ಪುಟ:ಚಿಕ್ಕದೇವರಾಯ ಬಿನ್ನಪಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ೧# ಚಿಕ ಬೇ ವ ಕ ಜ ಬಿ ವೈ ಗೆ ದ ಗಿ ಪುಟ್ಟುವ ತಿಳಿವು ಚಾಕಷಸತ್ಯಹ ಮೆಂಬುದು; ಕಿವಿಯಿಂದ ಲಿಸೆ, ಇಡೀಬಗೆಯ ದನಿ ಇಬಬಗೆಋನುಡಿ ಇದೀಯಕ್ಕರು ಎನ್ನಿ ವು ಮುಂತಾಗಿ ಪುಟ್ಟುವ ತಿಳಿವು ಶಾ ವಣಪ ತಕ್ಷಮೆನಿಪುದು; ನಾಲಿಗೆಯಿಂ ಸವಿಯೆ, ಇದುಮಧುರು ಇದುಪುಳ ಇದುಗ್ರ್ರು ಎಂ ಏವು ಮುಂತಾಗಿ ಪುಟ್ಟುವ ತಿಳಿವು ಜಿಹ್ವಾ ಪತ್ರ ಮೆನಿಪುದು ; ನಾಸಿಕದಿಂದೊದನಾಫಾ ಸೆ, ಇದುನಲ್ಲಂಪು ಇದು ಪೊಲಸುಗು ಪು ಎಂದಿವು ಮಾದಲಾಗಿ ಪುಟ್ಟುವ ತಿಳಿವು ಮಾಣ ಪ್ರತ್ಯಕ್ಷಮೆ ನಿಪುದು; ಮೆಯೆನಲು ಸಾಕೆ, ಇದು ಬಿಸುಪು ಇದು ತೆಣ್ಣು ಎಂದಿವು ಮಾದಲಾಗಿ ಪುಟ್ಟುವ ತಿಳಿವು ಸ್ಪರ್ಶನದ ತಕ್ಷಮೆನಿಸು ದು; ಮನಸ್ಸಿನೊಳೆ ಭಾವಿಸಿ, ತನಗೀಗಳ ಸುಖವಾಗಿರ್ಕ್ಕುo ಈಗ ಇುಖವಾಗಿರುಂ ಎಂಬಿವು ಮಾದಲಾಗಿ ಪುಟ್ಟುವ ತಿಳಿವು ಮಾನ ಸತ್ಯಕ್ಷಮೆನಿಪುದು ಇಂತು ಪ್ರತ್ಯಕ್ಷ ಮಾರು: ತೆರವಾಗಿರು' ಅನುಮಾನವೆಂಬುದು- ಹೆರತೊಂದುವ ನುಳಿದು ತಾನೊಂದೆಡೆಯಾಳ ವಿರದ ವಸ್ತುವ ಕುಡು ಆಯಡೆಯೊಳೊರತಂದ ತಿಳಿವುದು, ಅದೆಂ ಅನ: ಬೆಂಕಿಯನುಳಿದು ಪೊಗೆ ಯಿರದೆಂಬ ನೆಮುಮಂ ಅಡಿಗೆಮನೆ ಧೈಯಂ ಗೆಯ್ಯು ಬೆಟ್ಟಮಾದಲಾದ ಗೆರೆತೊಂದೆಡೆಯಾಳೊಗೆಯ » ಕಡು ಅಕ್ಕಿ ಬೆಂಕಿಯುವುದು ತಿಳುವುದು ಅನುಮಾನಗ್ರವೂ ಎಮೆನಿಪುದು, ಶಬ್ದ ಪ್ರಮಾಣಮೆನೆ: – ಇರದನಿತ್ಯಂತ ತಿಳುಪು ವನುಡಿ, ಅದುಂ ಲೌಕಿಕಮೆದುಂ, ವೈದಿಕವೆಂದುಂ ಎರಡು೦ತೆರನಾ ಗಿರುಂ, ಲೌಕಿಕಮೆಂಬುದು:- ಲೋಕದೊಳಾಪಕ ನುಡಿವ ನುಡಿ ವೈದಿಕಮೆಂಬುದು: - ವೇದಮಾದಲಾದ ಹದಿನಾಲ್ಕು ವಿದ್ಯೆಗಳೆ, ಈ ಪ್ರತೃಪ್ತನುಮಾನ ಶಬ್ದಂಗಳೆಂಬ ಮಾರುಂ ಪ್ರಮಾಣಂಗಳಿಂದಂ ನಿನ್ನ ಸ್ವರೂಪ ರೂಪ ಗುಣ ವಿಭವಾದಿಗಳೂ೪ನಿಸಿನಿಸು ತಿಳಿವುದಲ್ಲ ದೆ, ಇಂತೆಂದು ವರಿಚ್ಛೇದು ಗೆಯ್ಯು ದರಿದಾದುದರಿo ನೀನಾಮೆ ಯನೆನಿಸುವೈ, ಆದೊಡು ನಿನ್ನ ಭಕ್ಸುಲಭತೆಯ ಮೆರೆಬೆನ್ನೆ ರ್ದೆ ವನೆಯಾಳ್ಮೆಲೆಗೊಂಬುದು ನೆಲಗೊಂಬುದು ಅನನ್ಯಜನಸುಲಭ ಶ್ರೀಯದುಶೈಲವಲ್ಲಭಾ ! * * *