ಪುಟ:ಚೆನ್ನ ಬಸವೇಶವಿಜಯಂ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಜಾನುಠಸಕ್ಕರೆ ಗಿನ್ನಿಸ್ ನೋಡುವುದಕ್ಕಾಗಿ ಶಿವನು ಆ ಎಣಿಕೆಯ ಕಮಲಗಳಲ್ಲಿ ಒಂದನ್ನು ಕಾಣ ದಂತೆ ಮಾಡಿದನು. ಅರ್ಚನೆಯನ್ನು ಮಾಡುವಾಗ ಒಂದು ಕಡಿಮೆಯಾ ಗಿರಲು, ವಿಷ್ಣುವು ತನ್ನ ವ್ರತಗೆಡುವುದೆಂದು ಯೋಚಿಸಿ, ಕೂಡಲೇ ಹ ದರದೆ ಆ ಕಮಲಕ್ಕೆ ಪ್ರತಿಯಾಗಿ ತನ್ನ ದಕ್ಷಿಣನೇತ್ರ ಕಮಲವನ್ನು ಕೊರೆ ದು ಸಮರ್ಪಿಸಿದನು. ಆಗ ಶಂಕರನು ಮೆಚ್ಚಿ ಪ್ರತ್ಯಕ್ಷನಾಗಿ, ನಿನ್ನ ಇವೇನು ಕೇಳೆನಲು, ಹರಿಯು ತಾನು ಚಕ್ರವನ್ನು ಕಳೆದುಕೊಂಡು ದನ್ನು ವಿವರಿಸಿ ಹೇಳಿ, ಮತ್ತೆ ಅದನ್ನು ದಯಪಾಲಿಸಬೇಕೆಂದು ಬೇಡಿದ ನು, ಪಾರ ತೀಪತಿಯಾದರೆ ಮತ್ತೆ ಚಕ್ರವನ್ನು ದಾನ ಮಾಡಿ, ಎಲೆ ವಿಷ್ಣುವೇ ! ಕೇಳು, ನಾನು ಯಾವಾಗಲೂ ನನ್ನ ಭಕ್ತರ ಹೃದಯದಲ್ಲಿ ಯೇ ವಾಸಮಾಡಿಕೊಂಡಿರುವೆನು; ಅವರೇ ನನಗೆ ಪ್ರಾಣವು; ಅಂತಹ ನನ್ನ ಭಕ್ತರಾಗಿರುವ ಶಿವಚಿಚ್ಛಧಾರಿಗಳಮೇಲೆ ನೀನು ಇನ್ನಾವಾಗಳೂ ಈ ಚಕ್ರವನ್ನು ಪ್ರಯೋಗಿಸಕೂಡದು ?” ಎಂದು ಹೇಳಿ, ಕಟ್ಟುಮಾಡಿ, ವಿಷ್ಣುವನ್ನು ಕಳುಹಿಕೊಟ್ಟು, ತಾನು ಮಾರತೀ ಸಮೇತನಾಗಿ ಕೈಲಾಸ ವನ್ನು ಸೇರಿ, ಶಿವಗಣಸಭೆಯಲ್ಲಿ ಸುಖದಿಂದಿದ್ದನೆಂದು ಚೆನ್ನ ಬಸವೇಶನು ಅಪ್ಪಣೆ ಕೊಡಿಸಿದನೆಂಬಿಲ್ಲಿಗೆ ಹದಿನಾರನೆ ಅಧ್ಯಾಯದೊಡನೆ ೨ನೆ ಕಾಂಡ ವು ಮುಗಿದುದು. ನ ೦ ಗಳ ವಾ ಗಲಿ , -ದರಿ (೩ ನೆ ಯ ಕಾ೦ ಡ.) ೧ನೆ ಅಧ್ಯಾಯವು. ಗ ಜಾ ಸು ರ ಸ ಹ್ಯಾ ರ. ಬಳಿಕ ಚೆನ್ನಬಸವೇಶನು ಸಿದ್ದರಾಮೇಶನನ್ನು ಕುರಿತು ಮರಳ ಹೇಳತೊಡಗಿದನೆಂತೆಂದರೆ-ರೂರದಲ್ಲಿ ಅಗಸ್ಯ ಮಹರ್ಷಿಯು ಕಾವೇ ನದಿಯ ಮೂಲಸ್ಥಲದಲ್ಲಿ ತಪಸ್ಸನ್ನಾಚರಿಸುತ್ತಿರಲು, ಒಬ್ಬ ಗಂಧರ