ಪುಟ:ಚಿಕ್ಕದೇವರಾಯ ಬಿನ್ನಪಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩v ಚಿ ಕ ದೇ ದ ರಾ ಯ ಬಿ « ಸ ಪ - ನ ದಿ ನೆ ೩೪ ನೆ ಯ ಬಿ « ಸ೦ ಕ | ನರಕದೊಳಿಳಿವರೆ ತಾವಕ | ಚರಣಾಬ್ಬಕೆ ಮಣಿದರನ್ನು ಮುನ್ನೊರ್ಮೆಯುಮೆಂ | ದುರುವಿಕನನಡಿ ದಾವರೆ ! - ಗರಿನ್ಯಪವೇಶಾಭುಜಂಗನನುಗೊಳೆ ಮೇಳ# ನರಕಾನಕಾ! ನರಕವೆಂಬುದು ದುಃಖಾನುಭವಸ್ಸಾನು, ಈ ನರಕಂಗಳಿ ಸುನಾತಾಳಲೋಕಂಗಳ ಕೆಳಗಣ ಗದಕಕ್ಕೆ ಕಿ: ಳಾಗಿಯುಂ ಬ್ರಹ್ಮಾಣ್ಡ ಕಟಾಹಮಂ ಪತ್ತಿದ ಗರೋದಕಕ್ಕೆ ಮೆ ಲಾಗಿಯುಮಿರ್ಸ್ಸ ಬಯಲೊಳೆ, ತಂಕಣದೆಸೆಯಾಳಿಪ್ಪ” ರೌರವಸೂ ಕರ ರೋಧಮೆಂಬಿವು ಮೊದಲಾಗಿ ಹಲವು ತರನಾಗಿರ್ಕ್ಕುಂ, ರನಮೆಂಬ ನರಕದೊಳಿದವನು ಯಮಭಟರೆ ಪಲ್ಯ, ಬೇಂಟಿಕಾ ರೆಸುನತೆ, ದಯೆಯಿಲ್ಲದೆ ಆವಗಮ ಸುರ್ತಿಕೆ, ತಾ೦ಸ {ಯಾ ಗಿರ್ದುಂ ಕಂಡಂತೆ ನುಡಿಯದವನು, ಕಾಣದುದು ನುಡಿದವನು, ಧ ರಾಧಿಕಾರದೊಳ್ಳಿನ್ನು ಪಕ್ಷನಾತುಗೈಯ್ವನುಂ ಪುಸಿಗಾರನುಂ, ಈ ನರಕದೊಳ್ಳ5. ಬೇಂಟೆಯಾ೪ಕ್ಕಿದ ಹಂದಿಯ ನಿರಿಮತೆ, ಆನ ಗಖರಿವುತಿರ್ಪ್ಪಕ. ಆ ನರಕು ಸೂಕರಮೆನಿಪುದು ; ಗಮ ಕ ರಗಿಸಿದವನು, ಮಗುಬಾಯ್ಕಳಂ ಮುಟ್ಟಿ ಕೆ.ಎವರು, ಗೋಹ ತೈಗೈವವನುಂ, ಇದರೊಳಕೆ, ನೆಲೆನನಗೆಯು ಬಿಲದೊಳಾಳ ರ ನರಕ ರೊಧಮೆನಿಪುದು, ಬ್ರಹ್ಮಹತ್ಯಾ ಸುರಾನಾನ ಸ್ಪರ ಯ ಗುರುತಲ್ಪಗಮನ ತತ್ಸಯಾಗುಗಳೆನಿಪ ಪಂಚ ಮಹಾಪಾತಕ ಗಳಂ ಮಾಡಿದವರಿದರೊಳೆ ಬಿಳ5. ಉನ್ನತವಾದ ಹನೆಯ ಮರನಿಂ ನೆಲಕ್ಕೆ ಕೆಡುವ ನರಕಂ ತಾಳಮೆನಿಪುದು ; ಕೃತಿಯ ವೈಶ್ಯರ್ಕ್ಕಳ ಕೊಂದವರಿದರೊಳ್ಳಕೆ, ಕಾಯ್ದೆಯ ಕೊಪ್ಪರಿಗೆಯೊಳ್ಳುದಿಸಿ ಸುವ ನರಕಂ ತಸ್ಯಕುಂಭಮೆನಿರು; ಪತಿವ್ರತೆಯು ಮಾರಿದವನುಂ ಕುದುರೆಯಂ ಕೊಂಡು ಮಾರುವವನುಂ, ನುಬಿದವರಂ ಕೈಬಿಡುವವ ನುಂ, ಬಡಹುಟ್ಟಿದವಳಳುನಿದವನುಂ, ಅರಮನೆಯ ಮನುಷ್ಯರು ಮಡುವಿದವನುಂ, ಇದರೊಳ್ಳಲೆ, ಬೆಂಕಿಯೊಳೆ ಸುರಿದು ಚೌಳು ೬ನೊಳೊರಳಿದ ನರಕು ಲವಣಮೆನಿರುಂ, ತಂದೆತಾಯಾ ದಲಾದ