ಪುಟ:ಚಿಕ್ಕದೇವರಾಯ ಬಿನ್ನಪಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿ ಏ ಏ ನಾ ರ ನ ಯ ಬಿ ೩ ಜಿ ೦. ಅವರೆಬಳ್ಳಿ ಸ್ಯುವಿಗೆ ತಾಣವಾಗಿರ್ಕ್ಕು೦, ಕೃದ್ಯ ಬಾಂಡರವರ ಸುಗಳ ನಡುವೆ ಮಾವತ್ತು ಗಾವುದದಗಲಮುಂ, ತಂಭತ್ತುಗ? ವುದ ನೀಳಮುಮಾಗಿ ಮರಗಿಡುಗಳೊಗುಮಿಲ್ಲದೆ ನಿಸ್ಸಂಕ ದೀ ರ್ಮಿಕರುಂಬ ಕೂಳನಿರ್ಕ್ಕು೦, ಅದರೋಳ್ಳಗುವುದದಗಲವಾದ ಆಲದ ಮರನಿರ್ಕ್ಕುಂ, ಆ ಮರದೊಳ್ಯಂದ್ರವನಾಗಿ, ನೀಲವಸ್ಯ) ಧರನಾದ, ಸಹಸ್ರವದನನೆಂಬ ಸ್ವಾಮಿ ಯಕ್ಷಾದಿಗಳಿ೦ದಾವಗಂ ಪೂ ಜಿಸಲ್ಪಡುತಿರ್ಪ್ಪ, ಸಹಸ್ತಶಿಖರ ಕುಮುದಪರ್ವತಗಳ ನಡುವೆ ಎಯ್ಯ ತು ಗಾವುದದಗಲವಾದೆ ಪಲವುಂ ಸೀನಣ್ಣಳುಂಟಾದ ವನಮಿ ರ್ಕು, ಅದರೊಳೆ ಚುಂಗಾಶ್ರಮವಾಗಿರ್ಕ್ಕುಂ, ಮೇರುವಿ ಗ ಬಡಗಲಾಗಿ ಶುಖಕೂಟನಿಷದವರ ತುಗಳ ನಡುವೆ ಅನೇಕಯಾಜ ನದಗಲವಾದ ಪುರುಷಸ್ಥಲವೆಂಬ ಸ್ಥಾನಮಿರ್ಕ್ಕುಂ, ಅದರೋಳ್ಳರು ಗಳ ನೇಕಯಾಜನದುದ್ದ ಮಾಗಿರ್ಕ್ಕು, ಕಪಿಎಗ ನಾಗವರ ತುಗಳ ನಡುವೆ ನೂರು ಗಾವುದದಗಲಮುಂ ಇನ್ನೂರುಗಾವುದದನೀಳಮುನೂ ಗಿ, ದಾಹೇಖರರದ ವನಮಿರ್ಕ್ಕುಂ, ಅದರೋಳಾವಗಂ ವಣ್ಣ ಅತ್ಯುತಮಧುರವಾಗಿರ್ಕ್ಕುಂ, ಪುಷ್ಕರಮೇಫುವರ ತಂಗಳ ನಡು ವೆ ನೂರುಗುವುದ ನೀಳವುಂ ಅರವತ್ತು ಗಾವುದದಗಲನುವಾದ ಕ ಅರೆ ಇರ್ಕ್ಕು, ಅದರೊಳೆ ನಾಲ್ಕು ದಿಕ್ಕಿನೊಳಂ ಅನೇಕ ಯಾಜ ನ ವಿಶಾಲಾಯತಮಾದ ನಾಲ್ಕು ಕೊಳನುಂ, ನಾಲ್ಕು ವನಮುಮಿರುಂ. ಕೇಸರಮರಾದಾ ಪರತಗಳಮೇಲೆ, ಎಣ್ಣು ಬಗೆಯ ದೇವತೆಗಳ ಪ ತೃ ಣಂಗಳರ್ಕ್ಕು೦, ಇವಿನಿತುಂ, ಭೂಗಭೂಮಿಂಗಳೆನಿರುಂ, ಇವ ರೋಳನುಭವಿಸುವ ಭೋಗನನಿತ್ಯವಾದುದರಿಂದ ಆನಿಂ ಬಯಸಿದೆ ವನಲ್ಕು: ನಿತ್ಯ ಭೋಗಮೆನಿಪ ನಿನ್ನ ಆಗಮನೆ ಬಯಸಿದ, ನಿಖಿ ಲಭೋಗ ಪ್ರದನಪ್ಪ ನೀನೆನಗಿದು ನೆಲೆಗೊಳಿಪುದು, ನೆಲೆಗೊಳಿಸುವ ಅನನ್ಯಜನಸುಲಭ, ಶ್ರೀ ಯದುಶೈಲವಲ್ಲಭಾ ! # # # 10