ಪುಟ:ಚೆನ್ನ ಬಸವೇಶವಿಜಯಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

» Avo ಚನ್ನಬಸವೇಕವಿಜಯಂ (wಂತ ೨) (ಅಧ್ಯಾಯ ದಲ್ಲಿ ಹಾರಿದರೆ ರಕ್ಕೆ ಯ ಬಡಿತದ ಗಾಳಿಯಿಂದ ಸಮುದ್ರಗಳೆಲ್ಲ ಉಕ್ಯಾ ಡದೆ ಇರುವುವೆ ? ಗಿರಿಗಳು ಹಾರಾಡದೆ ಹೋಗುವುದೆ ? ಸೂ ಚಂದ್ರ ನಕ್ಷತ್ರಮಂಡಲಗಳು ಚೆಲ್ಲಾಡದೆ ಉಳಿಯುವುವೆ ? ಎಂದು ಲೋಕವೆಲ್ಲ ವೂ ಯೋಚಿಸಿಕೊಳ್ಳುತ್ತಿರಲು, ತನ್ನ ಕೊಕ್ಕಿನಿಂದ ನೃಸಿಕ್ಕನ ಕತ್ತನ್ನು ಕಚ್ಚಿ ಅಂತರಿಕ್ಷಕ್ಕೆ ಭರನೆ ಹಾರಿದನು, ನೃಸಹ್ಮನು ತಪ್ಪಿಸಿಕೊಳ್ಳುವು ದಕ್ಕಾಗಿ ಒಮ್ಮೆ ಮೈ ಒದರಾಡುವನು; ಶರಭನು ಪಾದಗಳಿಂದಿರುಕಿ ಕು ಸುರುವನು; ಸಿಹ್ನನು ನಖಗಳಿಂದ ಪರಚುವನು, ಶರಭನು ಗಾಳಿಗಿರಗ ನಂತೆ ಸುತ್ತಾಡಿಸುವನು, ನಿಷ್ಕನು ತಲೆಯನ್ನು ತಿರುಹಿ ಕಡಿಯುವುದಕ್ಕೆ ಬಾಯ್ದೆ ಗೆವನು, ಶರಥನು ರಕ್ಕೆಗಳಿಂದ ರುಾಡಿಸಿ ಮೂರ್ಛಗೊಳಿಸು ವನು. ಹೀಗೆ ಆಕಾಶದಲ್ಲೇ ಪರಸ್ಪರ ಕಾದಾಡುತ್ತಿರಲು, ನೃಸಿಕ್ಕನ ಶಕ್ತಿ ಯು ಕುಗ್ಗಿ ನಿಫ್ಟ್ಸ್ಮನಾಗುತ್ತ ಬಂದನು, ವಿರೇಶನಾದರೂ ಎಲೆ ಹರಿಯೆ ! ನಿನ್ನ ಜಗತರತವೆಲ್ಲಿ ? ಈಗ ತೋರಿಸು : ಶಿವನ ಬಳಿಗೆ ಬರುವುದಿಲ್ಲವೆಂದು ಸೊಲ್ಲುತ್ತಿದ್ದ ನಿನ್ನ ನಾಲಿಗೆ ಯೆಲ್ಲಿ ? ಶಿವನನ್ನು ಜರೆ ಯುತ್ತಿದ್ದ ನಿನ್ನ ಪರುಷವೆಲ್ಲಿ ? ಪರಿಹಾಸವಚನವನ್ನಾಡುತ್ತಿದ್ದ ನಿನ್ನ ಕೊಳ್ಳೇನಾಯಿತು ? ಈಗಳಾದರೂ ಬುದ್ದಿ ಬಂದಿತೊ ? ಎಂದು ಮೂದ ಲಿಸುತ್ತಿರಲು, ನೃತ್ಮನ ದೇಹದಿಂದೆಲ್ಲ 'ರಕ್ತವು ಮೋಡದಿಂದ ಮಳೆ ಸುರಿಯುವಂತೆ ಸರಿಯುತ್ತಿದ್ದಿತು. ಆದರೂ ವಿರೇಶನು ಬಿಡದೆ, ಲೀಲೆಯಿಂದ ಸಹ್ಮನನ್ನು ಕಚ್ಚಿ ಬೆ ಟ್ರಗಳ ಮೆಲಕ್ಕೆ ಎಸೆಯುತ್ತಲೂ, ಆಲ್ಲಿಂದ ಬಿಸಿ ಭೂಮಿಗೆ ಅಪ್ಪಳಿಸು ತಲೂ, ಬಾಲವನ್ನು ಕಟ್ಟಿ ದರದರನೆ ನೆಲದಮೇಲೆ ಎಳೆಯುತ್ತಲೂ ಅಂ ತ್ಯಾವಸ್ಥೆಗಿಳಿಸಿದನು. ಕಡೆಗೆ ನೃತ್ಮನು ಕೊರಗಿ ಸುರುಗಿ ಪ್ರಾಣವನ್ನು ಬಿಟ್ಟನ, ದೇವತೆಗಳು ಹೂಮಳೆಗಳನ್ನು ಸುರಿಸಿದರು. ದೇವದುಂದುಭಿ ಯು ಮೊಳಗಿತು. ಲೋಕವೆಲ್ಲ ಹರ್ಷಗೊಂಡಿತು. 'ಶಿವನಪ್ಪಣೆಯಮೇ ರೆ ವಿರೇಶನು ಅದರ ತಲೆಯನ್ನು ಕೊಯ್ದು ಹಿಡಿದು, ಚನ್ನವನ್ನು ಸುಲಿ ದು, ಪರಶಿವನಬಳಿಗೆ ತೆಗೆದುಕೊಂಡು ಬಂದು ಒಪ್ಪಿಸಿ ನಮಸ್ಕರಿಸಿದನು. ಶಿವನು ನೋಡಿ ಸಂತೋಷಪಟ್ಟು ಮಗನನ್ನು ಆಶೀರದಿನಿ ತಬ್ಬಿ ಮುದ್ದಾ ಡಿ, ಆ ನೃಸಹ್ಮನ ಮುಖಕ್ಕೆ ಕೀರ್ತಿಮುಖವೆಂದು ಹೆಸರನ್ನು ಕೊಟ್ಟು,