ಪುಟ:ಚೆನ್ನ ಬಸವೇಶವಿಜಯಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳ ಚನ್ನ ಬಸವೇಕವಿಜಯಂ. [ಅಧ್ಯಯ ನಾನು ಸಂತೋಷಗೊಂಡು, ಎಲೆ ನಂದೀಶನೇ! ನೀನು ನನಗೆ ಭಿನ್ನನೆ? ನನ್ನ ಸೆಟ್ಟ ರಸರೂಪವೇ ನೀನಾಗಿ ದಿತೀಯಶಂಭುವೆನಿಸಿಕೊಂಡಿರುವೆ. ನೀನು ತಿಳಿಯದಿರುವ ರಹಸ್ವಾರ್ಥವಾವುದಿರುವುದು? ಆದರೆ ಈ ಶಿವಶರ ಣರೆಲ್ಲರೂ ಕೇ ಧನ್ಯರಾಗಲಿ ಎಂಬುದಕ್ಕೋಸ್ಕರಲೇ ನೀನು ಪ್ರಾರ್ಥಿಸಿ ಕೊಂಡಿರುತ್ತೀಯೆ ಎಂದು ನುಡಿದೆನು, ನಂದೀಶನಾದರೊಸ ಮಿಾ! ನಿಮ್ಮ ಪಾದಸೇವಕರ ಸೇವಕನಾಗಿ ನಾನಿರುವಾಗ ನನ್ನನ್ನು ಕುರಿತು ಇಷ್ಟು ದೊಡ್ಡಮಾತೇಕೆ? ಪಟ್ಟಿಲರಹಸ್ಯವನ್ನು ಬೋಧಿಸಿ, ಈ ಶಿವ ಗಣ ಸಮೂಹವೆಲ್ಲವನ್ನೂ ಉದ್ಧರಿಸಬೇಕು ಎಂದು ಬೇಡಿಕೊಂಡನು. ಆಗ ನಾನು ಅಂತರಂಗದಲ್ಲಿ ಛಲೋಕದೊಳಗೆ ವೀರಶೈವಧಗ್ನವನ್ನು ರಿಸುವುದಕ್ಕಾಗಿ ನಂದೀಶರನನ್ನೇ ಕಳುಹಿಸಿಕೊಡಬೇಕೆಂದು ಯೋಚಿಸಿ ಕೊಂಡು, ಅಯ್ಯ ನಂದಿತನೇ ! ಪಟ್ಟ ಲತ ವನ್ನು ಈ ಶರದಿ ಈ ಲೋಕದಲ್ಲೆ ತಿಳಿಯಲಿಕ್ಕಾಗದು. ಭೂಲೋಕಕ್ಕೆ ನೀವುಗಳೆಲ್ಲರೂ ಹೋಗಿ, ನರಜನ್ಮದಲ್ಲಿ ಜನಿಸಿ, ವೀರಶೈವರ್ಮಾಚರಣೆಯನ್ನು ಅನುಸರಿ ಸದಿದ್ದರೆ ನಿಮಗೆ ಮಟ್ಟಿಲಸಾಧನವು ದೊರೆಕೊಳ್ಳಲಾರದು ಎಂದೆನು. ನ ದಿಶವಾದರೊ.- ಹಾಗೆ ನಾವು ನರಕ.ನ್ಮವನ್ನೆತ್ತಿದರೆ ಎಷ್ಟು ದಿನಕ್ಕೆ ಪಟ್ಟಲತತ್ವವು ಸಾಧ್ಯವಾಗುವುದು? ಅಲ್ಲಿ ನಮಗೆ ಬೋಧಿಸುವರಾರು? ದಯೆಯಿಟ್ಟು ಅಪ್ಪಣೆ ಕೊಡಿಸಬೇಕೆಂದು ಬೇಡಿದನು. ಆಗ ನಾ ನುನಂದಿಶತೇ?! ನೀವುಗಳೆಲ್ಲರೂ ಭೂಮಿಯಲ್ಲಿ ಅವತರಿಸಿ, ಗುರುಲಿಂಗಜಂ ಗನ ಭಕ್ತರಾಗಿ ಪ್ರಸಾದವಾದೊದಕಗಳನ್ನು ಸಂಗ್ರಹಿಸುತ್ತ ವಿರಕ್ಕೆ ವಾಟಾರತತ್ಪರರಾಗಿದ್ದರೆ ನಿಮ್ಮ ಭಕ್ತಿಯಲ್ಲೆ ಲಿಂಗರೂಸಾಗಿರು, ನಿಮ್ಮ ಭಾವದಲ್ಲೆ ಜಂಗಮರೂಪವಾಗಿಯೂ ನಾವಿರುವೆವು; ಪಟ್ಟಲರ ಹಸ್ಯವನ್ನು ತಿಳಿಸುವುದಕ್ಕೆ ನಮ್ಮ ಚಿತ್ಕಳಾಕುಮಾರವೇ ಬರುವನು, ಎಂದು ಹೇಳಿದೆನು. ಆಗ ಪಾರತಿಯು-ಎಲೈ ದೇವನೇ! ನನ್ನ ಹೊಟ್ಟೆಯಲ್ಲಿ ಮಕ್ಕಳಾಗುವುದಿಲ್ಲವೆಂಬ ಸಂಗತಿಯನ್ನು ನೀವೇ ಬಲ್ಲಿರಿ, ಮಕ್ಕಳನ್ನು ಹಡೆಯಬೇಕೆಂಬ ನೆವವೊಂದು ನನಗಿದೆ. ಅದುಕಾರಣ, ನನ್ನ ಚಿತ್ತಳೆ ಯನ್ನು ಭ ವಿಗೆ ನಂದಿ ಶನೊಡನೆಕಳುಹಿಸಿ, ಜನಿಸುವಂತೆಮಾಡಿ, ಆಕೆಯ ಗರ್ಭದಲ್ಲಿ ತಮ್ಮ ಜ್ಞಾನಪುತ್ರನು ಹುಟ್ಟಿ, ಗಣಸಮೂಹಕ್ಕೆ ಪಟ್ನಲಾ