ಪುಟ:ಚಿಕ್ಕದೇವರಾಯ ಬಿನ್ನಪಂ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ ಕ ಡ ಯು ೧೧ ಸೃಜಿಸಿ, ಅವರವರಿಗಾದೊಂದಧಿಕಾರಮಮಿತಿಮಾಡಿ, ಕೆಲವು ಸೃ ಸ್ಥಿತಿ ಸುಹಾರುಗಳಪ್ಪ ನಿನ್ನೂ ಆಗದೊಳ್ಳಿಯಮಿನಿದ್ಯೆ' ಅವರು ಜಗದೊಳಕದೇಶಮಂ ನಿನ್ನನುಮತಿವಿಡಿದು ಪುಟ್ಟ ಪುದುಂ ಪೊರೆವುದುಂ ಅಳಿಯಿಪುದುಂ ಆಗಿರುಧರಿರೆ, ಅವರಂ ಕೊಣಾಡು ವೆಡೆಯಾಳೆ ನಾಲೆಗನೇಜಗತ್ಕಾರಣವೆಂದುಂ ರುದ್ರನೇಜಗತ್ಯಾ ರಣಮೆಂದು ಕೊಂಡಾಡುವರೆ; ಇನೆಲೆಯಂ ತಿಳಿಯದವ ಭ ಮಿ ಸುವ5 ; ಓರನಂ ಸ್ತುತಿಗೆಯ್ಯ ಪ್ರಸ್ತಾಪವಿಲ್ಲದೆ ಜಗತೃ ಕಮನಂ ವೇಳೆಡೆಯೊಳೆ ವಿಚಾರಿಸೆ, ಆದಿಯೊಳೆ ನಾರಾಯ ಣನೊರ ನೇ ಯುಳಿದಿರ್ದನಂದುಂ, ಅವನ ನಾಭಿಪದದೊಳೆ ಬಯ್ಯ ನೊಗೆದನೆಂದುಂ, ಅವನ ಹಣೆಯ ಬೆನರಿಂ ರುದ) ಪುಟ್ಟಿದನೆ ದುಂ, ಪೇಳ್ವುದರಿಂ ನೀನೇ ಜಗದಾದಿ ಕಾರಣವಾದ ಪರಎ ಹ್ಯ ಮೆಟ್ಟುದು ಸಾತ್ವಿಕರಿಂ ತಿಳಿದೆನ್ನ ತಾ ಪತ್ರ )ಯಮಂ ಕಳೆಯಲೆದು ನಿನ್ನ ಡಿನೆಳಲು ಸೇರಿದೆ, ಎನ್ನ ತಣ್ಣುಗೊಳಿಪುದು ತಣ್ಣುಗೊಳಿ ಪ್ರದ ಅನನ್ಯದನಸುಲಭ ತಿ ಯದುಶೈಲವಲ್ಲಭಾ ! * * – ಮಾರನೆಯ ಬಿನ್ನ ನಂ – #ಕಂ|| ಅಗತಕಲ್ಯಾಣಗುಣಾ | ದಿಗಳಿಂತೆಂದಳವು ಗೆಯ್ಯಲರಿಯ ದಾದೊಡೆಮೇಂ| ಬಗೆವುಗುವೆ ನೀನೆಂದಾ | ಜಗದಾಂಗಳ್ಳಿನಾಣ್ಯ ನರಕದೊಳೊರೆದು || ( ಗದ್ಯ ) ಅಪಮೇಯ! ಜಗದೊಳೆ ಮೇಯಮೆನೆ - ತಿಳಿಯಕ್ಕ ವಸ್ತು, ಆವಸ್ತುಮ ತಿಳಿವ ಪರಮಾಣುಗಳ ಪ್ರತ್ಯಕ್ಷವೆಂದು, ಅನುಮಾನವೆಂದುಂ, ಶಬ್ದಮೆಂದುಂ ಮಾರುಂತೆರನಾಗಿರುಂ, ಅ ವರೊಳ ಕ್ಷಮೆನೆ -ಇನ್ನಿಯಾರ ಸಂಬಣ್ಣದಿಂದುಟ್ಟುವ ತಿ೪ ನು, ಇದು ಮಾರುಂತರನಾಗಿರ್ಕ್ಕು೦, ಅದೆಂತನೆ: - ಕಣ್ಣೆರಾಂ ದುವಸ್ತುವಂ ನೋಡೆ, ಇವಸ್ತು ಕರಿದು ಬಿಳಿದು ಎಂಬಿವು ಮಾಧಲಾ