ಪುಟ:ಚಿಕ್ಕದೇವರಾಯ ಬಿನ್ನಪಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತ ನ ಯ ಬಿ ನೃ ಓ 6 : ಕ ! ಪರಿಪರಿಯ ಜಗಕೆ ಮಾರುಂ | ಸರಿಯೆನಿಸುವ ಕಾರಣಗಳುಂ ನೀನೆನಾ ! ಬಿರುದನ್ಸರಗಣ್ಣಂ | ಮುರವೈರಿಯ ಪದಕೆ ಮುದದೆ ಬಿನ್ನತಿಗೆ ಯಂ | ಸಕು ಜಗದೇಕ ಕಾರಣಾ ! ಕಾ‌ಮನುಣಮಾಡುವ ವ ಕಾರಣಮೆನಿ ಪುದು, ಅದು ಉವಾದಾನ ಕಾರಣವೆನ್ನು, ನಿಮಿ ಕಾರಣವೆನ್ನು, ಸರಕಾರಿ ಕಾರಣವೆನ್ನುಂ ಮಾರುಂ ತೆರನಾಗಿ ರ್ಕು, ಪೊಸತೊಂದು ಕಾರಣಮಂ ಪಡೆದು ತಾನೇ ಕಾರಮೆನಿ ಪ ವಸ್ತು ಉಪಾದಾನ ಕಾರಣಂ; ಈ ಉಪಾದಾನ ಕಾರಣದಿಂ ಕಾ ಮನುಣ್ಣು ಮಾಡುವ ತರನರಿತು ಉಣ್ಣುಮಾಡುವ ಕರ, ನಿಮಿ ತಕಾರಣಂ; ಈ ಕರಕಾರ ಮನುಣ್ಣು ಮಾಡುವುದಕ್ಕೆ ಬೆಳ್ಳ ಉಪಕರಣಗಳ ಸಹಕಾರಿ ಕಾರಣ, ಇವು ಆವಾವುವೆನೆ :- ಸ ರನಯವಾದ ಕಟಕಮಕುಟಾದಿ ಕಾರಕ್ಕೆ, ಸ್ಪರ ಮುಖಾ ದಾನ Fರಣರ, ಸರಕಾರ ನಿಮಿತ್ತಕಾರಣಂ, ಸುತ್ತಿಗೆ ಅಡಿಗಲ್ಫ್ ರ್ಕಳ ಬೆಂಕಿ ನೀರೊದಲಾದವು ಸಹಕಾರಿ ಕಾರಣಂ, ಮತ್ಯಂ ಮೃಣ್ಮಯವಾದ ಫುವ ಶರಾವಾಡಿಗಳೆ ಮೈಮುವಾ ದಾನ ಕಾ ರಣಂ, ಕುಲಾಲು ನಿಮಿತ್ತಕಾರಣಂ, ಚಕy೦ ಮಾದಲಾದವು ಸಹ ಕರಿಕಾರಣಂ, ಇನ್ನು ಲೋಕದೊಳ್ಳುಟ್ಟುವ ಕಾರಮನಿತರ ಮಾಗುಂ ತೆರದ ಕಾರಣಂಗಳು ಬೇರೆಬೇರಾಗಿರುವು, ಈ ಲೋ ಕಮರಿದೆಯಂ ಮಾರಿ, ಜಗಮೆಮ್ಮ ಕಾರಕ್ಕೆ ನೀನೋರನೇ ಮಾರುಂ ತೆರನಾದ ಕಾರಣವಾಗಿರ್<, ಅದೆನ್ನನೆ :- ಮಹಾ ಳೆಯದೊಳ್ಳಞ್ಚಮಹಾಭೂತಂಗಳುಂ, ಪಞ್ಚತನ್ಮಾತ್ರೆಗಳುಂ, ಏಕಾದಶಯಗಳುಂ, ಅಹಂಕಾರತತ್ವ ಮುಂ, ಮಹತ್ಯತ್ನ ಮಂ ಕೂಡಿ, ಇತ್ತುಮಾರಂ ತತ್ವಂಗಳುಂ ಪಕೃತಿಯಾಳಡಂಗಿ, ಈ ಆವ ಪ್ರಕೃತಿಯುಂ ಜೀವನುನೊಮ್ಮೆ ಎರಡು ತತ್ಸಂಗಳುಂ, ಎಸ ರುಮಾಕಾರಮುಂ ಬೇರೆನಿಸಿ, ತಿಳಿಯದ ನಿನ್ನೊಳುದುಗಿ ನಿ « ತರೀರ ವಾಗಿಪ್ಪುರ್ ದರಿ, ನೀ ನೋರ್ವನೇ ಉಳಿದಿರ್ದ್ದೆ