ಪುಟ:ಚೆನ್ನ ಬಸವೇಶವಿಜಯಂ.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ ಚನ್ನಬಸಬೇಧಿಯೂ (gಂಡ ೪) [ಅಧ್ಯಾಯ ಜೀತವನ್ನು ಮಾಡಿಕೊಂಡಿರುತ್ತೇವೆ, ನಮಗೆ ಪ್ರಾಣದಾನ ಮಾಡಿರಿ; ನಾ ವು ಸಾಯುವವರೆಗೂ ಮತ್ತೆ ದೇವತೆಗಳಮೇಲೆ ಕೈಮಾಡುವುದಿಲ್ಲವೆಂದು ಶಸಧ ಮಾಡುತ್ತೇವೆ ; ನನ್ನು ನ್ನು ರಕ್ಷಿಸಿರಿ ?” ಎಂದು ಬಗೆಒಗೆಯಾಗಿ ಲೇ ಡಿ, ಪ್ರಾಣವನ್ನುಳುಹಿಕೊಂಡು ಹೋಗುತ್ತಿದ್ದರು. ರಕ್ಕಸನ್ನು ಅಟ್ಟ ಕೊಂಡು ಅವು ಪಳೆಯುವವರೆಗೂ ದೇವಸೇನೆಯ) ಹೋಗಿ, ಅಲ್ಲಿ ಸಿಕ್ಕಿ ಸಿಕ್ಕಿದುದನ್ನು ಸೂರೆಮಾಡಿಕೊಂಡು ಬಂದಿತು. ಇ ಪೂಣ್ಮುಖನು ಜ ಯಭೇರಿಯ ಮಹಾನಾದದೊಡತಿ ಬಿರುದಾವಳಿಗಳನ್ನು ಹೊಗಳಿಸಿಕೊ ಇುತ್ತ, ಶಿವನಬಾಯಣ ತಮ್ಮ ಪಾಳಯಕ್ಕೆ ಹಿಂದಿರುಗಿದನು. ಎಂದು ಚೆನ್ನಬಸವೇಶನು ನುಡಿದನೆಂಬಿಲ್ಲಿಗೆ ಒಂಭತ್ತನೆ ಅಧ್ಯಾನ ವು ನು? ಮುದು. - ಜಿ. ೧೦ ನೆ ಅಧ್ಯಾಯವು. ಆ ೧ ಧ ಕಾ ಸು ರ ಸ ಾ ರ ವು - ಸಿದ್ದರಾಮೇಶನೆ ! ಅ7ರಲ್ಲಿ ಸಂಧ್ಯಾಕಾಲವಾಯಿತು. ಅಂಧಕಾ ಸುರನ ಕಡೆಯ ಸೇನಾ ಪ್ರವಲ್ಲಿ ಕಳೆದುಳಿದವರು ಅಹಂಕಾರವಡಗಿ ದುಗುಡದಿಂದ ತಮ್ಮ ತಮ್ಮ ಗೂಡಾರಗಳನ್ನು ಹೊಕ್ಕಿಕೊಂಡು, ಡೈ ತೇಂದ್ರನು ಪರಿಮಿತವಾದ ಆಸ್ಥಾನದಲ್ಲಿ ಕುಳಿತು ತನ್ನ ಸೇನಾಪನ, ೩ ರನ್ನೆಲ್ಲ ಒರಮಾಡಿದನು. ಅವರುಗಳು ತಲೆ ಯಮೆಲೆ ಮುಸುಕಿಟ್ಟು, ಕೈ ಯಲ್ಲಿ ಊರುದೊಣ್ಣೆಗಳನ್ನು ಹಿಡಿದು, ಕುಂಟು, ಕೆಮ್ಮು, ನಡು ಗುತ್ಯ, ಪಿಸುಮಾತನಾಡುತ್ತ, ನಾಚಿಕೆಯಿಂದ ತಲೆ ಬಗ್ಗಿಸಿಕೊಂಡು, ಒ ಬ್ಬರ ಮನೆಯಲ್ಲೊಬ್ಬರು ಒಂದು, ಸದ್ದಿಲ್ಲದೆ ಕುಳಿತುಕೊಂಡು, ತೆರೆಗೆ ಇಲ್ಲದ ಸಮುದ್ರದಂತೆಯೂ, ಎಲೆಗಳಲ್ಲಾಡದ ಕಾನನದಂತೆಯೂ, ರಾಕ್ಷಸ ಸಭೆಯು ನಿಶ್ಯಬ್ದ ವಾಗಿದ್ದಿತು. ಆಗ ದಾನಮಾಜನು ಅಲ್ಲಿದ್ದವರನ್ನೊಬೈ ಬ್ಬರನ್ನಾಗಿ ಹೆಸಹಿಡಿದು ಕರೆದು, ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ನೀವು ನಡೆದುಹೋದ ಕಾವ್ಯಕ್ಕಾಗಿ ಯಾತಕ್ಕೆ ಚಿಂತಿಸುತ್ತೀರಿ ? ಜಯಾ ಪಜಯಗಳು ಯಾರಿಗೆ ತಾನೆ ಸ್ಥಿರವು ? ನಮ್ಮ ಪೂರೈದ ರಾಕ್ಷಸರೆಷ್ಟುಮಂ ಗಳು ಇದಕ್ಕಿಂತಲೂ ಅಧಿಕವಾದ ಪರಾಭವವನ್ನು ಹರಿಬ್ರಹ್ಮಾದಿಗಳಿಗುಣ M ಬ