ಪುಟ:ಚಿಕ್ಕದೇವರಾಯ ಬಿನ್ನಪಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬ - ಚಿ ಕ ದೇ ದ ರಾ ಯ ಬಿ ಇ ವ ದ 1 ತಿ೪ನೀರುಂಟಾದ ಬಹೂದಕವೆಂಬ ಪೊಳ ಪರಿವುತಿರು, ಅದರ ತಡಿಯಾಳೂ ರುಗಾವುದ ನೀಳವುಂ ಮಾನತ್ತು ಗಾವುದದಗಮು ನಾದ ಅತಿಯ ಕಾಡಿರು, ಆ ಮರಂಗಳೋಂದುಬಿನಸುಗೆಯು ನಾಗಿ ಹವಳ ವರಮಾದ ಹರವಿಯ ತೊರನಾದ ಸಣ್ಣ ಳುಂಟಾಗಿ, 5ರಮಹೆಜಾನತಿಗೆ ಶ್ರಮಮಾಗಿರ್ಕ್ಕು, ತಾಮಾಭ ತಂಗಲು ಗಳ ನಡುವೆ ನೂರುಗಾವುದಸಿಳಮು, ನೂರು ಗಾವುದವಗಲ ಮು ವಾದ ಸರಸ್ಸು ಮಿರಗಿ, ಅದರೊಳ್ಳಿ, ದಾವರೆಗಳಲಸೂರವಂತೆ ಪ್ರಕಾಶನಾಗಿರು. ಆ ಸರೋನುಧ್ಯದೊಳಿತೊಂದು ಬೆಟ್ಟದಮೇ ಆ ಕೂಟ ಕೊತ್ತಳಗಳಿಗೊಪ್ಪುವದೊ೦ದು ವಿದ್ಯಾಧರ ಪುರನಿ) ರು, ವಿಶಾಲ ಕ್ಷೇತರರತಗಳ ನಡುವೆ ನವ ಗಾವುದದಗ ರುಂ ಎನ್ನತ ಗಾವುದ ನೀಳಮನಾಗಿರದೊಂದು ಕೊಳನಿ ದ್ಯುಂ, ಅದರಡಿಯಾಳೊಂದು ದೊಡ್ಡಿತಾದ ಮಾವಿನ ಮರನಿ ರು ( ದಾನಿನ ಹಣ್ಣಳ್ಳುವರ್ ಸುಕಾರನಾಗಿ, ಅತ್ಯಂತ ಪರಿಮಳ ಕನಾಗಿ, ಹರಸಿಯ ತೆರವಾಗಿರ೧, ವಸುಧಾ ರಾ ರದ್ದಾ T: ರತಗಳ ನಡುವ ಮಾನತ್ತುಗ: ವದಳವು ನೂರುಗಳು ದದಗಲಡುಮಾದುದೊಂದು ಮುತ್ತಗದ ಬಾವಿ ರು. ಅದರ ಗ್ರಂಗ (? ನಗು ನೂರುಗುದಪರಡು ಪರಿಮಳಿಸುತಿರು, ಅದರೊಳ ಗೃಗಾತ್ರವಾಗಿರು, ಮರುನಿಗೆ ಪಡುವಲಾಗಿ ಸುದಶ್ರ ಟ 5ಖರ ತುಗಳ ನಡುವೆ ನೂರುಗಾವುದವಗಲವು ನೂರುಗಾವುದ ನಿ ಳನುು ಬೆಂಕಿಯಿಂ ಮೆದ ಬಿಸಯ ನನಾಗಿರುಂ, ಅದರ ನಡುವೆ ಇ ಸ್ಪತ್ತು ಗಾವುದನೆಲು ನಮ್ಮ ಮಂಡಲಮೆನಿಝುಂ, ಅದರೊಳಾವಗಂ ಪ್ರಳಯಕಾಲಾಗ್ನಿ ಸಾದೆಯಿಲ್ಲದೆ ಉರಿವುತಿರುಂ, ಕುಮುದಾಂಜನ ಸರತಗಳ ನಡುವೆ ಪುಣ್ಯಪ್ರದವೆಂಬ ಕೊಳನಿರುಂ, ಅದರತೀರದ ಶ್ರೀ ಸತ್ಯುಗಾವುದದಗವುಂ, ನತ್ತುಗಾವುದ ನೀಳಮುವಾದ ವಾ ದಳದ ವನಮಿರುಂ, ಅದರೊಳಾವಗಮರಿಸಿನ ಬಣ್ಯವಾಗಿ ಏರಿದಾದ ಬಣ್ಣ ಆರುಂ, ಅದರೊಳ್ ಹಸ್ಸತಿಗಾಶ್ರಮವಾಗಿರುಂ, ವಿಂದ ರ ಸುರಸಸರ ತಂಗಳ ನಡುವೆ ಅನೇಕಯಾಜನದನೀಳಮುಂ, ಅನೇ ಕ ಾಜನದಗಲಮುವಾದ ಮಹಾದೋಣಿಯಂಬ ಕೂಳನಿರ್ಕ್ಕು,