ಪುಟ:ಚಿಕ್ಕದೇವರಾಯ ಬಿನ್ನಪಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎ೦ ಟ ನೆ ಯ ಬಿ – ., -+9೫0- ಕ { ಕನಸಿನೊಳಿಪವಸ್ತುಗ | ಇನಿತುಂ ನೀತಿ ಸೃನ್ನಿಗೆಯ್ದ ಬಗೆಯಿದಿಟಮೆಂ ! ದನುಗೊಳಿಸಿ ಬಿನ್ನವಿಸಿದಂ ! ಮನಮಾಂ ಸುರಾರಿಯಡಿಗೆ ಮಲೆನರಗಂಡಂ ! ಅಫುಟತ ಫುಟನಾಸಮರ : ಮನುಜರ್ಗೆ ಜಾಗರ ಸೃಷ್ಟ ಸುಗುಸಿಗಳಂದು ಮಾರವಸ್ಥೆಗಳೊಳವು, ಅವರೊಳೆ ಸುಷುಪ್ತಿ ಯೆಂಬುದು-ನಿದೆ), ಸೃಷ್ಟ ಮೆಂಬುದು- ಕನಸು, ಜಾಗರವೆಂಬುದೆಳ್ಯ ರಿಕೆ, ನಿದ್ದೆಯಾಸೆ ಜೀವಾತ್ಮಂ ಪರಮಾತ್ಮನಾದ ನಿನ್ನೊಳ್ಳುದುಗಿ, ಜ್ಞಾನೇಂದ್ರಿಯ ವ್ಯಾಪಾರಮನುಳಿದಿರು ದರಿಸಿ, ಪೊರಗುಮಾಳಗುಂ ತಿಳಿವಿಲ್ಲ ದಿರ್ಕ್ಕು೦ ; ಎಳ್ಳರೊಳಂ ಕನಸಿನೊಳಂ ತಿಳಿವುಂಟಾಗಿ ರ್ಕು೦, ಎಳ್ಳಗೊಳೆ ಕಾಣ್ಯ ವಸ್ತುಗಳು ನೀo ಸೃ೩ಕಮದಿಂ ಸೃಜಸುದುದರಿಂದೀವಸ್ತುವಿದರಿಂ ಪುಟ್ಟುವುದು, ಇದಕ್ಕಿಬೇಸರ ಇಯಾಕಾರ, ಈಗುಣಂ, ಇದರಿಂದಪ್ಪ ಕಬ್ಬಮಿದು, ಇವಸ್ತು ವಿ ನಿತು ಕಾಲಮಿರುಚಿದು ಮಿತಿಯಾಗಿಕ್ಕು; ಇರ್ಪ್ಪಕಾಲದೊಳೆ ರೂ ತಿಳಿಯಬರ್ಕ್ಕು೦. ಕನಸಿನೊಳ್ಳಾ ವಸ್ತುಗಳಂ ನೀಂ ತ ತ್ಯಾ ಲದೊಳೆ ಸಂಕಲ್ಪ ಮಾತ್ರದಿಂ ಸೃಜಿಸಿದುದರಿಂದ, ಈ ವಸ್ತುವಿದರಿಂ ಪುಟ್ಟುವುದೆಂದುಂ, ಇದರ್ಕ್ಕಿದೇಯಾಕಾರು, ಇದೇ ಗುಣಂ, ಇದೇ ಕ, ಎಂಬಿವು ಮಾದಲಾದ ಮಿತಿಯಾಂದುವಿಲ್ಲದೆ, ವಿಚಿತ್ರವಾ ಗಿ ನಿನ್ನ ಸಂಕಲ್ಪಮಿರಂತಿರ್ಕ್ಕು೦; ಆ ಕಾಲದೊಳೆ ಕನಸಂಕಾ. ಗೋರಂಗೆ ಕಾಣವುದಲ್ಲದೆ, ಮಿಕ್ಕಿನೊರಂಗು ಕಾಣಿಸದು, ಇ. ತು ಜಾಗರದೊಳೆ ಕಾವಸ್ತುವೆರ್ಗ ಕಾಣಿಸುತ್ತು, ಸ್ಥಿರವಾ ಗಿಯುಂ ಕನಸಿನೋಳ್ಳಾ” ವಸ್ತು ವೊಲ್ವಂಗೆ ಕಾಣಿಸುತ್ತೆಳ್ಳ ರುವುದುಂ ಪೋಪುದರಿಂದನಿತ್ಯಮುಮಾಗಿರ್ಕ್ಕುಂ, ಲೋಕಮರಾದೆ ಯಿಂತಿರ್ದೊಡು ನೀನೂರೂರೊಳ್ಳಯ ಗೆಯ್ಯು ಮಿತಿಯಂ ಪಲ್ಲಟಸಿ ತೋರಿಸುವೆ, ಅದೇನೆ :- ಮುಂ-ಗೋಕುಲದೊಳೆ ಬಲಭದನ ಚಾಡಿವಾತಂ ಕೇಳು ಮಣ್ಯಂ ಮೆಲ್ಲದಿರೆಂದು ಬೆದರಿಸುವ ಯಶೋ