ಪುಟ:ಚಿಕ್ಕದೇವರಾಯ ಬಿನ್ನಪಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಚಿ ಕ ಬೇ ವ ರಾ ಯ ಬಿ ಪ ದ ವಂ ಬಳಸಿ ಪೊನರಿವುತಿಕ್ಕುPo, ಅದರ ಘಡಿಯ ಮಣ್ಣ ಲಾರಸ ಹಂ ನನೆದುದರಿಂ ಜಾಂಬೂನದಸ್ಸರವಾಗಿ ದೇವಭೂಷಣ ಯಾಗ್ಯ ಮಾಗಿರ್ಕ್ಕು೦, ಅದರ ತಬ್ಬಿಣ ತಡಿಯಾಳಿ ಗನ್ಧಮಾದನಮಮ್ಮ ಸಿಂಗರ ದೊಣ್ಣಮುಂ ಮಾನಸಮೆನ್ ಸರಸ್ಸು ಮಿರ್ಕ್ಕು೦, ಮೆಳೆ ರುವಿಂಗ ಪಡುವಲಾಗಿ ವಿಪುಲಮೆವ್ಯ ಪರ ತಮಿರ್ಕ್ಕುಂ, ಅದರಮೇ ೮ ಸಾವಿರದ ನೂರು ಯಾದನದುದ್ದವಾದ ಅರಳಿಯ ಮರನಿರುಂ, ಅದರ ವಣ್ಣ೯ ಸಾರ ಕಲಮುಂ ಮಹಾ ಕುಂಭಪ್ರಮಾಣವಾಗಿ, ನ ರಿಮಳಯುಕ್ತಮಾಗಿರ್ಕ್ಕು, ಅದಕ್ಕೆ ಪಡುವಲಾಗಿ, ವೈಭಾಜಮೆಂ ಬ ನಿಂಗರ ದೊಂಟಮುಂ ನಿತದ ಮೆಂಬ ಸರಸ್ಸು ಮಿರ್ಕ್ಕು೦, ಮೇ ರುವಿಂಗೆ ಬಡಗಲಾಗಿ ಸುಪಾಶ್ಚಮೆಂಬ ಪರತ ಮಿಯ್ಯುಂ, ಅದರ ಮೇ ೮ ಸಾವಿರದ ನೂರು ಯಾಜನದುದ್ದವಾದ ಆಲದ ಮರನಿಯ್ಯುಂ, ಆ ದರ ಪಣ್ಣ೮ ಸಾರ ಕಾಲಮುಂ ಮಹಾಕುಂಭಮಾಣವಾಗಿ ಪರಿವು ಳಯುಕ್ತಮಾಗಿರ್ಕ್ಕು, ಅದರೊನೊಳಿ ನನ್ನ ಮೆಂಬ ನಿಂಗರ ದೊಣ್ಣಮುಂ ಸಿತೋದಮೆಟ್ಟ ಸರಸ್ಸು ಮಿರ್ಕ್ಕುಂ. ಈ ನಾಲ್ಕು ಹರತಜ್ಞಳ ಪೊರವಳಯದೊಳೆ ಪಲವುಂ ಬೆಟ್ಟಿಂಗಳಿರ್ಪುವು, ಇ ವು ತಾವರೆಯ ಕೇಸರಗಳ ಮರಾದೆಯಾಗಿವುದರಿಂ ಕೇಸರ ಪರ ತುಗಳೆನಿಪುವು, ಆವಾವುವೆನೆ:- ಮೇರುವಿಗೆ ಮಾಡಲಾಗಿ ನಿ ತಾಂತ, ಉದಕುಂಜ, ಮಾರ್ಷ, ಏರು, ಮಣಿ", ಸಬಿನ್ನು, ಮಂದರ, ವೇಣುಮಂತ, ಸಮೇಸು, ನಿಷಧ, ದೇವಪರತವೆಂಬೀ ಪ ರತಂಗಳಿರುಂ, ಮೇರುವಿಂಗೆ ಅಂಕಲಾಗಿ ತ್ರಿಶಿರ, ತಿಕೃಂಗ, ಕಮಿಂ ಗ, ಪತಂಗ, ಕುಚಕ್ರ, ತಾಂಮಾ ಭ, ವಿಶಾಲ, ಶೃತೊದ, ಸಮಾಲ, ವಸುಧಾರ, ರತ್ನಧಾರ, ಏಕಶೃಂಗ, ಮಹಾಮಾಲ, ಗಜಶೈಲ, ಪಿಶಾಚ ಕ, ಸಂಚಲ, ಕೈಲಾಸ, ಹಿಮವಂತಮೆಂಬೀ ಪರತಂಗಳರ್ಕ್ಕುಂ, ಮೇರುವಿಂಗೆ ಪಡುವಲಾಗಿ ಕಪಿಲ, ನಿಜಕ, ಭಡಸುಶಸ, ಮಹಾಬ ಲ, ಕುಮದ, ಮಧುಮಂತ, ಅಂಜನ, ಮಕುಟ, ಕೃಷ್ಯ, ವಾಂಡರ, ಸಹಸ್ತಶಿಖರ, ಸಾರಿಯಾತ್ರ, ತ್ರಿಶೃಂಗಮೆಂಬೀ ಪರತಂಗಳಿರುಂ. ಮೇರುವಿಂಗೆ ಬಡಗಲಾಗಿ ಶಂಖಕೂಟ, ವೃಷಭ, ಹಂಸ, ನಾಗ, ಕಏಂ ಗಲ, ಇಂದ್ರಶೈಲ, ನೀಲ, ಕನಕಶೃಂಗ, ಶತಶೃಂಗ, ಪುಷ್ಕರ, ಮೇ