ಪುಟ:ಚೆನ್ನ ಬಸವೇಶವಿಜಯಂ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

a ಚನ್ನ ಬಸವೇಶವಿಜಯಂ (೪ಂದ ೪) [ಅಧ್ಯಾಯ ವಿರುವುದೆ ? ಇನ್ನೇನಾದರೂ ಇದ್ದಿಗಳಿರುವುವೊ ? ಎಂದು ಕೇಳಲು, ನಾರದನು. ನಾನೇನು ಹೇಳಲಿ ? 'ನನ್ನ ಗುರುವಿನ ವಿಷಯವು ಹಾಗಿ ರಲಿ, ಆತನ ಶಿಷ್ಯ ಕೋಟೆಯಲ್ಲೆಲ್ಲ ನಾನು ಸಾಮಾನ್ಯನಾದ ಮುಗ್ಗತಿ ಪ್ರ; ಆದರೂ ನನ್ನ ಬಳಿಯಲ್ಲಿ ನನ್ನ ಗುರುವಿನ ಅನುಗ್ರಹದಿಂದ ಪ್ರಾಪ್ತ ವಾಗಿರುವ ಸಿದ್ದಿಯನ್ನು ನೀವು ಸ್ವಲ್ಪ ನೋಡಿರಿ, ಎಂದು ಹೇಳಿ, ಕ ಮಂಡುಲುವಿನಲ್ಲಿದ್ದ ನೀರನ್ನು ಅಭಿಮಂತ್ರಿಸಿ, ಭೂಮಿಯಮೇಲೆ ತಳಿ ದನು. ಆ ಕೂಡಲೇ ವಿಷ್ಣು ಪ್ರಹೇಂದ್ರಾದಿದೇವತೆಗಳು ಉದ್ಭವಿಸಿ ನಿಂ ತರು, ಮತ್ತೆ ಮುಂದಕವನ್ನು ಸೇಚಿಸಲು, ಅದೃಶ್ಯರಾದರು. ಬಳಿ ಕ ಹಾಗೆಯೇ ಕಪಟದ ಅಮೃತವನ್ನು ನಿರ್ಮಿಸಿ ರಾಕ್ಷಸರಿಗೆ ಕೊಟ್ಟು ಕುಡಿಸಿದನು. ಇದರಿಂದಲೂ ರಾಕ್ಷಸರೆಲ್ಲರೂ ಭ್ರಾಂತರಾಗಿ, ತನ್ನ ಸರ್ವ ಸ್ವವನ್ನೂ ಈ ಗುರುಶಿಷ್ಯರಿಗೆ ಒಪ್ಪಿಸಿಬಿಡಲು ಹಿಂತೆಗೆಯದಂತಾದರು. ತಾವೂ ಶಿಷ್ಯರಾಗಬೇಕೆಂದು ಬಲಾತ್ಕರಿಸಿದರು. ಇದನ್ನು ತಿಳಿದು ನಾರ ದನು ಎಲ್ಲರನ್ನೂ ಗುರುವಿನ ಬಳಿಗೆ ಕರೆದುಕೊಂಡು ಬಂದು, ಬಹುವಿಧ ವಾಗಿ ಪ್ರಾರ್ಥಿಸಿ ಒಡಂಬಡಿಸಿದಂತೆ ಮಾಡಿ, ರಾಕ್ಷಸಸ್ತೋಮವನ್ನೆಲ್ಲಾ ಶಿಷ್ಯರನ್ನಾಗಿ ಅಂಗೀಕರಿಸಿಕೊಳ್ಳುವಂತೆ ಮಾಡಿದನು. ಆಗ ಬುದ ನು ಅವರೆಲ್ಲರಿಗೂ ದೀಕ್ಷೆಮಾಡಿಸಿದನು. ಬಳಿಕ ಎಲೆ ತಿರೇ ! ಇನ್ನು ಮುಂದೆ ನೀವು ಶಿವಾರ್ಚನೆಯನ್ನು ಬಿಟ್ಟು ನನ್ನನ್ನೇ ಪೂಜಿಸಬೇಕು, ನಾನೇ ಬುದ್ಧನು, ನನ್ನ ನಾಮಜಪವನ್ನು ನೀವು ಯಾವಾಗಳೂ ಮಾಡು ತಿರಬೇಕು, ನನ್ನ ಆರಾಧನೆಯಿಂದಲೇ ನಿನಗೆ ಸಕಲೇಷ್ಟಾರ್ಥಗಳೂ ನಿದ್ದಿ ಸುವುವು; ಇಹಲೋಕದ ಸಖ್ಯವು ಯಾವುದುಂಟೊ ಅದನ್ನೇ ಪ ಡೆಯಬೇಕು; ಪರಲೋಕದ ಸುಖವೆಂಬುದು ಸುಳ್ಳು; ವಿಭೂತಿ ರುದ್ರಾ ಹ ಧಾರಣೆಗಳನ್ನು ಮಾಡಬಾರದು; ವೇದವಚನಗಳೆಲ್ಲ ಸುಳ್ಳು; ಇದರಂತೆ ತಿಳದು ಯಾರು ಆಚರಿಸುತ್ತಾರೋ ಅವರೇ ನನ್ನ ಶಿಷ್ಯರಾಗುವುದಕ್ಕೆ ಅರ್ಹರು; ಅವರಿಗೆ ಸಕಲ ಸಿದ್ದಿಗಳೂ ದೊರೆಯುವುವು; ಉಳಿದವರಿಗೆ ಇಲ್ಲ; ಎಂದು ಉಪದೇಶಿಸಿದನು” ಅದರಂತೆ ನಡೆಯುವುದಕ್ಕೆ ಸರ್ವರೂ ಒಪ್ಪಿದರು. ವಿಭೂತಿರುದ್ರಾಕ್ಷಧಾರಣಗಳನ್ನೂ ಶಿವಾರ್ಚನವನ್ನೂ ಬಿ ಟ್ಟರು. ನಾರದನ ಲೀಲಾಚೇಷ್ಮೆಗಳಿಂದ ರಾಕ್ಷಸ ಯರು ಮೋ