ ಭೂತಂಗಳ ನುಂಟುಮಾಡಿ, ಅವರಿಂ ಬ್ರಹ್ಮಾನಂ ಸಮೆದು, ಅದರೊಳೆ ಬಣಾದಿದೇವತೆಗಳಂ