ಪುಟ:ಚಿಕ್ಕದೇವರಾಯ ಬಿನ್ನಪಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ಇದು- ಸಕಲಜಗದುದಯವಿಭವಾದಿಲಿಲನುಂ, ಲಕ್ಷ್ಮೀ ಲೋಲ ನುಂ, ಅಖಿಲಹಯಪ್ರತೃನೀಕನುಂ, ಅಪಾಕೃತಪ್ರತೀಕನುಂ, ಅವಾ ಎಸಮಸ್ತಕಾಮನುಂ, ಅನಂತಕಲ್ಯಾಣಗುಣಗಣಾರಾಮನುಂ, ಸಾ ರಸಭವಪೂಜಿತನು, ಸನಕಮುನಿಸಭಾಜಿತನುಂ, ಯದುಶಿಖರಿಶಿಖರ ಲಂಕಾರನುಂ, ಯತಿರಾಜಸುವತ್ತುಮಾರನು, ಆಶ್ರಿತರಕ್ಕಾದರಾಯ ಣನುಮಪ್ಪ ನಾರಾಯಣನಡಿದಾವರೆ ಯಾಳಿಗಡೊಳ್ಳದೇ ದಳೆದ ಯಾದವಕುಲೋದ್ದಾರಕನುಂ, ಶುಭಗುಣೋದ್ದಾರಕನುಮಾದ ದೇವ ರಾಜನೃವಾಲದಾತನುಂ, ಅತಿ ಗೊತ)ಪವಿತ್ರನ೦, ದೊಡ್ಡದೇವರಾ ಜಗರ್ಭಾಧಿಕಲಾಧರನುಂ, ಸಕಲಕಲಾಧರನುಂ, ಅಶ್ವಾರೋಹ ಣಕಲಾರೇವನನುಂ, ಗಜಾರೋಹಣಮಥುವನ್ನನುಂ, ಅಸ್ತ ವಿ ದ್ವಾ ಭಗುರಾಮನುಂ, ಅಪ್ರತಿಮಧಾಮನುಂ, ಕರ್ಣಾಟಕ ಭೂಮಂ ಡಲಾಧೀಶನುಂ, ದೇವಸಂಕಾಶನುಂ, ಸಮರುಗಪುರ ಸಿಂಹಾಸನಾ ಧಿತನುಂ, ಸುಪತಿ ತನುಂ, ದೇವಬಾಹ್ಮಣ ಪರಿಪಾಲನೈಕ ನ್ಯನುಂ, ಸಕಲಪಜಾಕಾನ್ತನುಂ, ಅಸಕ್ಕದಾವರ್ತಿತ ಪೊಡಶಮ ಹಾದಾನನುಂ, ಆಶಿ)ತಸರಶೆಯೇಾನಿದಾನನುಂ, ರಸಿಕಜನಕರ್ಣರ ಸಾಯನಿಕೃತಸಂಗೀತವಿಸ್ತರನುಂ, ಸಾಹಿತ್ಯವಿದ್ಯಾನಿಕರಪಸ್ತರ ನುಂ, ಪೂರ ದಿಗ್ವಿಜಯಯಾ ತಾವಿತಾ)ನಿತ ಚೇದಮಂಗಲೋನಾ ನ್ಯ ಕನ್ಯಾರೋಪಗಢ ವೂಂಢಸೇನಾಭಿಗುಪ್ಪ ಪಾಂಡ್ಯ ಸೇನಾಧಿಪ ಸುಗ ರಕಿರೀಟ ವೆಂಕಟಕೃಷ್ಯಶಿಬಿರ ಸರ್ವಸೃಹರಣಸಮಸಮಯ ಸಮಾ ಕಾ)ನ ಮಳತಿ ಪರಮತಿ ಶಾಲೆಯ ಚೇದಿ ಮಂಗಲ ಕೊಂಗು ಧಾರಾಪು ರಾದಿಪಾಂಡ್ಯನ್ಯ ಸದುರ್ ಮದುರ್ಗಮ್ಮೊಮನುಂ, ಸುಗರಭೀಮನುಂ ಉದ್ರ ತ ಸುರತಾಣ ಚಮಾ ವಿ.ಭಣ ವಿಚ ಕ್ಷಣ ನಿಕಟ ಮರ ಟ ಶಿವಾಜಿವಾಜಿಸೇನಾಧಿವ ಜಯತಜಿಕಾಚಕ ದಾದಜಿಕಾಕಡ ಪ್ರಮು ಖ ಕಂಠನಾಳೆಚ್ಲದ್ದಕಧಾರಾಸಿಕ ಕೈಮಾಣ ಸುದರ್ಶನ ವಿಲಿ ನ ಹರಜಿ ಸಂತಜಿಮುಖ್ಯ ಮಹಾರಾಹ್ಮ, ನ ನ ಪ್ರವೇಕನುಂ, ಅ ಪ) ತೃನೀಕನುಂ, ಗುಭಿರೊನ್ನತ ಪರಿಫಾವರಣಭೀಷಣ ಶತಟ್ಟು ಶತ ಸಂಕುಲ ಮತ್ತವಳೀಸೇನಾವಳಿವರಿತ ಧರ ಪುರೀಪಸಭಾಕಮ ಣಶ್ರವಣನಿರ್ಜನೀಕೃತ ಕಂಗೇರಿ ವಾವಲೂರು ಬೇವುಹಳ್ಳಿ ಬೈರನೆ ಕುನ್ನತ್ತೂರುಖದುರ್ಗವರ್ಗ ನಿರಾಯಾಸಕ್ರಮಣ ನಿರ್ವತ ನಿದ