ಚನ್ನ ಬಸವೇಕವಿಜಂ (Fಂಶ ೫) [ಅಧ್ಯಾಯ ೪ ನೆ ಅಧ್ಯಾಯವು. ವೀರ ಶೈ ವ ಶ ರಣ ರ ಚರಿತ್ರೆ : ಬಳಿಕ ಸಿದ್ದರಾಮೇಶನು ಚೆನ್ನಬಸವೇಶನನ್ನು ಕುರಿತು- ಶಿವಮಂ ಇಜವಾದಿಗಳಿಂದಲೇ ಅನೇಕರು ಕೈಲಾಸವನ್ನು ಹೊಂದಿದರೆಂದು ತಾವೇ ಅಪ್ಪಣೆಕೊಡಿಸಿದಿರನ್ನೈ, ಹೀಗಿರುವಲ್ಲಿ ಇನ್ನು ಇಮ್ಮಲಿಂಗಧಾರಣವೇತ ಕೈ? ಎಂದು ಬೆಸಗೊಳ್ಳಲು, ಚೆನ್ನ ಬಸವೇಶನು- ಲಿಂಗಹೀನರು ಭಕ್ತಿ ಜಪ ತಪಸ್ಸುಗಳಿಂದ ಶಿವಲೋಕಕ್ಕೆ ಹೋದರೂ, ಅಲ್ಲಿನ ಹೊರಬಾಗಿಲಲ್ಲಿ ನಂ ದೀಶನು ಅವರೆಲ್ಲರಿಗೂ ಲಿಂಗಧಾರಣೆಯನ್ನು ಮಾಡದೆ ಒಳಹುಗಿಸುವುದೇ ಇಲ್ಲ, ಎಂದನು. ಹಾಗಾದರೆ ಭೂಲೋಕದಲ್ಲೇ ಲಿಂಗಧಾರಣವನ್ನು ನಾ ಡಿಕೊಂಡಿದ್ದು ಶಿವಲೋಕವನ್ನೈದಿದವರ ಚರಿತ್ರವನ್ನು ನನಗೆ ಅಪ್ಪಣೆಕೊ ಡಿಸಬೇಕೆಂದು ಪ್ರಾರ್ಥಿಸಲು, ಚೆನ್ನಬಸವೇಶನು ಹೇಳತೊಡಗಿದನೆಂತೆಂ ದರೆ- ಲಿಂಗಧಾರಕರಾದ ವೀರಶೈವರಿಗೆ ಜಾತಿ, ಜನನ, ಪ್ರೇತ, ಉಜ್ಞೆ ಸ್ಮ, ರಜಸ್ಸು, ಎಂಬಿವುಗಳ ಪಂಚಸೂತಕಗಳು ಇಲ್ಲ. ಶಪಚಯನಿಗೆ 8 ಏನಾಗಿ ದೀಕ್ಷೆಯನ್ನು ಪಡೆದುಕೊಂಡ ಸಾಮವೇದಿಗಳು ಜಾತಿಸೂತಕವಿ ಲ್ಲವೆಂಬುದನ್ನೂ, ನಿಂಬವೆಯು ಮಗನನ್ನು ಕೊಂದು ಮತ್ತೆ ಆ7ನೇ ಶಿವ ನಿಗೆ ಬೋನವನ್ನು ಮಾಡಿಕ್ಕಿ ಪ್ರೇತಸೂತಕವಿಲ್ಲವೆಂಬುದನ್ನೂ, ದಾಸಿ ನಿಂಬೈಕನು ರಜಸ್ಫೂತಕವಿಲ್ಲವೆಂಬುದನ್ನೂ, ಸಿಂಧುಮುರಾಳನು ಜನನ ಸೂತಕವಿಲ್ಲವೆಂಬುದನ್ನೂ, ಬಿಬ್ಬಬಾತ ಋನು ಉಚ್ಛಿಸ್ಮಸೂತಕವಿಲ್ಲ ವೆಂಬುದನ್ನೂ, ದೃಢಪಡಿಸಿರುವರು. ಕಾಚಿರಾಜನು ಪಾದೋದಕದ ಮ ಹಿಮೆಯನ್ನು ಮೆರೆಯಿಸಿದನು. ವೀರಶಂಕರದಾಸನು ಕನಸಿನಲ್ಲಿ ತಾನು ಭ ವಿಯನ್ನು ಮುಟ್ಟಿದೆನೆಂದು ತಿಳಿದು ಕಾದಕೊಪ್ಪರಿಗೆಯಲ್ಲಿ ಶರೀರವನ್ನೂ ಪ್ಪಿಸಿದನ, ಕರುಳಕೇತಯ್ಯನು ಹಾಲನ್ನು ಲಿಂಗಕ್ಕೆ ಸಮರ್ಪಿಸದೆ ಕುಡಿ ದೆನೆಂದು ತಿಳಿದು ಕರುಳನ್ನೇ ಬಗಿದುಕೊಂಡನು, ಪರತನಾಥನು ತಾಯಿ ಯ ಮಾತಿಗಾಗಿ ಕರುಳಿನ ತೋರಣವನ್ನು ಕಟ್ಟಿದನು. ಗಂಡಗತ್ತರಿಯ ನಾಚಯ್ಯನು ಶಿವನಿಂದಕನನ್ನು ತುಂಡುತುಂಡಾಗಿ ಕತ್ತರಿಸಲಾಗಿ ಪರನು ತಸ್ಥರು ಬಂದು ಮುತ್ತಿಕೊಳ್ಳಲು, ಆಗ ನಾಚಯ್ಯನು ತಲೆಯನ್ನು ಕತ್ಯ
ಪುಟ:ಚೆನ್ನ ಬಸವೇಶವಿಜಯಂ.djvu/೩೭೫
ಗೋಚರ