ಪುಟ:ಚಿಕ್ಕದೇವರಾಯ ಬಿನ್ನಪಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩ ಈ ದಿ ನಾ ರ ನೆ ಯ ಬಿ ನ ಪ ೦. ಮುತ್ತಮ ಜಾತಿಯಾಗಿರ್ಪುದರಿಂ ಜಾತಿಯಾರ್ಚ್ಯುಕುಂದುಗೆ ಆದಿರ್ಕ್ಕುಂ' ಜಾತಿಭೇದವಿಲ್ಲದುದರಿಂದೆ ಆಚಾರಭೇದವಿಲ್ಲದಿ ರ್ಕ್ಯುಂ, ಇಲ್ಲಿ ರ್ಸ್ಪ ಮನುಜರೆಲ್ಲರುಮಾವಗಂ ವಸಿವುಂ ತೃಷೆ ಯುವಿಲ್ಲದೆ, ಪರಮಸಂತುಷ್ಯರಾಗಿ ದೇವತೆಗಳು ತಾನುಂ ಸವ ನ ವೇಷವುಂ, ಸಮಾನ ಬುದ್ಧಿಯುಂ, ಸಮಾನ ಶಕ್ತಿಯುಮಾಗಿರ ಕೆ. ವ್ಯಹ ಶಾಲ್ಮಲ ಕುಶ ಕೌಂಚ ಶಕದ್ದಿವಂಗಳೊಳಿರ್ಬ್ಬ ಮಾ ವೆ ದುಂ ವರ್ಷಗಳೊಳಂ, ವರ್ಷಪರ ತಂಗಳೊಳಂ, ಕಾಲವಾ ನಗು ತೇತಾಯುಗ ಸಮವಾಗಿಯೇ ಇರ್ಪುದು, ಇಲ್ಲಿಯ ಮ ನುಷ್ಯರು ದೇವ ಗುಧರ ಗುಮಾಡನಾಡು, ಎಯು ಸಾನಿರು ಬಲಿ ಸದಾ ಯುಸ್ಸುಂಟಾಗಿ, ಆಧಿ ವ್ಯಾಧಿ ಗಳೊಂದು ಮಿಲ್ಲದೆ ಸುಖದೊ೪ ರ್ಸ್ಪಕೆ. ಬಾ ಹಣ ಹೃತಿಯ ವೈಶ್ಯ ಶೂದ್ರರೆಂಬ ಶುದ್ಧ ಜಾತಿಯವ ರಾಗಿ, ಸದಾ ಚಾ ರಸವನ್ನರಾಗಿದ್ದರಲ್ಲದೆ, ಓರ ರುಂ ಸುಕರಜಾ ತಿಯವರಲ್ಲದಿದ್ದರೆ, ಇವರೊಳು ಇಳಾವೃತ ವರ್ಷದೊಳ್ಳಲು ಪಲವುಂ ಭೋಗುಗಳಾಸ್ಪದವಾಗಿ, ರಮಣೀಯವಾದ ಸ್ಥಾನಂಗ ಆದ್ರ್ರವು, ಆವಾವುವೆನೆ:- ಮಹಾ ಮೇರು ಚಲಿಸದ, ನಾ ಲ್ಕುಂ ದೆಸೆಯಾಳುಂ ಬಲಿದ ಕೀಳುತೆ, ನಾಲ್ಕುಂ ಪರ ತುಗಳಿರು ವು, ಅದರೊಳೆ ಮಾಡ ದೆಸೆಯಲ್ಲಿ ಮದರ ಪರತ ಪ್ರ್ರುದು. ಅದರ ಮೇಲೆ ಸಸಿರದ ನೂರು ಯಾಜನದುದ್ದ ಮಾದ ಕಡಬದ ಮು ರನಿರ್ಕ್ಕುಂ, ಆವರಕ್ಕೆ ಸಾಸಿರ ಸೇನ್ನೊFಂಬುಗಳು, ಹತ್ತು ಸಾ ಸಿರ ಕಿರ್ಗೊಂಬುಗಳುವಾಗಿ, ಸ ರ ಕಾ ಲ ದೊ ಳಂ ಪೂಗಳುಂ ಫಲಂಗಳು ಮುಂಟಾಗಿ, ಬಳಸಿ ಸಾವಿರ ಯಾಜನ ದಿವ್ಯಪರಿಮಳಮಾ ಗಿರ್ಕ್ಕುಂ, ಈ ವರತದೊತಿನೊಳ್ಳಡಲಾಗಿ ಚೈತ್ರರಥಮೆಮ್ಮ ಸಿಂಗರದ ದೊಂಟಮುಂ, ಅರುಣೋದ ಮೆುಬ ಸರಸ್ಸು ಮಿರ್ಕ್ಕು. ಮೇರುವಿಂಗೆ ತಲಾಗಿ ಗನ್ಧ ಮಾದನಮೆವ್ಯ ಪರ ತಮಿರ್ಕ್ಕು೧. ಅದರ ಮೇಲೆ ಸಾವಿರದ ನೂರು ಯಾಜನದುದ್ದ ಮಾದ ನೀರಿಲ ಮರ ನಿರ್ಕ್ಕು೦, ಇದರ ಕೊಂಬುಗಳಿಂ ಸ್ವಾದುವಾಗಿ ಮೃದುವಾಗಿ ಸು ಗಮ್ಪಯುಕ್ತವಾಗಿ ಮಹಾ ಗದ ಪ್ರಮಾಣವಾಗಿರ್ದ್ದ ಸಣ್ಣಫೆ ವಾ ಸರೆಯಾಳ್ದು ಕರಗಿ ಬಮಾನದಿಯೆಂಬ ಪೊಳೆಯಾಗಿ ಮೇರು