ಪುಟ:ಚೆನ್ನ ಬಸವೇಶವಿಜಯಂ.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚನ್ನಬಸವೇಶವಿಜಯ(ಕಾಂಡ ೫) [ಅಧ್ಯಾಯ ರೇದಾಧ್ಯಯನ, ಹುಲಿಯವಾಹನ, ಕುಮಾರಪರತದ ತಪ್ಪಲಿನಲ್ಲಿ ಮಂ ದಾರವೃಕ್ಷದ ಬುಡದೊಳಗೆ ಮೃಗಕರದಮೇಲೆ ಗೋಮುಖಾಸನಾಸೀನ ನಾಗಿ, ಭಸ್ಮ ರುದ್ರಾಕ್ಷಗಳನ್ನು ಧರಿಸಿ, ಶಿಷ್ಟರಿಗೆ ದೀಕ್ಷೆಯಂ ಮಾಡುವಾಗ ಗರುಕೆಯಿಂದ ಸೇಚಿಸುವನು, ಆತನ ಕಲಶವು ಲೋಹಮಯವಾಗಿ ದಕ್ಷಿಣ ದಿಕ್ಕಿನಲ್ಲಿರುವುದು, ಏಕೋರಾಮಾಚಾರನಿಗೆ-- ಜ್ಞಾನಶಕ್ತಿ, ವಾಮದೇವ ಮುಖ, ಐದುಂಡೆ, ಕಾವಿಯವ, ತಾವು ದಪಾತ್ರೆ, ಚಿತ್ರದಂಡ, ಕುಂಡಲ, ಜಡೆಯಲ್ಲಿ ಭೋಗಮ್ಮಲ್ಲಿ ಕಾರ್ಜನನನ್ನಿಟ್ಟು ಆರಾಧಿಸುವಿಕೆ, ಪ್ರಸಾದಪಂಚಾಕ್ಷರೀ ಮಂತ್ರ ಜಪ, ಸಾಮವೇದಾಧ್ಯಯನ, ಹಂಸವಾಹನ ವಾನಪ್ರಸ್ಥಾಶ್ರಮ, ಮೇರುಪರತದ ತಪ್ಪಲಿನಲ್ಲಿ ಆಲದಮರದ ಕೆಳಗೆ ಕಾ ಪಾಯವಸ್ತದ ಗದ್ದುಗೆಯಮೇಲೆ ಭದ್ರಾಸನಾಸೀನನಾಗಿ, ಭನಿತರುದ್ರಾಕ್ಷ ಧಾರಿಯಾಗಿ, ಶಿಷ್ಟರಿಗೆ ದೀಕ್ಷೆಯನ್ನೆಸಗುವಾಗ ಹೊಂಬಾಳೆಯಿಂದ ಪರಿಪೇ ಚಿಸುವನು. ಆತನ ತಾವದಕಲಶವು ಉತ್ತರದಿಕ್ಕಿನಲ್ಲಿರುವುದು, ಪಂಡಿತಾ ಚಾರನಿಗೆ-ಕ್ರಿಯಾಶಕ್ತಿ ಸದ್ಯೋಜಾತನುಖ, ಒಂದು ಹಡೆ, ಬಿಳಿಯ ಬ ಟೈ, ಬೆಳ್ಳಿಯ ಕರಪಾತ್ರೆ, ಮುತ್ತಿನ ಕುಂಡು, ಕೈಯಲ್ಲಾಗಲಿ ಕೌಂಕು ಳಲ್ಲಾಗಲಿ ಚೆನ್ನಮಲ್ಲಿಕಾರ್ಜನಲಿಂಗವನ್ನು ಧರಿಸಿ ಆರಾಧಿಸುವುದು, ಹಂ ಸಪಂಚಾಕ್ಷರಿ ಮಂತ್ರಜಪ, ಅಥರಣವೇದಾಧ್ಯಯನ, ಗಜವಾಹನ, ಗ್ಯ ಹಸ್ಥಾಶ್ರಮ, ತ್ರಿಕೂಟಪರ ತದ ತಪ್ಪಲಿನಲ್ಲಿ ಮಾವಿನಮರದ ಕೆಳಗೆ ರನ್ನ ಗಂಬಳಿಯ ಗುದ್ದುಗೆಯಮೇಲೆ ಸುಖಾಸನಾಸೀನನಾಗಿ, ಭಸ್ಮ ರುದ್ರಾಕ್ಷ ಗಳನ್ನು, ಧರಿಸಿ, ತನ್ನ ಶಿರಿಗೆ ದೀಕ್ಷೆಯನ್ನು ಮಾಡುವಾಗ ವೀಳೆಯದೆ ಲೆಯಿಂದ ಪ್ರೊಕೆಸುವನು. ಆತನ ರ ಪತಕಲಶವು ಪಶ್ಚಿಮದಿಕ್ಕಿನಲ್ಲಿರುವು ದು, ಈ ತಾಲರು ಆಚಾ ಗ್ಯರು ಪ್ರತಿಯುಗದಲ್ಲೂ ಭೂಮಿಯಜನಕ್ಕೆ ಶಿವ ದೀಕ್ಷೆಯನ್ನಿತ್ತು ಧನ್ಯರಂ ಮಾಡುವುದಕ್ಕಾಗಿ ಅವತರಿಸುವರು. ಈ ಆಚಾ "ರ ವಂಶಿಕರಲ್ಲಿ ಹಿರಿಯರನ್ನೇ ದೀ ಹೈ ಸಮಯದಲ್ಲಿ ಆಯಾ ಆಚಾರ್ರ ಕ ಲಶಗಳನ್ನಾರಾಧಿಸುವುದಕ್ಕೆ ಕುಳ್ಳಿರಿಸುವರು, ಮಧ್ಯದಲ್ಲಿ ಗುರುಕಲಶವನ್ನಿ ಟ್ಟು ಗುರುವಿನಂತೆ ಅದನ್ನು ಛಾಪಿಸಿ ಪೂಜಿಸುವರು ದೀಕ್ಷೆಯನ್ನು ನಾ ಡುವವರೂ ಮಾಡಿಸಿಕೊಳ್ಳುವವರೂ ಅಂಗದಲ್ಲಿ ಊನವಿಲ್ಲದವರಾಗಬೇಕು. ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ಚತುರರ್ಣದವರೂ ಈ ದೀಕ್ಷೆಯ