ಪುಟ:ಚೆನ್ನ ಬಸವೇಶವಿಜಯಂ.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಚನ್ನ ಬಸವೇಕಜಂ (Fಡ) [ಅಧ್ಯಾಯ ಈತನು ನಗೆಯ ಮಾರಣ್ಣ, ಈತನು ಘಟ್ಟನರಸಯ್ಯ, ಈತನು ಒಕ್ಕ ಲಿಗಮುದ್ದಯ್ಯ, ಈತನು ಲದ್ದೆಯ ಸೋಮಯ್ಯ, ಈತನು ಗಾವುದಿ ಮಾರಿತಂದೆ, ಈತನು ಲೆಂಕಬಂಕಣ್ಣ, ಈತನು ರಾಯಸದ ಮಂಚಣ್ಣ, ಇವನು ಅವಸರದ ಲೆಂಕಣ್ಣ, ಈತನು ಪಡಿಪಾರಿಯುತ್ತಣ್ಣ, ಈತನು ಬೊ ಕೈಸದ ಚಿಕ್ಕಣ್ಣ, ಈತನು ಭಂಡಾರಿ ಶಾಂತಯ್ಯ, ಈತನು ಹಡಪದಪ್ಪ ಣ್ಣ, ಈತನು ಚವರದರಾಚಯ್ಯ, ಈತನು ಕಾಳಂಜಿಯಪ್ಪಣ್ಣ, ಈತ ನು ಭಟ್ಟಮಾರಣ್ಣ, ಈತನು ಸ್ತುತಿಪಾಠಕ ಗಬ್ಬಿ ದೇವಯ್ಯ, ಈತನು ಕೂಗಿನಮಾರಯ್ಯ, ಈತನು ಕೋಲಶಾಂತಯ್ಯ, ಈತನು ಪ್ರಹರಿಯ ಮಾರಣ್ಣ, ಈತನು ಹೊಡೆಹುಲ್ಲಬ೦ಕಯ್ಯ, ಈತನು ತುರುಗಾವಿಯ ಮಾ ರಣ್ಣ, ಈತನು ಅಗ್ಗಣಿಯ ಹೊನ್ನಯ್ಯ, ಈತನು ಸತ್ತಿಗೆಯ ಶಾಂತಯ್ಯ ಇವರು ಮೊದಲಾದ ಏಳುನೂರೆಪ್ಪತ್ತಮರಗಣಂಗಳು ತಮ್ಮ ತಮ್ಮ ಕಾ ಯಕವನ್ನು ಮಾಡಿಕೊಂಡಿ ರುವರು. ಇವರೆಲ್ಲರನ್ನೂ ಕೂಡಿಕೊಂಡು ಬಸ ವರಾಹನು ಭೂಮಿಯಲ್ಲಿ ವೀರಶೈವಾಚಾರವನ್ನುದ್ದರಿಸುವುದಕ್ಕಾಗಿ ಬಂದಿ ರುವನು, ಇವರೆಲ್ಲರ ಮಹಿಮೆಯನ್ನೂ ಸಾಂಗವಾಗಿ ವರ್ಣಿಸುವುದಕ್ಕೆ ನ ನಗೆ ಅಸಾಧ್ಯವು, ಇವರಲ್ಲಿ ಬಸವೇಶನ ಮಹಿಮೆಯೊಂದನ್ನು ಈಗ ವರ್ಣಿ ಸುತ್ತೆನೆ, ಕೇಳು.- ಇವನು ಸಾಕ್ಷಪ್ಪ ಇವಸರೂಪಿಯಾದ ಪ್ರೀತಿ ಯಶಂಭುವು, ಶಿಲಾದಮುನಿಯ ತಪಸ್ಸಿನಿಂದ ಅವನಿಗೆ ಸುತನಾಗಿ ಅವತರಿ ಸಿ, ಘನತಪಸ್ಸಿನಿಂದ ಶಿವನನ್ನೇ ಮೆಚ್ಚಿಸಿ ಕೈಲಾಸದಲ್ಲಿದ್ದನು. ಹೀಗಿರು ನಲ್ಲಿ ಒಂದುದಿವಸ ಹರಿಬ್ರಹ್ಮಾ ದಿಸಕಲದೇವತಾಸ್ತೋಮದಿಂದ ಸೇವೆ ಗೊಳ್ಳುತ್ತಲಿದ್ದ ಪರಶಿವನ ಒಡೋಲಗಕ್ಕೆ ದೇವೇಂದ್ರನು ತನ್ನ ಚತುರಂ ಗಬಲದೊಡನೆ ಬರುತ್ತಲಿರಲು, ಶಿವನ ಇದಿರಿಗಿದ್ದ ನಂದೀಶನಿಗೆ ದೇವೇ? ದ್ರನ ದೇಹವು ಸೋಂಕಿತು, ಆಗ ನಂದೀಶನು ತನ್ನ ಬಾಲದಿಂದ ರುಾಡಿ ನಿದನು, ಅದರಿಂದ ಇಂದ್ರನು ನೊಂದು, ಗರುಡ ಹಂಸ ಐರಾವತ ಉ ಜೈ ಶ್ರವಸ್ಸು ಮೊದಲಾದ ಎಷ್ಮೆ ಉತ್ತಮವಾಹನಗಳಿರುವಲ್ಲಿ, ಪರ ಶಿವನು ಈ ಗೊಡ್ಡು ಮುದಿಯನ್ನು ಅದೇಕೆ ಮೆಚ್ಚಿಕೊಂಡಿರುವನೊ ಕಾಣೆ, ಎಂದು ಸಭಿಕರೊಡನೆ ಗೊಣಗುಟ್ಟಿಕೊಂಡನು. ಶಿವನು ಇದನ್ನು ಕೇಳದವನಂತೆ ಸುಮ್ಮನಿದ್ದನು, ಇಂದ್ರನ ಗರೋಕ್ಕಿಯನ್ನು ಕೇಳಿದರೂ