ಪುಟ:ಚೆನ್ನ ಬಸವೇಶವಿಜಯಂ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(HL ಚೆನ್ನ ಖಸವೇಕೆವಿಜಯಂ(wಂಡ ೫) [ಅಧ್ಯಾಯ ರೇವಯ್ಯ, ಮೇಳಿಗೆಯ ಸಂಗವೆ, ಕನ್ನವರಸಿ, ಹೂವಿನ ಬಾಚಿದೇವ, ಓಹಿಲಯ್ಯ, ಬೊಪ್ಪಿದೇವಿ, ಬೊಮ್ಮಿ ಸಟ್ಟ-ಇವರು ತೇರಸಗಣಂಗಳು ; ನಾನಾಪವಾಡಗಳಿಂದ ಶಿವಲೋಕವನ್ನು ಪಡೆದವರು, ಶಿವನಪ್ಪಣೆಯಮೇ ರೆ ಪಾರತಿಯು ಪೋಡಶಕಲೆಗಳಿಂದ ಕೂಡಿ, ಗುಡ್ಡಾಪುರದಲ್ಲಿ ಹೊನ್ನ , ಕಿನ್ನರಬ್ರಹ್ಮಯ್ಯ, ಪಾಂಡ್ಯರಾಯ, ಬೀರದೇವಯ್ಯ, ಬೀಚಯ್ಯ ಹಂದಯ್ಯ, ಕಿನ್ನರಬ್ರಹ್ಮಯ್ಯ, ಗುಡ್ಡವ, ಹೂವಿನ ಬಾಚಿದೇವಯ್ಯ, ಕಂದುಲಿಗೆನಾಗಯ್ಯ, ಉಘನಾಗಯ್ಯ, ಬಾಚಲದೇವಿ, ಕೇತಲದೇವಿ, ಕಾಳವೆ, ಚಿಕ್ಕುಲಿಗೆ ನಾಚಯ್ಯ, ಪಡಿಹಾರಿ ಸೋಮಯ್ಯ, ಎಂಬ ಹೆಸ ರಿನಿಂದ ಹೊಡಶಗಣಂಗಳಾಗುದಿಸಿರಲು, ಅತ್ತ ಅಣವೂರಿನಲ್ಲಿ ಪರಸನ್ ಯಿಗಳು ಬ್ರಹೇಶನನ್ನು ಕಿತ್ತು, ವಿಷ್ಣು ವಿಗ್ರಹವನ್ನು ಪ್ರತಿಷ್ಠಿ ನಿರುವ ಸಂ ಗತಿಯನ್ನು ಶಿವನು ಚಿಕ್ಕುಲಿಗೆನಾಚಯ್ಯನ ಸ್ವಪ್ನದಲ್ಲಿ ಬಂದು ತಿಳಿಸಲು, ಆತನು ಗುಡ್ಡಾ ದೇವಿಗೆ ವಿಜ್ಞಾನಿಸಲಾಗಿ, ಆಕೆಯು ಎಲ್ಲರೊಡನೆ ಕೂಡಿ, ಹೋಗಿ, ಅಲ್ಲಿ ಶಿವಮೂರಿಯನ್ನು ಪ್ರತಿನಿ, ಪರಮತಸ್ಥರನ್ನು ಜೈಸಿದ ಳು, ಗಂಟೆಯ ಮೈಲಿದೇವಿ, ಕಾಮಲದೇವಿ, ಬೊಪ್ಪಲದೇವಿ, ಚೋಳ ವೈ, ಬೀಚ ದೇವಿ, ಕನ್ನಮ್ಮರಿಸಿ, ದೋರಿದೇವಯ್ಯ, ನಿಂಗರಾಜ, ಎಂಬಿ ವರು ದಶಗಣಂಗಳು, ಶಿವಾನುಗ್ರಹಕ್ಕೆ ಪಾತ್ರರಾಗಿ ನಾನಾಪವಾಡಗಳನ್ನು ಮರೆದವರು. ಎಂದು ಚೆನ್ನಬಸವೇಶನು ನಿರೂಪಿಸಿದನೆಂಬಿಲ್ಲಿಗೆ ಎರಡನೆ ಅ ಧ್ಯಾಯವು ಸಂಪೂರ್ಣವು. ೩ನೆ ಅಧ್ಯಯವು. ಸಾ ನ ೦ ದ ಗ ಣೆ ಶ ಚ ರಿತ್ರ ವು . ಎಲೈ ಸಿದ್ದರಾಮೇಶನೆ, ಈಗ್ಗವಿತ್ತನೆಂಬ ಋಷಿಗೆ ಶಿವಾನುಗ್ರಹ ದಿಂದ ಒಬ್ಬ ಮಗನು ಹುಟ್ಟಲು, ಆತನಿಗೆ ಸಾನಂದನೆಂಬ ಹೆಸರನ್ನು ಕರೆ ದನು, ಆ ಕುಮಾರನು ಶಿವಭಕ್ತಿಜ್ಞಾನಗಳೇ ಈ ಆಕೃತಿಯಿಂದ ಬಳೆಯು ತಿರುವಂತೆ ದಿನದಿನಕ್ಕೆ ಪ್ರವರ್ಧಮಾನನಾದನು. ಶೈಶವವು ಕಳೆದ ಒ೪ಕ ಮಗನಿಗೆ ವಿದ್ಯಾಭ್ಯಾಸಕ್ಕೆ ಹಾಕಿ ಉಚಿತಕಾಲದಲ್ಲಿ ತಂದೆಯು ಶೈವಮಂ ತೋಪದೇಶವನ್ನು ಮಾಡಿಸಿದನು. ಮಗನು ಬರಬರುತ್ತ ಸಕಲ ವೇದಾಗ