ಪುಟ:ಚಿಕ್ಕದೇವರಾಯ ಬಿನ್ನಪಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭ ಏ ೪ ನೆ ಯು ಬಿ ಪ೦. ಪುಟ್ಟುಪೊಂದುಗಳಲ್ಲಿ ನೆನೆ :- ಕರಾಧೀನನಾದ ಜನನಮಿಂದುಂ, ಮತ್ತಾದಿ ರೂಪದಿಂ ಪುಟ್ಟಿದನೆನೆ :- ದುಷ್ಯನಿಗ್ರಹ ಶಿಷ್ಯ ಪರಿವಾ ಲನ ಧಸಾಸನಾದ್ಯಮಾಗಿ ತನ್ನಿ ಜೈಯಿಂ ಮನುಷ್ಪಾದ್ಯಾಕಾರ ದಿದಾವಿರ್ಭವಿಸುವನೆನ್ನುಂ, ತೋರುದರಿಂ; ಕರಾಧೀನಮಟ್ಟು, ಲೋಕಾನುಗ ಹಾರೈಮೆನ್ನು ಸಿದ್ದವಾದುದು, ಇನ್ನು ವಿರೋಧ ಮಲ್ಲದೆ ಸಕಲ ವೇದಾಂತಗಳ ನೋಂದು ಗೆಯು ತಿಳಿದವ5 ನಿನ್ನ ಸಲ್ಯಾಶ್ರಮಯನೆಂಬ5. ನಿನ್ನ ನೆಲೆಯ ನಿರೂಪಿಸಿ ಆನೆನಿ ತರವು, ಎನ್ನ ನಿನ್ನ ನಿತ್ಯಾ ದದಯಾಮೃತಾಬಿ ತರಂಗದೊಳೆ ತೇಲಿಸಿ ಲಾಲಿಪುದು ಲಾಲಿಪುದನನ್ನದನಸುಲಭ, ಶ್ರೀ ಯದುಶೈಲ ವಭಾ ! --ಇws-. - ಏಳನೆಯ ಬಿನ್ನ ನ. - 1 ತಂ || ನ »ನೀ ಜಗಮೆಲ್ಲಮುಂ ಕೇಳಿ | ನಿನ್ನೊಡಲಾರ್ಗಿ ಬಗೆಯಾಳನ್ನು ಯದುಷ್ಟ ! ಭ್ರನಾಥನ ಡಿಗ ನಲವಿ || ಬಿನ್ನತಿ ಗೆಯ್ದೆ ಸದನೊಬ್ಬು ನನ್ನಿಯನು | ಸಮಸ್ಯಚಿದ ಚಿದ ಸ್ತುಶರೀರಕ ! ಜಗಮೆಲ್ಲಮುಂ ನಿನಗೆ ಶ ರೀರವಾಗಿಯುಂ ನೀನೀ ಜಗಕ್ಕೆ ಪರಮಾತ್ಮನಾಗಿಯುಮಿರುದು , ಜಗಮೆಲ್ಲಮುಂ ನೀನೊರನಲ್ಲದೆ ಬೇರಿನ್ನು ವೇದಶಾಸ್ತ್ರ)ುಗ ಲೋಳೆಳ್ಳುದು, ಅದರ ತತ್ಸಮಂ ತಿಳಿಯದೆ ಕೆಂಬ ಭ್ರಮಿಸಿ ಜಗಕ್ಕ॰ ನಿನಗು ಸರೂಪಭೇದವಿಲ್ಲೆನ್ನು ಪೇಳ್ಳಕೆ, ಅವರಾಡುವ ನುಡಿಗಳನಿತುಂ ಯುಕ್ತಿ ವಿರುದ್ಧವಾಗಿರುವು, ಅದೆನ್ನನೆ :- ಲೋ ಕದೊಳೆ ವಸ್ತುರೂವಮೆರಡಾಗಿರ್ದು ಎರಡಲಾಕಾರಗುಣಂಗಳೊಂದಾ ಗಿರ್ದೊಡೆ, ಅವೊಂದೇ ವಸ್ತ್ರನಂ ಕಂಡು, ಇದರ್ಕ್ಕಮಿದರ್ಕ್ಕಂ ಭೇ ದಮಿಲ್ಲಿನ್ನು ಬುದ್ದಿವಂತರಿ ಬೇಕೆ, ಬ್ರಹ್ಮಕ್ಕಂ ಪವಂಚಕ್ಕು ಭೇದವಿಲ್ಲೆಂಬವಂ ಈ ಪಪಂಚಮೇ ಬ್ರಹ್ಮಮೆಂದೊಡೆ, ಬೇರೆ ಬ್ರಹ್ಮಮಿಲ್ಲೆಂಬ ಶೂನ್ಯ ವಾದಿಯಕ್ಕುಂ; ಬ್ರಹ್ಮಮೇ ಪ್ರಪಂಚ