ಪುಟ:ಚಿಕ್ಕದೇವರಾಯ ಬಿನ್ನಪಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ < ೯ ತೊ ೦ ಭ ನೆ ಯ ಬಿ ನ ಸ ಮಿ| ೭ ಸೆಕ್ಸಿತಮಪ್ಪ ಮಾಕ್ರನುಮಂ, ನೀನೆ ಮನಾಲ್ಕು ಪಾಲಿಸುವೈ. ಸಂಸಾರಿಗಳ ಮಪೇಕ್ಷಿತವೆನಿಸುವ ಇಹಪರೈಶ ರಂಗಳಂ ಅವರವರ ಪ್ರಜಿಪ ದೇವತಾನಾಮಿಯಾಗಿದ್ದುವಾಲಿಸುವೈ, ಇತು ನೀಂ ಸಕಲಾತ್ಮವರದೊಳಂ ದಯೆಗೈವುತಿರೆ, ಆನಿಂದು ನಿನ್ನಂ ವಾ ರ್ಥಿ ಸುವ ಚಾವಲಮಂ ಸೈರಿಸಿ ಸಲುವುದು ಸಲವುವುದನನ್ಯಜನಸುಲ ಭ, ಶ್ರೀ ಯದುಶೈಲವಲ್ಲಭಾ! (************) – ಈರ್ವೃತ್ತೊಂಭತ್ತನೆಯ ಬಿನ್ನ ನಂ – ಕಂ 1 ಸಿರಿಯನೆಲೆ ಸಿದ್ದ ಭೋಗೈಂ। ನಿರವದ್ಯ೦ ನಿನ್ನ ದಿವ್ಯನಿಗಹಮೆಂದಾ || ಧರಜೀವರಾಹಬಿರುದಂ! ಚರಣಾಬಕಮಣಿದುಚಲ್ಪರಾಯಂಗೊರೆದು|| ದಿವ್ಯನುಂಗಳವಿಗ್ರಹಾ! ಹುಟ್ಟುವಾಗ ನಿನ್ನ ಕಟಾ ಕಮ ಸ ಡೆದು ಸಾತ್ರಿಕರಾದವರ ವಾಕತವಾದ ಶಬ್ಬಾ ದಿವಿನಯಂಗಳೆ ಹೇ ಯಂಗಳಂದು ತಿಳಿದು, ಅವರೊಳೆ >>ತಿಯನುಳಿದು, ಪರಮಭೋಗ್ಯ ಮುಪ್ಪ ನಿನ್ನ ದಿವ್ಯಮಂಗಳವಿಗ್ರಹಮಂ ಬಯಸುವರೆ, ಕುಮತಿಗಳ್ಳಿ ಲಂಬ ನಿನಗೆ ನಿಗ್ರಹಮಿಕ್ಕೆಂದು ಅಪಲಪಿಸುವ, ಅವಚ್ಛವಣಿಸುವ ಕುಯುಕ್ತಿಗಳನ್ನನೆ:- ಪರಮಾತ್ಮಂಗೆ ಶರೀರನುಂಟಾದೊಡೆ ಆ ವಾತ್ಮನಂತೆ ಕರ್ಮವನಕ್ಕುಂ ; ಶರೀರಾ ತ್ಯಭಾಮದಿಂ ಸಂಸಾರಿಯು ಮಕ್ಕು ; ಶರೀರವುಳ್ಳಮಗೆ ಇಂದ್ರಿಯಸನ್ನಿ ಕೈವಸ್ತುಸಾಕ್ಷಾ ತಾರನಲ್ಲದೆ ಸಕಲವಸ್ತುಸಾಕ್ಷಾತ್ಕಾರವಿಲ್ಲದುದರಿಂ, ಸ್ವಾಧೀನ ಗಿರ್ಬ್ಬ ಕಾಲದೊಳ್ತಿಯಾಗಿರ್ದ್ದ ಕಾಲದೊಳಗೆ ಎಣಿಸಿದನ್ನೆಲ್ಲ ಮುಮೆಸಗ ಕೂಡುದುದರಿಂದ ಅಲ್ಪ ಶಕ್ತಿಯುಮಕ್ಕುಂ ; ಅದರಿಂದೆ, ಪರಮಾತ್ಮಂಗೆ ಶರೀರವಿಂದು ವೇಳೆ, ಈ ಪಕ್ಷಂ ಯುಕ್ಕಾ ಯುಕ್ಕವಿಚಾರಂಗೈವ ಭಾವುಕರ್ಗೆ ಸೊಗಯಿಸದು, ಅದೆನೆನೆ:- ದೇವರಕ ಸ್ವಾವರರೂಪವಾದ ಸಕಲಜೀವಶರೀರದೊಳನ್ನಯ್ಯಾಮಿ ಯಾಗಿರ್ದ್ದು ನಿರೇವನಾಗಿರ್ವೃನಗೆ ತನಗೆಂದು ಬಂದು ಶರೀರ