ಪುಟ:ಚಿಕ್ಕದೇವರಾಯ ಬಿನ್ನಪಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ ದಿ ನಾ ಆ್ಯ ನೆ ಯ ಬಿ ನ್ನ ಪ೦ ಸಾವಿರ ಯಾದಿನದೊಳಗೆ ಬಂದೆನ್ನು ಹತ್ತು ಸಾವಿರ ಯಾಜನ ಮಾಗಿ ಮೇಲ್ಕನೆಯ ಮಾದೆಯಲ್ಲಿ ಪಾತಾಳಾದಿಯಾಗಿ ಸಸ್ಯ ಲೋಕಗಳಾಗಿರ್ಕ್ಕುಂ, ಭೂಮಿಗೆ ಮೇಲೆ ಸೂರ ಮಂಡಲ ಪರ ನ್ಯಮಾಂದು ಲಕ್ಷ ಯಾಜನನಾಗಿರ್ಕ್ಕು೧, ಅನ್ನು ಕೆಳಗಣಂಡದ ಭಿತ್ತಿವಿಡಿದು ಸೂರಮಣ್ಣಲ ಸರನಕ್ಕೆ ಇಪ್ಪತ್ತೈದು ಕೋಟಿ ಯಾಜನನಾಗಿರ್ಕ್ಕು, ಅದರ್ಕ್ಕೆ ಮೇಲೆ ಚಂದ್ರಮಂಡಲಂ ಬು ದು ಲಕ್ಷ ಯಾನದಲ್ಲಿಯುಂ, ಅದರ್ಕ್ಕೆ ಮೇಲೆ ನಕ್ಷತ) ಮಂಡಲ ಮೊಂದು ಲಕ್ಷ ಯಾನದಲ್ಲಿ ಯುನಿರ್ಕ್ಕುಂ, ಅದರ್ಕ್ಕೆ ಮೇಲೆ ಎರಡು ಲಕ್ಷ ಯಾಚನದಲ್ಲಿ ಬುಧನುಂ, ಅದರ್ಕ್ಕೆ ಮೇಲೆರಡುಲಕ್ಷ ಯಾದನದಲ್ಲಿ ಶುಕ್ರನುಂ, ಅದರ್ಕ್ಕೆ ಮೇಲೆರಡು ಲಕ್ಷ ಯಾಜನ ದಿಲ್ಲಿ ಮಜ್ಜಳನುಂ, ಅದಕ್ಕೆ ಮೇಲೆರಡು ಲಕ್ಷ ಯಾನದಲ್ಲಿ ಬ ಹಸ್ಪತಿಯುಂ, ಅದಕ್ಕೆ ಮೇಲೆರಡು ಲಕ್ಷ ಯಾನದಲ್ಲಿ ಶನೈಶ್ಯ ರನುನಿಕ್ಕು; ಅದರ್ಕ್ಕೆ ಮೇಲೊಂದು ಲಕ್ಷ ಯಾನದಲ್ಲಿ ಸಪ್ಪ ೩೯ ಮಣ್ಣಲವುಂ, ಅದರ್ಕ್ಕೆ ಮೇಲೊಂದು ಲಕ್ಷ ಯಾಜನದಲ್ಲಿ ಜ್ಯೋತಿಶ್ನಕ ಕೂಟಸ್ಥನಾದ ಧ್ರುವನುಮಿರ್ಕ್ಕು, ಅಂತು ಸೂರ ಮಣ್ಣಲದಿಂದ ಧುವ ನುಣ್ಣ ಲದರನಂ ಹದಿನಾಲ್ಕು ಲಕ್ಷ ಯಾಜನ ಮುಂ ಸುವರ್ಲೋಕವೆನಿಸಿ, ಇಂದಿನ ದಿದೇವತೆಗಳ ಸ್ಥಾನವಾಗಿ ಗ್ಯುಂ. ಅದರ್ಕ್ಕೆ ಮೇಲೊಂದು ಕೋಟಯಾಸನನುಂ ಮಹ ರ್ಲೋಕವೆನಿಸಿ, ಮಾದಲಿಂದಾದಿಪದದೊಳಿರ್ದು ಪಟ್ಟಮಲ ತೆಗೆ ದ ದೇವತೆಗಳ ಸಾನವಾಗಿರ್ಕ್ಕು೦; ಅದಕ್ಕೆ ಮೇಲೆರಡುಕೊ ಟಯಾಜನಮುಂ ಜನೋಲೋಕವೆನಿಸಿ, ಬ್ರಹ್ಮಪುತ್ರರಾದ ಸಸ ಕಾದಿಮುನಿಗಳ ಸ್ಥಾನವಾಗಿರ್ಕ್ಕು೦; ಅದಕ್ಕೆ ಮೇಲೆಣ್ಣುಕೊ ಚಯಾಜನಮುಂ ತಿಲೋಕ ಮೆನಿಸಿ, ಓಂಕಾರಾದಿ ಪರಮ ಬುಗಳ ಸ್ಥಾನವಾಗಿರು; ಅದರ್ಕ್ಕೆ ಮೇಲೆ ಹನ್ನೆರಡು ಕೊ ಟಾಜನಮುಂ ಸತ್ಯಲೋಕಮೆ ನಿನಿ ಚತುರುಖಬ್ರಹ್ಮಸ್ಥಾನಮಾ ಗಿರು೦; ಅದರ್ಕ್ಕೆ ಮೇಲೊಂದು ಕೋಟಯುಮೆಣ್ತ್ಯಾರುಲಕ್ಷ ಯಾಜನಮುಂ ಬಯಲಾಗಿರ್ಕ್ಕು, ಅಂತು ಸೂರಮಲದಿಂದೆ ಮೇಗಣಞ್ಚ ಭಿತ್ತಿ ಪರಂತಕ್ಕೆ ಇರ್ಪ್ಪತೈದು ಕೋಟಯುಂ, ಕೆಳ