ಪುಟ:ಚಿಕ್ಕದೇವರಾಯ ಬಿನ್ನಪಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8, - ಚಿ ಕ ದೇ ದ ರಾ ಯ ಬಿ ೩ ಜಿ ದ ಎಣಿಸುವನುಮಿದರೊಳ್ಳ5. ಕಾಯ್ದ ಕರ್ಬುನದ ಮಾಳೆಗಳಂ ನಾ ಟ ರ್ದ ನೆಲದೊಳ್ಳಡೆವ ನರಕಂ ಕೃತ್ಯವೆನಿಪುದು; ಧನದಿಂದೆಯುವಿ; ಯವ್ವನದಿಂದೆಯುಂ, ಕೊರ್ಬ್ಬಿ ಮೇರೆಯು ಮಾರಿ ನಡೆವವನು ಎಂಜಲು ಮೈಲಿಗೆಗಳ ನೇಸದವನು, ಇಂದ್ರಜಿಲಂಮಾದಲಾದ ಕವಿ ಟವಿದ್ಯೆಯಿಂ ಬರ್ದು೦ಕುವವನುಂ, ಇದರೊಳ್ಳ್ಳಕೆ, ಇಂಶಿವುಮಾ ದಲಾದ ಹಲವು ತರದ ಪಾತಕಂಗಳನೆಸಗಿದರ್ವಳ ನರಕಂಗ “ಲವುಂ ತೆರನಾಗಿ ಮಿತಿಯಿಲ್ಲದಿದ್ರ್ರುವು, ನಿನ್ನ ದಿವ್ಯ ಸುಕಿ ರನದಿಂದಮೆ ಸಕಲ ನರಕ ಭಯಮುಂ ಪರಿಹಾರಮಪ್ಪುದರಿಂ, ನಿ ನಗೆ ನರಕಾವ್ಯಕನೆಂಬ ಹೆಸರಾಗಿರ್ಕ್ಕುಂ, ಇಂತಿಪ್ಪ ನಿನ್ನನೆ ನೆರೆ ನಂಬಿದೆನೆನ್ನ ಭಯಮಂ ಪರಿಹರಿಸಿ, ನಿನ್ನಡಿ ಯಾಗಳಮನಿತ್ತು; ಮನ್ನಿ ಪುದು ಮನ್ನಿ ಪದನನ್ಯಜನಸುಲಭ ಶಿ, ಯದುಶೈಲವಲ್ಲಭಾ ! kar - ಹದಿನೆಂಟನೆಯ ಬಿನ್ನ ಸಂ - ಕು ! ಉದ್ಧತ ಪಾಪಿಗಳುಪರಿ | ಶುದ್ದನ್ನಡಿಯ ನೆನೆದಮಾತ್ರದೊಳೆನ್ನಾ ! ಸಿದ್ದಗರುಡಧ್ವಜಾಜ್ಯಂ || ನಿದ್ಧಾರಿತ ಪದಯುಗಳಿಗೆ ಬೆನ್ನತಿ ಗೆಯ್ಯಂ | ಬರಮಪಾವನಾ! ನಾನಂಗಳಂಬವು ಕಾಯಿಕಂಗಳದುಂ, ಎನ ತಿಕಗಳನ್ನು, ಮಾನಸಿಕಗಳನ್ನು ಮಾರುತರನಾಗಿರ್ಕ್ಕಂ, ಪೊಲ್ಲದ ವಸ್ತುಗಳು ತಿಂಬುದುಂ, ಪೊಲ್ಲದರ ಮನೆಯಾಳುಣ್ಣುದುಂ, ಪೊಲದವರೆ ಯಜ್ಞಾದಿಕ್ರಿಯೆಗಳಂ ಮೂಡಿವುದುಂ, ಪೊಲ್ಲದವರಿಂ ದಾನಮುಂ ಕೊಳ್ಳುದುಂ, ವರರ ಪೆಂಡಿರಳುವುವುದುಂ, ಪೊಲ್ಲದವರ ನೂಲಗಿದ ದುಂ, ಪರರೊಡೆವೆಯನಪಪರಿಪುದುಂ, ಪ್ರಾಣಿ ಹಿಂಸೆ ಗ ಯು ದುಂಮಾದಲಾದವು ಕಾಯಕವಾದ ಬಾವಂಗಳೆನಿಪುವು, ನಿಮ್ಮ ಕಿಗಳನಾಡುವುದುಂ, ಪುನಿವಾತನಾಡುವುದು, ಚಾಡಿಯ ವೇ ಳ್ಳುದುಂ, ಇಹವರಪ್ರಯಾಜಾಮಿಲ್ಲದ ಬರಿವಾತಿನೊಳೆ ಪೊಳ್ಳುಗ ಇವುದುಂ, ನಿವಾದಂಗೆಯು ದುಂ, ವೇದಮಂ ಕೂಲಿಗೊದಿಪುದು, ಬರ ನಿನ್ನಗೆಯು ದುಂ ಮಾದಲಾದವು ವಾಚಕ ವಾಪಂಗಳನಿವುವು.