ಪುಟ:ಚಿಕ್ಕದೇವರಾಯ ಬಿನ್ನಪಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ದ ೩ ರ ಡ ನೆ ಯ ಬಿ ನ್ನ ಪ೦, ಅದರೊಳೆ ಜೀವತತ್ನಂ ನಿನ್ನೊಡವೆಯಾಗಿ ಜ್ಞಾನಾನನ್ನ ಸ್ವರೂಪ ಮಾಗಿ ನಿತ್ಯಮಾಗಿರ್ಕ್ಕುಂ, ಪ್ರಕೃತಿಯೆದ್ದುದು ತಾನೊನ್ನು ತ ನಿನ್ನಂ ಪುಚ್ಛದ ತತ್ವಜ್ಞ೪ರ್೯ತಮಾರುಂ ಕೂಡಿ ಇಪ್ಪತ್ರ ನಾಲ್ಕುಂ ತಮಾಗಿರ್ಕ್ಕು೦. ಅದೆನೆನೆ :- ಮಹಾ ಪ್ರಳಯದೊಳೆ ಪ್ರಕೃತಿ ನಿನ್ನೊಳು ದುಗಿರ್ದುದು, ಅದರೊಳ್ಳತ್ವರಜಸ್ತಮಸ್ಸು ಗಳೆಂಬ ಮಾರುಂ ಗುಣಂಗಳ ವೇರ್ಚ್ಯುಗೆಯಿಲ್ಲದೆ ಇರ್ಪುವು. ಆ ಪ್ರಕೃತಿಗೆ ಮಾಯೆಯೆನ್ನುಂ ಅವಿದ್ಯೆಯನ್ನು ಪ್ರಧಾನಮೆನ್ನು ಜಿಸಲಾಗಿರ್ಕ್ಕು, ಈ ವಕೃತಿ ಕೀಳಡೆಯಾಳಂ ಏಸೆಯಾಳಂ ಮಿತಿಯಿಲ್ಲದೆ ವ್ಯಾಪಿಸಿ ಮೆಗಣ್ಯ ವೈಕುಣ್ಮಿಕದರನ್ಯವಾಗಿ ರ್ಕ್ಯು೦; ಇನ್ನು ದೂರವಾಗಿರ್ದ್ದ ಪ)ಕೃತಿಯ ಕೆಲವೆಡೆಯಾ ಸತ್ತ್ವರಜಸ್ತಮಾಗುಣ ಜ್ಯದೇರ್ಚ್ಚುಗೆವಡೆದ ಮಹತ್ತಂ ಪ) ಟ್ಯುಗು, ಇನ್ನೂ ಸರಿಯಾಳೋರ್ಚ್ಚಗೆವ ಚಿದ ಮಾರುತಿ ಗುಣ ಮುಳ್ಳ ಮಹತ್ಯತದ ಬನ್ನೂನೋಡೆಯಾಳೊ೦ದೊ೦ದು ಗುಣಂಗಳ ಮಿಕ್ಕೆರಡು ಗುಣಗಳು ಮೆಟ್ಟವಿಗೆಯುಂ ಹೇರ್ಚ್ಚುಗೆವಡೆಗು . ಅಲ್ಲಿ ಸತ್ನಂಪೇರ್ಟ್ಸ್ದೆಡೆಯಾಳೆ ಸಾತ್ವಿಕ ಮೆನು”, ರಜಸ್ಸು ದೆಡೆಯಾಳೆ ರಾಜಸಮೆನ್ನು, ತಮಸ್ಸು ದೇರ್ಶ್ನಿದೆಯಾಟ್ಸ್‌ಮಸ ಮನ್ನು ಮಾರುತಿ ತೆರದ ಅಹಕಾರತತ್ರಂ ಪುಚ್ಚುಗು. ಇದೆ ರೋಳಾಕಾಹುಕಾರದಿಂ ಸಬ್ಬಮಂ ತಿಳಿವ ಶೋಘ)ಮಂ, ಸೃ ಮ ತಿಳಿವ ತಕ್ಕಂ, ರೂಪಮು ತಿಳಿವ ಚ ಕುಸ್ಸು , ರಸವು ) ತಿಳಿವ ರಸನಯುಂ, ಗನ್ಸಮಂ ತಿಳಿನ ಫಣಮೆಮ್ಮ-ಜ್ಞಾನೇನ್ಸಿ ಯಂಗಳೆದು, ಮತ್ತಂ ನುಡಿವ ವಾಕ್ಕು, ಕುಡಿವ ವಾಣಿಯು, ನಡೆದ ಪಾದಮುಂ ಶರೀರ ಧರಳ ನೆಸಗುವ ವಾಯುಗುಣೈ ) ಯಂಗಳೆಂಬ-ಕರೆನ್ಸಿ)ಯಗಳೆದುಂ, ಮತ್ತಂ ಜ್ಞಾನೇನ್ಸಿ)ಯ ಕ ರೈನಿಯಮೆರಡರ್ಕ್ಕ೦ ಸಹಾಯಮಾದ ಮನಸ್ಸೆಮ್ಮ-ಅಂತರಿನ್ನಿ ಯಮಾನುಂ ಕೂಡಿ ನನ್ನೊಂದಿನಿಯಂಗಳುಟ್ಟುಗುಂ, ತಾಮಸಾ ಹಂಕಾರದಿಂದ ಅವ್ಯಕ್ತವಾದ ಶಬ್ದಗುಣವುಳ್ಳ ಶಬ್ದ ತನ್ನಾತ) ಪು) ಟ್ಟುಗುಂ, ಈ ಶಬ್ಬ ತನ್ಮಾತ್ರದಿಂದ ವ್ಯಕ್ತವಾದ ಕಬ್ದಗುಣಮ೯ ಕಾಶಂ ಪುಟ್ಟುಗುಂ, ಇಯಾಕಾಶದೊಡಗೂಡಿದ ಶಬ್ದ ತನ್ನಾತ್ರದಿಂದ