ಪುಟ:ಚಿಕ್ಕದೇವರಾಯ ಬಿನ್ನಪಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಬಿನ್ನ ನಂ. ತಿ -- # ಕೆಂ ವೇದ ತದೇಕಾರ ಪುರಾ || ಣಾದಿಗಳೊಳ್ಳಕ್ಕಮಾಗಿ ತೊರ್ಪೆ ನೀನಂ | ದಾರಿದಿಂದ ಸುಶೀಲಂ | ಯದವಗಿರಿನಾಥನಡಿಗೆ ಬಿನ್ನತಿಗೆಯಂ | (ಗದ್ಯಂ ) ಸಕಲವಿದ್ಯಾಪವರಕ ! ವಿದ್ಯೆಗಳೆ - ವೇದಂಗಳಾ ಕುಂ, ಅಜ್ಜಿಂಗಳಾರುಂ, ತರಮು೦, ಮಾಮಾಂಸೆಯುಣ, ಪುರಾಣವುಂ, ಧರ ಶಾಸ್ತ್ರ ಮುಂ, ಆಯುರೇದವುಂ, ಧನುರೇದಮುಂ, ಗಾಂ ಧರ ಮುಂ, ಅರ್ಥಶಾಸ್ತ್ರ ಮು ಮೆಂದು ಹದಿನೆಂಟುಂ ತರನಾಗಿರುಂ. ಅವರೊಳೆ ಬುಗ್ಯಜುಸ್ಕಾನಾಥರಣಂಗಳೆಂಬ ನಾಲ್ಕು ವೇದಂಗ ಭುಂ ಪೂರಭಾಗದೊಳೆ ಧರಾರ್ಥಕಾಮವೆಂಬ ತ್ರಿವರಕ್ಕೆ ಸಾಧ ನಮಾದ ಕುಮು ಪೇಳ್ವುದು, ಉತ್ತರಭಾಗದೊ ೪ನ್ನ ಸ್ವರೂ ಪ ರೂಪ ಗುಣ ವಿಭವಾದಿಗಳಂ ಪೇಳು ಮಾಕೋವಾಯಮಂ ತೋರಿಸುಗುಂ ಅಲಗಂಗಳೇಕೆ ಶಿಕ್ಷೆಯಂಬುದು – ಸ್ವರವರವಾ ತಾದಿಗಳು ನಿರೂಪಿಸುವುದು, ವ್ಯಾಕರಣವೆಂಬುದು – ಪ್ರಕೃತಿ ಪ್ರತ್ಯಯಾದಿ ಮುಖದಿಂದ ಅರ್ಥಮಂ ಪೇಳ್ವ ವದಂಗಳಂ ನಿರೂಪಿ ಸುವುದು, ಛಂದಸ್ಸೆಂಬುದು ಗಾಯತ್ರಿ ತ್ರಿಷ್ಟುಬನಿನ್ನುವು ಮಾ ದಲಾದ ಛಂದೋಲಕ್ಷಣವಂ ನಿರೂಪಿಸುವುದು, ಕಸೂತ್ರಮೆಂ ಬುದು ವೇದೋಕ್ಕರ್ಮವಯಾಗಮುಂ ನಿರೂಪಿಸುವುದು, ಜ್ಯೋ ತಿಮವೆಂಬುದು ಕರ್ಮಾಚರಣಕ್ಕೆ ಕಾಲಮುಂ ನಿರೂಪಿಸುವುದು. ವೇದಪುರುಷಂಗೆ ಛಂದಸ್ಸು ವಾದಂಗಳುಂ, ಕಸೂತಂ ಕೈಗಳುಂ, ವ್ಯಾಕರಣಂ ಮಾಗಮುಂ, ಶಿಕ್ಷೆ ಫಾ)ಣಮುಂ, ಜ್ಯೋತಿಷ ಕ ಇಳುಂ, ನಿರುಕ್ಕಂ ಕಿವಿಗಳುಮಾಗಿದ್ದುದರಿಂದಾರುಂ ವೇದಾಂಗುಗೆ ಳೆನಿಪುದು, ತರಮೆಂಬುದು - ನೇವಾರಂಗಳಂ ಯುಕ್ತಿಗಳಿ೦ ನೆ ಲೆಗೆಯುದು, ಮಾಮಾಂಸೆಯಂಬುದು - ವೇದಾರಂಗಳಂ ಪೂರ ವಕ್ಷಸಿದ್ಧಾಂತ ರೂಪದಿಂ ವಿಚಾರಿಸಿ ನಿಶ್ಚಯಂ ಗೆಯುದು, ವು ೧.೪.೧4 -ಗರ 19 ಮೇಂ ಸಂಜಾಗರು ಮುನಂಡಗಂ