ಪುಟ:ಚೆನ್ನ ಬಸವೇಶವಿಜಯಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನ ಖಸವೇಳನಿಜಯಂ, [ಅಧ್ಯಾಯ ಕಾಮಕ್ರೋಧಾದಿ ಅರಿಷಡ್ವರ್ಗ, ಅನೀತಿ ಅನಾಚಾರ ಮೊದಲಾದುವು ಗಳ ಕುಗ್ಗಿ ಹೋದುವು. ಮಾರಿಕಾಗಾದ್ದುಪದ್ರವಗಳು ಅಡಗಿಹೋ ದುವು. ಘನವೈರಾಗ್ಯಸಂಪನ್ನನೂ ಶಾಂತಮೂರಿಯೂ ಆದ ಆ ಪಟ್ಟಲ ಒಹಿಯ ಜನನಮಾತ್ರದಿಂದಲೇ ಭೂತಲದಲ್ಲಿ ಹೀಗೆ ಗುಣಾತಿಶಯಗಳು ತೋರ್ಪಟ್ಟುವು, ಎಂಬಿಲ್ಲಿಗೆ ನಾಲ್ಕನೆ ಅಧ್ಯಾಯವು ಸಂಪೂ‌ವು. - - ೫ನೆ ಅಧ್ಯಾಯವು. -->>- ಚೆ ನ ಬ ಸ ವ ಶ ಪು ಸ್ಮ ಕೋ ತ್ಸ ವ ವು - ಆಗ ಬಿಜ್ಜಳರಾಜನಿಗೆ ಆ ಜ್ಞಾನಪುತ್ರನನ್ನು ಉತ್ಸವ ಪೂರಕವಾಗಿ ಕರೆದುಕೊಂಡು ಹೋಗಬೇಕೆಂಬ ವಿಳಾಸವು ಮುಟ್ಟಿತು. ಅದಕ್ಕಾಗಿ ಅವನು ಮಾಡಿದ ಅಪ್ಪಣೆಯನೆರೆ ಪಟ್ಟಣವೆಲ್ಲವೂ ಗಣಿತೋ ಗಣ7೪ಂದ ಮನೋಹರವಾಗಿ ಅಲಂಕರಿಸಲ್ಪಟ್ಟಿತು. ಬಿಜ್ಜಳರಾಜನು ನವರತ್ನಖಚಿತ ವಾದ ಪಲ್ಲಕ್ಕಿಯನ್ನು ತರಿಸಿ, ಅದರಲ್ಲಿ ಆ ನಾಗಲಾಂಬಿಕೆಯ ಕುವಾರನ ನ್ನು ಕುಳ್ಳಿರಿಸಿ, ತಾನು ನಮಸ್ಕಾರಮಾಡಿ, ಚತುರಂಗಸೈನ್ಯವನ್ನೂ ಪುರ ಜನ ಪರಿಜನಗಳನ್ನೂ ನರಕಿಯರು ವಾದ್ಯಗಾರರು ಮೊದಲಾದವನ್ನೂ ಕಳುಸಿಕೊಟ್ಟು, ಉತ್ಸವವೂರಕವಾಗಿ ಬರುವಂತೆ ಮಾಡಿದನು. ಮುಂಗ ಡೆಯಲ್ಲಿ ತಮಟೆ ನಗಾರಿ ಕಹಳೆ ಜಾಗಟೆ ಕೊಂಬು ಮೋರಿ ತಾಳ ಮೊದ ಲಾದ ನಾನಾವಾದ್ಯಗಳು ಭೋರ್ಗರೆಯುತ್ತಿದ್ದುವು. ಮುಂದೆ ಅಲ್ಲಲ್ಲಿಗೆ ನಿಂತು ನಕಿಯರು ಕುಣಿಯುತ್ತಿದ್ದರು. ಬಸವೇನ ಮೊದಲಾದ ರರಣ ರೆಲ್ಲರೂ ಜಯಜಯವೆಂದು ಉದ್ವೇಷಿಸುತ್ತಿದ್ದರು. ಅಕ್ಕ ! ಬಸವೇಶ ನಕ್ಕನಾದ ನಾಗಲಾಂಬಿಕೆಯ ಗರ್ಭದಲ್ಲಿದ್ದಾಗಳೆ ದೊರೆಯು ಕೇಳಿದ ಮಾತಿಗೆ ಉತ್ತರವನ್ನು ಕೊಟ್ಟ ಮಹಿಮಶಾಲಿಯಾದ ಮಗನು ಒರುತ್ತಿರು ವನು?” ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡು ಕೇರಿಕೇರಿಯ ಹೆಂಗುಸರೆಲ್ಲ ನೋಡುವುದಕ್ಕಾಗಿ ಬರುತ್ತಿದ್ದರು, ರತಿ ಶಚಿ ಮೊದಲಾದ c