ಪುಟ:ಚಿಕ್ಕದೇವರಾಯ ಬಿನ್ನಪಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕ ದೇ ಹ ಯ ಬಿ ನೃ ಪ ಕ ಗಿರ್ಕ್ಕು೦; ವಿರುದ್ದ ಮಾಗಿರ್ದ್ದ೦ತಂ ಸ್ವಾರದೊಳಪ್ರಮಾಣಮಾಗಿ, ವಕಂಸಾಧಿ ವರಮಾಗಿರ್ಕ್ಕು೦, ಈ ಮರಾದೆಯನರಿಯದೆ, ರಾಜಸ ಕಾಮನ ಪುರಾಣಂಗಳೊಳ್ಳಳ್ಳು ದೆಲ್ಲಮುಂ ಪ್ರಮಾಣವೆಂದು ನ ಬಿ ನಡೆವರ್ಗೆ ಮಧ್ಯಮ ಗತಿಯುಮಧೋಗತಿಯುಮಪ್ಪುದೆಂದು ಮು ತೃ ಪುರಾಣದೊಳ್ಳಳ್ಳುದು ; ಶ್ರೀ ಭಗವದ್ಗೀತೆಯಾ...ನಿನು ಮೇ ೪. ಇದರ ನೆಲೆಯಂ ವಿಚಾರಿಸಿ, ಪರಮ ಪುರುಸ್ತಾರವಾದ ಮಾ? ಕ್ಷಮೆದ್ದುದು ಅರ್ಥಪಂಚಕ ತತ್ತ್ವಜ್ಞಾನ ಮಿಲ್ಲದೆ ಕಡದು, ೨ ತತ್ತ್ವಜ್ಞಾನಂ ಸಾತ್ವಿಕ ಶಾಸ್ತ್ರ ಪ್ರವೇಶವಿಲ್ಲದೆ ಕೂಡದು, ಆ ಸ ತಗುಣಂ ನಿನ್ನ ಜಾಯಮಾನಕಟಾಕ್ಷವಿಲ್ಲದೆ ಕೂಡದು, ಅದರಿಂ ನಿನ್ನ ಜಾಯಮಾನಕಟಾಕ್ಷಮಂ ಪಡೆದು, ಸಾತ್ವಿಕರಾಗಿ ಸಂತ್ರಿಕ 5) ರಾಣಾನುಗುಣವಾಗಿ ವೆದಾನ್ಮಾರ ನಿಶ್ಚಯಂಗೆಯ್ದ ಮಹಾತ್ಮರೆ) ನೆರೆ ನೆಮ್ಮುವ ಸತ್ವಗುಣಮನೆನಗೆ ಪಾಲಿಪುದು ನಾಲಿವುದನದನ ಸುಲಭ ಶ್ರೀ ಯದುಶೈಲವಲ್ಲಭಾ ! ಆ ತೊ೦ ದ ನೆ ಯ ಬಿ ೩ ವ೦ -. ಕಂt ಯಾಗ೦ಸಾಂಖ್ಯ೦ಪಾಶುಪ! ತಾಗಮಮಿನಿತರ್ಕ್ಕೆಮಾಂಚರಾತ್ರಮೀರಿದೆ! ದಾವಿದನೊಳುಸಿರ್ದot ರಾಗದೆ ದುರತವಿಮರ್ದನದ್ಭುತಚರಿ ತಂ! ಸರತ) ಸ್ವತನ್ನಾ! ತುತುಂಗಳಂಬವು- ಸಾಂಖ್ಯವುಂ, ಯಾಗದುಂ, ಪಾಶುಪತವುಂ, ತಿ) ಮಾಂಚರಾತ್ರಮೆಂಬುವು, ಇ ವರ್ಕ್ಕ ಸಿದ್ಧಾನಂಗಳಂದುಂ, ಆಗಮಂಗಳಂದುಂ, ಹೆಸರಾಗಿರ್ಕ್ಕು೦. ಇವರೊಳೆ ಸಾಂಖ್ಯ ತಂತ್ರವೆಂಬುದು, ಈ ಪಂಚವಿಂಶತಿ ತತ್ವಂಗಳ ಸ್ವರೂಪಮಂ ನಿರೂಪಿಸಲ್ಕಾಗಿ ಪುಟ್ಟರ್ನ್ನುದರಿಂ, ತತ್ಮನಿರೂಪಣಂ ಗೆಯ್ಯಂಶದೊಳೆ ಪ್ರಮಾಣಮಾಗಿರ್ಕ್ಕು, ಈ ತತ್ವ ನಿರೂಪಣದೊಳೆ ಲ ರುಂ ಪೀತಿಯಿಂ ಪವರ್ತಿಸವೇಳ್ವುದೆಂದು ಈ ವಂಚವಿಂಶತಿ ಶ