ಪುಟ:ಚೆನ್ನ ಬಸವೇಶವಿಜಯಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ದಕವತರಕಾರಣನಿರೂಪಣೆ Nakh ಎಂದು ಪ್ರಾರ್ಥಿಸಿದನು. ಆಗ ಋಷಿಯು ಘುಡುಘುಡಿಸಿ ಕೈಯೆತ್ತಿಎಲೈ ಭಾಂತನೆ ! ಈಗ ಅಜ್ಞಾನದಿಂದ ನನ್ನ ಪ್ರಾಣಕಾಂತೆಯನ್ನು ಕೊಂ ದೆಯಾದ ಕಾರಣ ನೀನೂ ಅಜ್ಞಾನವನ್ನು ಹೊಂದಿ ಮತ್ಪಾದಿದಕಜನ್ಮಗ ಳಲ್ಲಿ ಹುಟ್ಟು ಹೋಗು ಎಂದು ಶಪಿಸಿದನು, ಆಗ ವಿಷ್ಣುವು ಬೆಗರಿ, ಮಾಡಿದುದಕ್ಕೆ ತಕ್ಕ ಫಲವಾಯ್ದೆಂದು ಯೋಚಿಸಿ, ಮುನಿವರನೇ ಈ ಶಾಪಕ್ಕೆ ವಿಮೋಚನವೆಂದಿಗೂ ಅದನ್ನಪ್ಪಣೆ ಕೊಡಿಸಬೇಕೆಂದು ಕೇಳಿಕೊಂಡನು. ಆಗ ಋಷಿಯು_ C ಮತ್ತೆ ನನ್ನಿ ದಿರಿಗೆ ನಿಂತು ಮಾ ತನಾಡಬೇಡ, ಸುಟ್ಟು ಬಿಡುತ್ತೇನೆ ನೋಡು ! ಮುಂದಣ ನಿನ್ನ ಗತಿಯನ್ನು ಶಿವನೇ ನೋಡಿಕೊಳ್ಳುತ್ತಾನೆ ?” ಎಂದು ಗಜರಿ ನುಡಿದನು, ಅತ್ತ ತನ್ನ ಸತಿಯ ಮೇಲೆ ಕಲಶೋದಕವನ್ನು ಅಭಿಮಂತ್ರಿಸಿ ಪೋಷಿಸಿ ಬದುಕಿ ಸಿಕೊಂಡನು. ಇತ್ತ ವಿಷ್ಣುವು ತಪಸ್ಸನ್ನು ಮಾಡಿ ಶಿವನನ್ನು ಮೆಚ್ಚಿಸಿದ ನು, ನಿನ್ನಿಷ್ಟವೆನೆಂದು ಶಂಕರನು ಕೇಳಲು; ಸಾಮಾ ! ಭ್ರಗುಗ ಪಿಯು ಕೆಪದಿಂದ ನನಗೆ ಮತ್ಪಾದಿದಶಜನ್ಮವನ್ನೆತ್ತೆಂದು ಶಾಸನ ನ್ನು ಕೊಟ್ಟಿರುವನು; ಇದರಿಂದ ನಾನು ನಿಮ್ಮ ಪಾದಕ್ಕೆ ದೂರವಾಗುವು ದು ಮಾತ್ರವಲ್ಲದೆ, ಈ ಹತ್ತು ಜನ್ಮಗಳನ್ನೆತ್ತುವುದು ಹೇಗೆ ? ಕೆಟ್ಟೆನ ಲ್ಲ ! ಇನ್ನು ಗತಿಯೇನು ! ಎಂದು ಹಂಬಲಿಸಿದನು. ಆಗ ಶಿವನು ತಲೆದ ಡವಿ, C ಚಿಂತಿಸಬೇಡ, ನಿನ್ನ ಹತ್ತು ಜನ್ಮಗಳೂ ಭೂಮಿಗೆ ಹಿತಕರಗ. ೪ಾಗುವಂತೆ ನಾನು ಮಾಡುತ್ತೇನೆ; ಎಂದು ಹೇಳಲು, ವಿಷ್ಣುವು ಆ ನನ್ನ ಜನ್ಮಗಳಲ್ಲಿ ನನಗೆ ಅಹಂಕಾರವಾವಿರ್ಭವಿಸಿ ಬಹುಕಾಲವಿರುವಂತಾ ದರೆ, ನನ್ನ ಗತಿಯೇನು ? ಎಂದು ಕೇಳಲು, “ ಅಂಥ ಕಾಲದಲ್ಲಿ ನಾನೇ ಬಂದು ಆ ಅಹಂಕಾರವನ್ನು ಹೋಗಲಾಡಿಸಿ, ಆಯಾ ಜನ್ಮಗಳನ್ನು ಕಡೆ ಗಾಣಿಸಿ, ಆಯಾ ಜನ್ಮದ ವ್ಯಕ್ತಿಗಳ ಕುರುಹೊಂದೊಂದನ್ನು ನಾನು ಧರಿಸಿ, ನಿನಗೆ ದೇಹಸಾರ್ಥಕ್ಯವನ್ನುಂಟುಮಾಡುತ್ತೇನೆ ?” ಎಂದು ಹೇಳಿ ಸಮಾಧಾನಪಡಿಸಿ, ಕೈಲಾಸಕ್ಕೆ ತೆರಳಿದನು. ಪೂರದಲ್ಲಿ ಹೀಗೆ ಕಾರಕಾರಣ ಸಂಬಂಧವಿದ್ದು ದರಿಂದಲೇ ಮು ಸ್ಪ್ಯಾವತಾರದ ವಿಷ್ಣುವನ್ನು ಶಿವನು ದಂಡಿಸಬೇಕಾಯ್ತು. ಇದರಂತೆ ಯೇ ಇನ್ನುಳಿದ ೯ ಜನ್ಮಗಳಲ್ಲೂ ಶಿವನು ವಿಷ್ಣುವಿಗೆ ಜನ್ನೂರಣವ