ಪುಟ:ಚೆನ್ನ ಬಸವೇಶವಿಜಯಂ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

«HY ದಕ್ಷಯಾಗವು ಶರವದವು ಈ ದಂಪತಿಗಳನ್ನು ಕಣ್ಣಾಣದಂತೆ ಮಾಡಿದವುದು ! ಇವರ ಬಾಂಧವ್ಯವು ನನಗೆ ಸಾಕು ; ಇನ್ನು ಇವರ ದುಪ್ಪಸಂಪತ್ತಿಗೆ ಕೊನೆಗಾ ಣಿಸುವುದೇ ನನಗೆ ಕರವ್ಯವು ; ಅದಕ್ಕಾಗಿಯೇ ಈಗ ತಡಮಾಡದೆ ಒಂ ದು ಯಾಗವನ್ನು ಮಾಡುವುದೇ ಯೋಗ್ಯವಾದುಪಾಯವು?” ಎಂದು ಯೋ ಚಿಸಿ, ಮನಸ್ಸಿಗೆ ತೋಚಿದಂತೆಲ್ಲ ಶಿವನನ್ನು ನಿಂದಿಸುತ್ತ, ಥಟ್ಟನೆ ಕೈಲಾ ಸದಿಂದ ಹಿಂತಿರುಗಿ ತನ್ನ ಪಟ್ಟಣವನ್ನು ಸೇರಿದನು, ತನ್ನ ಅಂತರಂಗಕ್ಕೆ ಸೇರಿದ ಮಂತ್ರಾಲೋಚಕರನ್ನು ಕೂಡಲೇ ಕರಸಿದನು. “ ನೋಡಿದಿ ರಾ ಆ ಯಾಚಕನು ನನಗೆ ಮಾಡಿದ ಮಾಟವನ್ನು ! ” ಎಂದು, ಅಳಿಯ ನಾದ ಶಿವನ ಸಭೆಯಲ್ಲಿ ತನಗೆ ಆದ ಅಪಮಾನವನ್ನು ದುಗುಡದಿಂದ ಅವ ರೊಡನೆ ಹೇಳಿದನು, ಮತ್ತೂ ಅಯೋಗ್ಯನಾದ ಗೊರವನಿಗೆ ಮಗಳ ನ್ನು ಕೊಟ್ಟು ನಾನು ಮಾಡಿದ ಅವಿವೇಕಕಾರಕ್ಕೆ ತಕ್ಕ ಫಲವಾಯ್ತು ! ಆದರೇನು ? ಅವನು ತೋರಿಸಿದ ಅಹಂಕಾರಕ್ಕೆ ಪ್ರತಿಕ್ರಿಯೆಯನ್ನು ನಾ ಡಿ ಅವನ ಸೊಕ್ಕನ್ನು ಮುರಿಯದೆ ಬಿಡುವೆನೆ ? ಇರಲಿ, ೨” ಎಂದು ಹೇ ಇುತ್ತ, ಅತ್ತಿತ್ತ ತಿರುಗಿ ಕೆಂಗಣ್ಣನ್ನು ದುರುದುರನೆ ಬಿಟ್ಟು ತೂಗಾಡುತ್ತ, « ಅಕಟಕಟಾ ! ಇಂಥ ಅವಮಾನವನ್ನು ತುಂಬಿದ ಸಭೆಯಲ್ಲಿ ತಮಗೆ ಮಾತಬಹುದೆ ? ” ಎಂದು ಮಂತ್ರಿಗಳು ಪಶ್ಚಾತ್ತಾಪಪಡಲು, ದಕ್ಷನು ಮತ್ತಷ್ಟು ಉದ್ವಿಗ್ನನಾಗಿ ಝುಗ್ಗನೆದ್ದು , ತನ್ನ ತಂದೆಯಾದ ಬ್ರಹ್ಮನಬಳಗ ಹೋದನು. ದೂರದಲ್ಲೆ ದೀರ್ಘದಂಡವಾಗಿ ನಮಸ್ಕರಿಸಿ, ಜನಕನೇ ! ಬೂದಿಬಡಕನಾದ ಜಡೆವಲೆಯ ಗೊರವನಿಗೆ ನನ್ನ ಮಗಳನ್ನು ನೀನು ಕೊ ಡಿಸಿಬಿಟ್ಟದರಿಂದ ನನಗಾದ ತಿರಸ್ಕಾರವನ್ನು ಕೇಳಿದೆಯಾ ? ಅಳಿಯನೂ ಮಗಳ ಸುಖದಿಂದ ಬಾಳುವುದನ್ನು ನೋಡಿ ಬರುವಣವೆಂದು ನಾನು ಅ ವನಲ್ಲಿಗೆ ಹೋದರೆ ಜಂಭದಿಂದ ಕೂಟವನ್ನು ಮಾಡಿ ಕುಳಿತುಕೊಂಡಿದ್ದ ಅವನು ನನ್ನನ್ನು ಕಂಡು ಎದ್ದು ವಾದಿಸದಿದ್ದರೆ ಹೋಗಲಿ ; ?” ಹೀಗೆ ಕುಳಿತುಕೊ ” ಎಂದಾದರೂ ಕರೆಯಬಾರದೆ ? ಮಗಳನ್ನು ಕೊಟ್ಟವರು ಅಳಿಯನಿಂದ ಇಂಥ ಅಪಮಾನ ಪಡೆದರೆಂಬುದನ್ನು ಹಿಂದೆ ಎಲ್ಲಾದರೂ ನೀವು ಕೇಳಿರುವಿರಾ, ? ಎಂದು ಕಣ್ಣೀರ್ಗರೆಯುತ್ತ ಹೇಳಿಕೊಂಡು, ನಿ ಟ್ಟುಸುರು ಬಿಟ್ಟುದಲ್ಲದೆ, ನನ್ನನ್ನು ಅವನು ಹೇಗೆ ತಿರಸ್ಕರಿಸಿದನೋ ಅದ