ಪುಟ:ಚೆನ್ನ ಬಸವೇಶವಿಜಯಂ.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ4 ಖಲ ನಮುಕಿ ದೈಕ್ಕದಿಯುದ್ಧವು ಟಿಸಿ, ಒಂದೇ ಬಾರಿಗೆ ಕುಮಾರನನ್ನೆತ್ತಿ ನುಂಗುವೆನೆಂದು ಬಾಯ್ದೆರೆದು ಕೈ ಚಾಚಿ ಮೇಲೆಬೀಳಲು ಪ್ರಯತ್ನಿಸಿದನು. ಆಗ ಶಕ್ತಾಯುಧವನ್ನು ಬಿ ಟ್ಟು ಒಂದೇಯೇಟಗೆ ಶುಂಭನ ತಲೆಯನ್ನು ತರಿದಿಕ್ಕಬೇಕೆಂದು ಪಟ್ಟು ಖನಿ ಗೆ ತೋರಿದರೂ, ಆ ದೈತ್ಯನ ಪ್ರಾಣವು ಪಾರ್ವತಿಯ ಅಸ್ತ್ರಕ್ಕೆ ಬಲಿಯಾ ಗಬೇಕಾಗಿರುವ ನಿಯಮವನ್ನು ಆಲೋಚಿಸಿಕೊಂಡು ಶಾಂತನಾಗಿ, ಬೇ ರೆ ೬ ಬಾಣಗಳನ್ನು ತೆಗೆದು ಶುಂಭನ ಎದೆಗೆ ಬಿಟ್ಟು ರಕ್ತವನ್ನು ಸುರಿಸಿದ ನು, ಅದರಿಂದ ಪೂರ್ಣವಾಗಿ ಒಸವಳದ ದೈತ್ಯನು ಹೆಮ್ಮರವನ್ನು ಕಡಿದು ರುಳಿಸಿದಂತೆ ಭೂಮಿಯ ಮೇಲೆ ಬಿದ್ದು ಕೊಂಡನು. ಇವನು ಬಿದ್ದ ಸುದ್ದಿ ಯನ್ನು ಕೇಳಿ, ನಿಶುಂಭ ಶರಭ ಗಜಶಿರ ಕಪಿಲ ಮೊದಲಾದ ದೈತ್ಯನಾ ಯಕರೆಲ್ಲ ಓಡಿ ಬಂದು, ಶುಂಭನನ್ನು ಸುತ್ತಿ ಶೈತ್ಯೋಪಚಾರಮಾಡುತ್ತ, ತಮ್ಮ ಪಾಳಯಕ್ಕೆ ಸಾಗಿಸಿ, ಇತ್ತ ಸರರೂ ವೀರಾವೇಶದಿಂದ ಸುಖ ನಮೇಲೆ ಸೆಣಸುವುದಕ್ಕೆ ನಿಂತರು. ಇವರೆಲ್ಲರೂ ಕುಮಾರಸ್ವಾಮಿಯ ಮೇಲೆ ಮತ್ತಿದುದು ಸೂ‌ನನ್ನು ಕತ್ತಲೆಯು ಆವರಿಸಿದಂತಾಯಿತು. ಆ ನೆಯನ್ನು ಸೊಳ್ಳೆಗಳು ಕವಿದಂತಾಯಿತು. ಪ್ರಳಯರುದ್ರನ ಪರಾವತಾರ ದಂತೆ ಭಯಂಕರನಾಗಿದ್ದ ಕುಮಾರಸ್ವಾಮಿಯು ಅವರೆಲ್ಲರಿಗೂ ಬಾಣಗಳ ನ್ನು ಪ್ರಯೋಗಿಸಿ, ಇದಿರಿಗೆ ಬಂದ ನಿಶುಂಭನನ್ನು ಹೊಡೆದು, ಬಲದಲ್ಲಿ ಮೇಲೆ ಬಿದ್ದ ಕುಂಭನನ್ನು ಬಡಿದು, ಎಡಗಡೆಗೆ ಬಂದ ಶರಭನನ್ನು ನೀ೪ ಹಿಂಗಡೆ ಬಂದ ಕುಂಭನನ್ನು ಕೆಡತಿ, ಮೇಲ ಡೆಯಿಂದ ಕವಿದ ಶಬಲ ಶಂಖತಿರ ಮೊದಲಾದವರನ್ನೆಲ್ಲ ಧರೆಗುರುಳಸಿ, ವಜ್ರನಾಭಾದಿಗಳಿಗೆ ಮೂ ರ್ಛಗೊಳಿಸಿ, ರಾಕ್ಷಸಸ್ಯವನ್ನೆಲ್ಲ ನಿಮಿಷಮಾತ್ರದಲ್ಲಿ ಜರ್ರುರಗೊಳಿಸಿ ದನು, ಅವರಲ್ಲಿ ಸಾಯುವವರಿಗೆ ಕಡೆಯಿಲ್ಲದಂತೆಯೂ, ವಾಹನದಿಂದ ಕೆ ಳಗುರುಳುವವರಿಗೆ ತಡೆಯಿಲ್ಲದಂತೆಯೂ, ಮೂರ್ಛಗೊಳ್ಳುವವರಿಗೆ ಮಿತಿ ಯಿಲ್ಲದಂತೆಯೂ, ಕೈ ಕಾಲ್ಗಳನ್ನು ಕಳೆದುಕೊಂಡು ಅರೆಜೀವವಾಗಿ ವವರಿಗೆ ಗಣನೆಯಿಲ್ಲದಂತೆಯೂ, ಏನೆಗೆಟ್ಟೋಡುವವರಿಗೆ ಧೈ-ಗುಡುವ ವರಿಲ್ಲದಂತೆಯೂ ಆಯಿತು, ಆ ಕುದುರೆ ಮೊದಲಾದ ತಮ್ಮ ತಮ್ಮ ವಾ ಹನಗಳನ್ನೆಲ್ಲ ಅಲ್ಲಲ್ಲಿ ಬಿಟ್ಟು ಕಂಡಕಂಡಕಡೆಗೆ ರಾಕ್ಷಸರು ಓಡುತ್ತ ಗೋ೪ಟ್ಟರು. ಅಲ್ಲಲ್ಲಿಗೆ ದೇವತೆಗಳ ಕೈಗೆ ಸಿಕ್ಕಿ, “ ನಿನ್ನ ಮನೆಯ