ಪುಟ:ಚಿಕ್ಕದೇವರಾಯ ಬಿನ್ನಪಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

udy ಚಿ ಕ ದೇ ದ ರಾ ಜ ಬಿ ನ ಪ ಜ ಬಳಿಕ, ಬಾಹ್ಯಾಣ್ಣದೊಳೆ ಪುಟ್ಟದ ದೇವಮನುಷ್ಯತಿ ರಾವ ರ ಸೃ೩ಗಳನಾ೪ಟ್ಟು ಗೆಯ್ಯುವನೆಂದು, ನಾಲ್ಲೋಗನಂ ಪಡೆವೈ. ಇನ್ನು ನೀನೇ ಗೆಯ್ಯ ತತ್ತ್ವ ಸೃಷ್ಟಿಯುಂ, ಅಣ್ಣ ಸೃಷ್ಟಿಯು, ಬಹ್ಮ ಸೃಷಿಯುಂ, ಸಮಸ್ಯೆಯನಿಕ್ಕುಂ. ಬಳಿಕ ಚತು ರುಖನಿಂ ಗೆಯ್ಯುವ ದೇವಾದಿಸಖ್ಯ ವ್ಯಸೃಷ್ಟಿಯೆನಿಕ್ಕುಂ. ಈ ಹೇಳ್ಳ ಬ್ರಹ್ಮಾಣ್ಣದ ಪಲವುಂ ಬಹಾಣ್ಣಂಗಳು ನೀನೋ ರನೇ ಸೃಜಿಸಿ, ಆಳಮ್ಮ ಕಣ್ಮ' ಗೊಂಬುದರಿಂದೆ ಅನೇಕ ಕೆಟ ಬ್ರಹ್ಮಾಣ್ಯ ನಾಯಕನೆನಿಸುವೆ, ಈ ಜಗದ್ಯಾವಾರ ವ್ಯಾಸಂಗ ಇನ್ನು ಮರೆಯದೆ ನಿನ್ನ ದಯಾರ್ದಚಿತ್ತದಿಂ ನೆನೆವುದು ನೆನೆವದ ನನ್ಯಜನಸುಲಭ, ತಿ) ಯದುಶೈಲವಲ್ಲಭಾ ! * --vos--- - ಹದಿನಾಲ್ಕನೆಯ ಬಿನ್ನ ವು - ಕ 1 ಅನಿತುಂ ಕರ ಫಲಂಗಳ | ನನುಭವಿಸುವಕಾರಣವಾದ ಭುವನಂಗಳ | ನನುಗೊಳಿಸಿದ ಯೆನ್ನಾ ! ದನುಜಾರಿಗೆಬೇಳ್ಳನೂಲ್ಕು ಗಣ್ಯರಗಣ್ಣಂ | ಸಕಲಭುವನಾಧಾರಾ ! ಭುವನಂಗಳದಿನಾಲ್ಕು, ಅವೆಲ್ಲ ಮುಂ ಬ್ರಹ್ಮಾಣ್ಡ ದೊಳಿರುಂ, ಅದೆನೆನೆ:- ಬಾಹ್ಯಾಮೆಮ್ಮದು ಭ ರಣಿಯನ್ನೆ ಬಟ್ಟತಾಗಿರ್ಕ್ಕು, ಅದರೊಳಗನ್ನು ಆವ ದಿ *ನೊಳ ಮೈಯ್ಯತು ಕೋಟ ಯಾಜನದಳತೆ ಯಾಗಿರ್ಕ್ಕು; ಅದರೊಳಗಣಿಂದ ಭಿತ್ತಿವಿಡಿದು ಮೇಗಣೆ ಗರ್ಭೋದಕಮಿಶ್ನ ತಾವು ಎಮ್ಮತ ಮಾರು ಲಕ್ಷದಯ್ಯತ್ತು ಸಾವಿರ ಯಾಜನವಾಗಿ ರು, ಅದಕ್ಕೆ ಮೇಲೆ ಬಯಲಾಗಿರ್ದ್ದ ಠಾವು, ಇಪ್ಪತ್ತ ನಾಲ್ಕು ಕೊಟಿಯುಂ ಪದಿನಾಲ್ಕು ಲಕ್ಷವುಂ ನಾಲ್ವತ್ತೆಂಟು ಸಾವಿರಬಾಜ ನವಾಗಿರುಂ, ಅಲ್ಲಿ ತೆಂಕಣ ಭಾಗದಲ್ಲಿ ಗೌರವಾದಿ ನರಕಂಗಳಾ ಗಿರು, ಅದರ್ಕ್ಕೆ ವೆಲೆ ಈಗಲೂಕಮೆಂಬುದು ಮಾವತ್ರಡು ಸಾವಿರ ಯಾಜನನಾಗಿರು೦; ಅವಕ,೯ ಮೇಲೆ ಭೂಮಿ ಎಳತು