ಪುಟ:ಚಿಕ್ಕದೇವರಾಯ ಬಿನ್ನಪಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿಕ - ಚಿ ಕ ದ ವ ರಾ ಯ ಬಿ ನ ಪ ದ ಯುಂ, ಆ ರುಚಿವೆರಸುನಡೆದ ಕರ ಫಲವಾದ ತರಿರಸಂಬಂಧವುಂ ಜ ನ್ಯ ಜನ್ಮದೊಳ್ಳ ರಲ್ಕು ಮರಲ್ಲು ಬರುದರಿಂದಿದೆ ಸಂಸಾರ ಚಕ್ರಮೆ ನಿಪುದು, ಈ ಸಂಸಾರಚಕದೊಳೆ ಬವಣಿಗೊಂಬ ಜೀವಾತ್ಮಕ ತಂ ತಮ್ಮ ನಡತೆಗಳಿಂ ಸ್ವರೂಪಮುಳಿಯದಂತೆ ನೀನವರೊಳಯೆಗೆಯ್ಯು, ಸುಖದುಃಖಾನುಭವದಿಂದವರ ಕರಂಗಳಂ ಕಳವು, ಓರೆ ನಿನ್ನಂ ಪೂಜಿಸಿ ಮುಕ್ತಿಯಂ ವಡಯಲ್ಕನುಗುಣವಾದ ಮನುಷ್ಯ ಶರೀರನು ನುಣ್ಣು ಮಾಳ್ಳುದರಿಂ ನೀಂ ಸಂಸಾರಿಗಳೊಳಯೆ ಯುಳ್ಳವನೆಂಬು ದು, ಇನ್ನಿರ್ಷ್ಟ ಸಂಸಾರಿಗಳೊಳ್ಳಲಮ್ಮುರ್ಗೆ ವೈರಾಗ್ಯಂ ಪುಟ್ಟ ಮುಮುಕ್ಷುಗಳೆನಿಸಿ ಅವರ್ಗೈ ಮಾಕೈವಾಯಮನನುಗೊಳಿಸು ದರಿಂ ನೀಂ ಮುಮುಕ್ಷುಗಳೊಳಯೆಯುಳ್ಳವನೆನಿಪುದು, ನಿತ್ಯಮು ಕಗ್ಗ೯೦, ಮಾಕ್ಕಮಂ ಪಡೆದವಗ್ಗ ೯೦, ನಿರವಧಿಕಾನ೦ದಮನೆಡವಿಡದೆ ಬಳೆಯಿಸುವದರಿಂ, ಮುಕ್ತರೊಳಂ ದಯಾಳುವೆಮ್ಮುದು. ಇಂತು ಸ ರಸಮನೆನಿಪ ನೀಂ ನಿನ್ನ ದಯಾಮೃತಾಂಬುಧಿತರಂಗದಿಂದೆನ್ನ ಅಳಿಗೆ ಯಂಗಳೆಂಬ ಕರುನ್ನಂ ಕಳೆದು ನಿನ್ನಾಳನವೆಂಬ ಪೊಗರಂ ಪೊ ಸ್ಮಿಪುದು ಪೊಕ್ಕೆ ಪುದನvದನಸುಲಭ, ಶ್ರೀ ಯದುಶೈಲವಲ್ಲ ಭಾ ! – ಇರ್ಪ್ಪಶ್ಯವನೆಯಬಿನ್ನ ನಂ – ಕಂ Н ಫಲಮಪ್ಪುದು ನಿನ್ನಿಂದಮೆ! ಪಲತೆರದೊಳ್ರತಿನಲ್ಕುದಿಟಮೆಂದೊರೆದು ನಲವಿಂಸತ್ಯಪರಾಕ್ರಮ! ನಲಸದೆಕಲ್ಯಾಣವೀರನಿಲಯನಪದದೊಳೆ! - ಪ್ರಸನ್ನ ಜನಪರಿಪಾಲಕಾ! ನಾಲನಮನೆ ಯಾಗಕ್ಕೆ ಮಂಗಳು ತಸಗುವುದು, ಯಾಗಮನೆ ಮುಂದಡೆಯದ ಶyಯಮನೊಡಗೂ ರ್ಚುವುದು, ಕ್ಷೇಮವೆನೆ ಮುನ್ನಮೆ ಮಿರ್ಸ್ಸ ಶ್ರೇಯಸ್ಸುಗಳ ಕಾ ಸಿಡುವುದು, ಈ ಯೆರಡರ್ಕ್ಕ ನೀನೇ ಸ್ವತಂತ್ರ ಕರ್ತೃ, ಮಿಕ್ಕಿನ ಕಾರಣಂಗಳೆಲ್ಲ ಮುಂ ನಿನ್ನ ಧೀನವೆನಿಸಿದುಪಕರಣಂಗಳೆ, ಈ ನೆಲೆ ಯನರಿಯದೆ ಕಲಮ್ಮಕೆ ಶಾಸ್ತ್ರ) ತಾತ್ಸರ್ಯದೊಳೆ ಭುಮಿಸುವರಿ.