ಪುಟ:ಚಿಕ್ಕದೇವರಾಯ ಬಿನ್ನಪಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મી ಈ < ೯ ದ ನೆ ಯ ಬಿ ನ ನ ಮ .. ಅದರೊಳೆ ಕೇವಕರಠಗೆ ಕರೆದಿದಮೆ ಫುಮೆಂದುಂ, ದೇವತಾನ ರದರಾರಾಧ್ಯ ದೇವ ತಾ ನ್ಯರದಿಂದಜಿ ಎನ್ನು, ಜ್ಯೋತಿರ್ವಿದರೆ ಗ್ರಹಾನುಕೂಲ್ಯವಾದ ಕಾಲದಿಂದಮೆ ಎನ್ನು, ಲೌಕಿಕ ಪುರು ತನ್ನ ಪ್ರಯತ್ನದಿಂದವೆ ಎನ್ನು, ನಾಸ್ತಿಕರೆ ಕಾರಣವೆನ್ನುವಿಲ್ಲದೆ ತನ್ನಿ ದು ತಾನೆ ಎನ್ನು, ಹೇಳ್ಳಕೆ, ಈ ವಕಂಗಳನಿತುಂ ಯುಕ್ತಿ ನಿರುವೃಂಗಳೆ, ಅದೆನೆನೆ:- ಕರ್ಮವೆಂಬುದು ತಾಂ ನಡೆವ ನಡತ. ಅದು ಅ ಚೇತನವಾಗಿಪ್ಪುದರಿಂ ಪುರುಷು ಬಯಸಿದ ಫಲಮಂ ತಿ೪ ದೆಸಗಲರಿಯದು, ದೇ ನ ತಾ ನರ ಮುಂ ಚೇತನವಾದೊಡಂ ತನ್ನ ಯಾಗಕ್ಷೇಮಕ್ಕಂ ನಿನ್ನು ಬಯಸುವುದರಿಂ, ಸಾತನ್ಯದಿಂ ಫಲ ಮಲ್ಲು, ದುರುಗಪ್ರಯತ್ನ ಮೆ ಫಲ ಸಾಧಕ ಮಾ ದೊ ಡೆ, ಕಾರಣ ಮಾಂದುವಿಲ್ಲದಿರ್ದೊಡು, ಆನಗದುನಿಬಗ್ಗೆ ೯೦ ಅನಿತುಂ ಫಲಮಾಗೆ ವೇಳ್ವುದು, ಅದರಿಂದಮಾಂದುಂ ಫಲಪ ದುಗಳು, ಮತ್ತ೦ ಜ ಗದೊಳಾಳಳಂ ಪೊರೆವರಸ ಗೆ ಆಳಳಸಗುವ ಊಳಿಗದ ಕರಂ; ಆಳಸಗಿದೂಳಿಗವನರಸುಗು ಅರಸನಿತ್ಯ ಜೀವನಮನಾಳ ಮಾಪ್ಪಿ ಸುವ ಸೇರುವೆಗಾರನಂತೆ ದೇವತಾರಗಳೆ; ಜೀವಿತಮನೀವುದ ರ್ಕೈ ಮಿತಿಗೆಯ್ದ ನಗಲು ಕಾಲು; ಅರಸನೂಆಗದೊಳ್ಳೆ ಕಾಳ ನಾಡಿಸುವನೆ ಪುರುಷಪ್ರಯತ್ನಂ; ಆಳ ನೋಲವನರಿಯದ ಮರುಳೂ ಆಗದವನನ್ನೆ ತನ್ನಿಂದ ತಾನೆ ಫಲಮೆಮ್ಮದು ; ಇನಿರೆ, ತಾಂ ಗೆ ಯಾ೪ಗದಿಂದವೆ ಬರ್ದುಂಕುವೆನೆಂದುಂ, ಸೇರುವೆಗಾರನಿಂದನೆ ಬಾಳ್ಳನೆಂದುಂ, ಮಿತಿಗೆಯ್ಯ ದಿನ ಬಂದೊಡೆ ಸುಬಳಂ ಬರ್ಕ್ಕುಮೆಂ ದುಂ, ವಿಷಯಂಗಳಂ ಸೊಂಕಿ ತನ್ನ ಬೆನರಸೊಮ್ಮಿಂದಮೆ ತಾಂ ಸೇ ರ್ಚುವೆನೆದುಂ, ಆಕಸ್ಮಿಕವಾಗಿ ಮೆದುವಡೆದಿರ್ಪ್ಪೆನೆಂದುಂ, ಎ ಜಿಸುವರೆ ಆಳ್ಳನೂ೪ಗದೊಳ್ಳೆ ಲೆನಿಂದು ಕಡೆವಾಯಲರಿಯಕ. ಅದರಿಂ ದೆ ಈ ಭಾನಿಗಳನುಳಿದು ನಿನ್ನಿಂದ ಬರ್ದು೦ಕುವೆನೆಂದು ನಿ ನ್ಯಂ ನೆರೆನಂಬಿದವರ ಎನ್ನ ಹೃರಾದೊಡಂ ಅವರ ಯಾಗಕ್ಷೇಮ೦ಗ ಳಂ ಪೊಸಗುವೆನೆಂದು ನೀಂ ಮುನ್ನ ಮರ್ಜುನಂಗೆ ಹೇಳುದಂ ಮ ರೆಯದೆ ಈಗಳನ್ನಂ ಪಾಲಿಪುದು ವಾಲಿವುದನನ್ಯಜನಸುಭ, ಶಿ) ಯ ದುಶೈಲವಲ್ಲ ಭಾ!”