ಪುಟ:ಚೆನ್ನ ಬಸವೇಶವಿಜಯಂ.djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೬೦ ಚೆನ್ನಬಸವೇಕವಿಜಯಂ (ಕಾಂಡ ೫) [ಅಧ್ಯಾಯ ಚಣ್ಣನು ತನ್ನ ಕೈದೊಣ್ಣೆಯಿಂದಲೇ ಹೊನ್ನನ್ನು ಕರೆದು ಜಂಗಮನಿಗೆಕೊ ಟ್ಟನು. ಮೊರನವೇಮಯ್ಯನು ತನ್ನ ದೇಹದಮೇಲೆ ಹತ್ತಿದ್ದ ಕೊಳೆಯನ್ನು ಹೊನ್ನನ್ನು ಮಾಡಿತ್ತನು, ಮೋಳಿಗೆಯಮಾರಯ್ಯನು ಸದೆಗಳನ್ನೆಲ್ಲ ಜಿ «ದಗಟ್ಟಿಗಳನ್ನು ಮಾಡಿ ಜಂಗಮರಿಗೆ ಕೊಟ್ಟನು. ನುಲಿಯಕಂದಯ್ಯನು ಜಂಗಮರಿಗೆ ಚಿನ್ನದ ಕೋಲುಗಳನ್ನು ಕೊಟ್ಟನು. ಬೊಂತಾದೇವಿಯು ತ « ವೈಮೇಲಣ ಬೊಂತೆಯನ್ನೊದರಿಹೊನ್ನನ್ನುದುರಿ ನಿಜಂಗಮರಿಗಿ ತಳು, ಮಾರಗೌಡನು ಜಂಗಮಕ್ಕೆ ಸಾವಿರ ಹೊನ್ನುಗಳನ್ನು ಹುಟ್ಟಿಸಿ ಕೆ ೬ನು, ಕೂಲಾಯುಧಯ್ಯನು ಚಿತ್ರ ಪ್ರತಿಮೆಗೆ ಪ್ರಾಣವನ್ನು ಬರಿಸಿ,ಜಂಗಮ ನಿಗೆ ದಾನಮಾಡಿದನು. ಗೌಳಭಟ್ಟಾರಕನು ಕನ್ನಡಿಯಲ್ಲಿ ಜಂಗಮನಿಗೆ ಶಿವ ರೂಪವನ್ನು ತೋರಿಸಿದನು. ಕೆಂಬಾವಿಮೋಗಯ್ಯನು ಅಂತ್ಯಜನನ್ನು (ತದ್ರೂಪಶಿವನನ್ನು) ಪೂಜಿಸಿದನೆಂದು ತಿಳಿದು, ಆ ವೂರಿನ ವಿಪ್ರರು ಅವನ ನ್ನು ಹೊರಕ್ಕೆ ಹೊರಡಿಸಲು, ಊರಿನ ಲಿಂಗಗಳೆಲ್ಲ ಅವನೊಡನೆಯೇ ಉರು ೪ಕೊಂಡುಹೋದುವು. ಮರಳಿ ಆತನನ್ನು ಕರೆದುಕೊಂಡುಬರಲು ಲಿಂಗಗ ಭೂ ಬಂದು ಒಂದರ ನೀಠದಲ್ಲಿ ಮತ್ತೊಂದು ಕುಳಿತುಕೊಂಡುವು. ಪೋ ರಾಂಡಲದ ಸೂರವೈಯು ಅಂತ್ಯಜರೂಪದಿಂದ ಬಂದಿದ್ದ ಶಿವನಿಗೆ ಉಣಬ ಡಿಸಿರಲು, ಆ ಅಗ್ರಹಾರದ ಹಾರರೆಲ್ಲರೂ ಅವಳ ಮನೆಯಸುತ್ತಲೂ ಮು ತಿ, ಹೆದರಿಸುತ್ತಿರುವಾಗ, ಶಿವನು... ಇನ್ನೇನುಗತಿ! ಯೆಂದು ಭಯವನ್ನು ನಟಿಸುತ್ತಿರುವಲ್ಲಿ, ಈಕೆಯ ಅಭಯವನ್ನು ಹೇಳಿ ಶಿವನ ಮೆಚ್ಚಿಗೆಯ ನ್ನು ಪಡೆದಳು, ತೆಲುಗೇಶನು ನವಲಿಂಗಾನುಸಂಧಾನವನ್ನರಿತೂ, ಮಸಣ “ನು ಲಿಂಗಾಂಗಸಾಮರಸ್ಯಜ್ಞಾನವನ್ನು ಪಡೆದೂ, ಚಕ್ಕೆಯ ಬೊಮ್ಮ ಝೂನು ಅಷ್ಟಾವರಣ ವನರಿದೂ, ಭಾನುದೇವನು ಶಿವನನ್ನೇ ಗುರು ವನ್ನಾಗಿ ಮಾಡಿಕೊಂಡು ಲಿಂಗಾಂಗಸಂಬಂಧವನ್ನರಿತೂ, ಬಡಿ ಹೋರಿಬ್ರ ಹೈನು ಬಡಿಯೋರಿ ಕಾಯಕವನ್ನು ಮಾಡಿಯೂ, ಎಲೇಶ್ವರದಕೇತಯ್ಯ ನು ಮಗನಿಗೆ ಮಗಳನ್ನೇ ಮದುವೆಮಾಡಿಯೂ, ಕಣಿಯೂರಬಾಚಯ್ದನು ಹುರಿದ ಬೀಜವನ್ನು ಬಿತ್ತಿ ಬೆಳೆದೂ, ಸುಗುಣಯ್ಯನು ಕೊಯ್ದ ಕೂ ಳೆಯಲ್ಲಿ ಮತ್ತೆ ತೆನೆಗಳನ್ನು ಕೊಯ್ಯ, ಇಳೆಹಾಳಬೊಮ್ಮಯ್ಯನು ಬೀ ಜವನ್ನು ಬಿತ್ತದೆ ಬೇಕಾದ ಧಾನ್ಯಗಳನ್ನು ಬೆಳೆದೂ, ಭಕ್ತಿ ಪ್ರಭಾವವನ್ನು