ಪುಟ:ಚೆನ್ನ ಬಸವೇಶವಿಜಯಂ.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

QLಳಿ ಜೆನ್ನ ಬಸವೇಶವಿಜಯಂ (ಕಾಂಶ ೫) | [ಅಧ್ಯಾಯ ಕ್ಕಿನ ಕಾಗೆಗಳಿಂದ ಕುಕ್ಕಿಸಿ, ಖಂಡಗಳನ್ನು ಕಡಿದು, ಕೊಡಲಿಗಳಿ೦ ದ ತರಿದು, ಶೂಲದಿಂದಿರಿದು, ಮೂಳೆಗಳನ್ನು ಮುರಿದು, ಮುಸಲಗಳಿಂದ ಬಡಿದು, ಜಡಿದು, ಬಗೆಬಗೆಯಾಗಿ ಹಿಂಸೆಗೊಳಿಸುತ್ತಿದ್ದರು. ನಾರಕಿಗಳು ತಡೆಯಲಾರದೆ, ಅಯ್ಯೋ ! ಅಪ್ಪಾ ! ಹೊಡೆಯಬೇಡಿರಿ, ದಮ್ಮಯ್ಯ ! ಸಾಕು ! ತುಳಿಯಬೇಡಿರಿ, ಕೊಲ್ಲಬೇಡಿರಿ ; ಕೊಳ್ಳಬೇಡಿರಿ ; ಎಂದು ತೆ ರತೆರನಾಗಿ ಬಾಯ್ದಿಟ್ಟು ಬೇಡಿಕೊಳ್ಳುತ್ತಿದ್ದರೂ, ದೂತರು ನಿಷ್ಕರುಣಿಗ ೪ಾಗಿ ಮತ್ತಷ್ಟು ಹೆಚ್ಚಾಗಿ ಹಿಂಸೆಪಡಿಸುತ್ತಿದ್ದರು, ಅಷ್ಟೊಂದುಪರಿಯಾಗಿ ಹಿಂಸೆಗೊಳ್ಳುತ್ತಲಿರುವ ಪ್ರಾಣಿವರ್ಗವನ್ನೆಲ್ಲ ಪ್ರೀಶನು ನೋಡಿ, ಮನ ದಲ್ಲಿ ಮರುಗಿ, ಇವರನ್ನೆಲ್ಲ ಕಡೆಗೆ ಏನುಮಾಡುವಿರಿ ? ಎಂದು ಯಮರಾಜ ನನ್ನು ಕೇಳಲು, ಮಹಾನಿರಯಕುಂಡದಲ್ಲಿ ಇವರನ್ನು ಹಾಕುವೆವು, ಎಂ. ದು ಪೋತರಾಜನು ನುಡಿದನು. ಅದೆಲ್ಲಿರುವುದೆಂದು ಗಣೇಶರನು ಕೇಳ ಲು, ಯಮನು ಆಮಹಾನರಕಕುಂಡವನ್ನು ತೋರಿಸಿದನು, ಅದರಲ್ಲಿ ಕೂ ಟ್ಯನುಕೋಟಪ್ರಾಣಿಗಳು ಬೇಯುತ್ತಿರುವುದನ್ನು ಸಾನಂದಮುನಿಯು ಕಂಡು, ಶಿವಶಿವಾ ! ನಿನ್ನ ಪಟ್ಟಣದಲ್ಲಿ ಇಂಥ ಕೂಪಗಳು ಎಪ್ಪಿರುವು ವೆಂದು ಕೇಳಿದನು. ಇಂಥವು ಇಪ್ಪತ್ತೆಂಟು ಕೋಟ ನಾಯಕನರಕಗಳ ರುವುವೆಂತಲೂ, ಅವುಗಳಿಗೆ ಉಪಕುಂಡಗಳು ಇನ್ನೂ ಅಗಣಿತವಾಗಿರುವು ವೆಂತಲೂ ಬಿಸಲು, ಮುನಿಪತಿಯು ಕೇಳಿ, ಆಶ್ಚ ಸಮುದ್ರದಲ್ಲಿ ಮು ಳುಗಿದನು, ಮತ್ತೂ ಆ ಪ್ರಾಣಿಗಳ ಮೇಲೆ ಮಹಾಕರುಣಗೊಂಡು ಕೈಯೆ 'ಶಿವಶಿವನನವಾಯ ! ಎಂದು ಮಹಾಮಂತ್ರವನ್ನು ಗಟ್ಟಿಯಾಗಿ ಉಧೋವಿಸಿದನು, ಅದು ಆ ನಾರಕಿಗಳ ಕಿವಿಗೆಲ್ಲ ಉಪದೇಶಿಸಿದಂತೆ ಕೇ ೪ತು, ಅವರೆಲ್ಲರಿಗೂ ಸಾನಂದಗಣೇಶನ ಅನುಗ್ರಹದಿಂದ ಸದ್ಭುದ್ಧಿಯುಂ ಟಾಗಲು, ಅದನ್ನೇ ಗುರೂಪದಿವ್ಯಮಂತ್ರದಂತೆ ಸರರೂ ತಿಳದು « ಶಿವ ನಮವಾಯ ! !” ಎಂದು ರ್ಪಸಿದರು, ಆ ಕೂಡಲೇ ಥಟ್ಟನೆ ಅವರು ಯಾತನೆಗಳಿಂದ ನಿಮ್ಮ ಕರಾದರು. ನರಕಗಳನ್ನು ಬಿಟ್ಟಿದ್ದರು, ಕೇರಿಕೇರಿ ಯಲ್ಲ ಸಾನಂದಗಣಪತಿಯ ಅಪ್ಪಣೆಯಮೇರೆ “ ನಮವಾಯ ” ಎಂ ಬ ಮಂತ್ರವು ಸಾರಿಸಲ್ಪಟ್ಟಿತು, ಎಲ್ಲರೂ ಆ ಮಂತ್ರವನ್ನು ಪುನಶ್ರಣ ಮಾಡಿ, ಎದ್ದೆದ್ದು ಬಂದು, ಮನಿಪನ ಸುತ್ತಲೂ ನಿಂತರು. ಯಮದೂತರು