ಪುಟ:ಚಿಕ್ಕದೇವರಾಯ ಬಿನ್ನಪಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದಿ ಮತಾ ರ ನ ಯ ಬಿ ೩ ದ ೦. ܦܩܢ ಅನೇಕ ಕೋಟ ಬಹಾನಾಯಕ ! ನೀಂ ಜೀವರೊಳಗೆ ಗೆಯ್ಯು ಅವರ್ಗೈ ಕರಣಕಳೆಬರಾದಿಗಳು ಕೊಡಲೆಳಸಿ, ಆ ಶರೀ ರದಿಂದವರು ಕರುಗಳನೆಸಗಲುಂ, ಆ ಕರ ಫಲುಗಳನನುಭವಿಸಲು, ತಾಣವಾದ ಬಹಾಮಂ ಸಮೆದೈ. ಅದೆನೆನೆ:- ಮುನ್ನಿಲ ಸೃಜಿಸಿದ ಪಞ್ಚಮಹಾಭೂತಂಗಳುಮೆಾಂದರೊಳೊನ್ನುಂ ಬೆರೆಸದೆ ಬೇರೆ ಬೇರಾಗಿರ್ಪುದರಿಂದೊಂದು ಕಾರ್ಯಕ್ಕೆ ಬಾರರ್ದಿದ ಕುತು, ಅವೆಲ್ಲಮಂ ಪಂಜೀಕರಣ ಪ್ರಕಾರದಿಂದೊಂದುಗೂಡಿಸಿದೈ. ನತೀಕರಣಮೆನೆ :- ಪಞ್ಞಮಹಾ ಭೂತಗಳೊಳೊಂದು ಮುಳಾ ಭೂ ತದರದರ್ಧನುಂ, ಮಿಕ್ಕೆ ನಾಲ್ಕು ಮಹಾಭೂತಂಗಳ ನಾಲ್ಕು ಶುಗಳುಮರವಾಗಿ ಕೂದಿಸಿ, ಒಂದು ವಸ್ತುವೆನಿಪುದು, ಅದರೊ ಛಾಕಾಶಮರಮುಖ ವಾಯು ತೇಜೋವಲ ಪ್ರಫಿಗಳನ್ಮಮಾಂಶುಗ ಳುಮರ ಮಾಗಿ ಈ ಎರಡರಂಗಳ ನೊಂದುಗೂಡಿಸಿ, ಇದು ಹಂಚಿ : ಕ್ಯತಾಕಾಶ ಸಿಕ್ಕುಂ. ಮತ್ಯಂ ವಾಂಶವರಮುಂ ನಿಕ್ಕ ನಾಲ್ಕು ಭೂತಗಳವಾಂತಂಗಳ ನಾಲ್ಕು ಕೋಡಿ ವಂಚೀಕ್ಷ ತವಾಯುಮ ನಿಕ್ಕು, ಮತ್ರಂ ತೇಜೋಂತಮರ ಮುಂ ಮಿಕ್ಕನಾ ಲ್ಯಂ ಭಾತುಗಳಮಾಂಶಂಗ ನಾಲ್ಕು ಕೂಡಿ, ತೇಜಸ್ಸೇ? ಕುಂ. ಮತ್ಯಂ ಜಲಾಶಮರ ಮುಂ ಮಿಕ್ಕೆ ನಾಲ್ಕುಲ ಭೂತ ಗ ಇಸ್ಮಮಾಂಶುಗಳ ನಾಲ್ಕು ಕೂಡಿ ಜಲಮೆನಿಕ್ಕಂ, ಮತ್ಯಂ " ಈಶಮನ ಮಿಕ್ಕ ಭೂತಂಗಳವಾ ಶಂಗಳ ನಾಲ್ಕು ಕೂಡಿ 'ಫಿಸಿಯೆ ನಿಕ್ಕುಂ. ಇನ್ನು ಹಂಚಿಕೃತ ಮಥಾಭೂತುಗ ಛಂದದರೊಳೆ ಮಿಕ್ಕಂ ನಾಲ್ಕುಂ ಭೂತಗಳ ಬೆರದಿರೊಡಂ ಬುದು ಭೂತದಂಶದಮುಂ ಮಿಕ್ಕ ಭೂತಗಳವಾಂಶವುವಾಗಿ ಜಿ ರುಕುನ್ಯಾಗಿ, ಐದು ರಾಶಿಗಳಿರ್ಪುದರಿಂದಾವ ರಾಶಿಯಾಳಾವ ಭಣ ತಾಂಶಮಧಿಕಮಾಗಿಕ್ಕು, ಆ ರಾಶಿಗಾಭೂತದ ಹೆಸರು ಇನ್ನಿಲ್ಲ ಪಂಚ ಮಹಾಭೂತಂಗಳುಂ ಮಹದಹಂಕಾರ ತತ್ರಂಗಳುಂ ಕೂಡಿ, ಏಳುಂ ವಸ್ತುಗಳಿಂ ಬ್ರಹ್ಮಾಣ್ಮನುಣುಮಾಳ್ಳ, ಮಡಕೆಗೆ ಯ್ಯ ಕುಲಾಲಾದಿಗಳಂತೆ ಶರೀರಾಯಾಸವಿಲ್ಲದೆ ನೀರೊಳೊಬ್ಬುಳಿ ಯಂ ಪೊಣಿಸುವನೆ, ನಿನ್ನಿಚ್ಛಾಮಾತ್ರದಿಂ ಪೊಣ್ಮನಿದ್ದೆ. ಆ