ಪುಟ:ಚೆನ್ನ ಬಸವೇಶವಿಜಯಂ.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಿಂಗದೀgು ಗುರು ಲಿಂಗ ಜಂಗಮಮಹಾತ್ಮ ವು ೩೯೩ ನ್ನು ಪಡೆಯಬಹುದು, ಆದರೆ ಅವರಿಗೆ ದೀಕ್ಷೆಮಾಡುವಾಗ ಬ್ರಾಹ್ಮಣನ ನ್ನು ೪ ವರ್ಷ, ಕ್ಷತ್ರಿಯನನ್ನು ೬ ವರ್ಷ, ವೈಶ್ಯನನ್ನು ೯ ವರ್ಷ, ಶೂ ದ್ರನನ್ನು ೧೨ ವರ್ಷಗಳವರೆಗೆ, ಉತ್ತಮರನ್ನು ನೀಚಕಾರಲ್ಲ, ನೀಚ ರನ್ನು ಉತ್ತಮಕಾರದಲ್ಲಿ ಸೇರಿಸಿ, ಹೊಡೆದುಬಡಿದು ನಾನಾಪ್ರಕಾರವಾ ಗಿ ಶಿಕ್ಷಿಸಿ, ಅವರ ಮನಃಪರಿಪಾಕಾದಿಗಳನ್ನು ಪರೀಕ್ಷಿಸಿ, ಬಳಿಕ ಅವರಿಗೆ ತ್ರಿವಿಧ ದೀಕ್ಷೆಯನ್ನು ಮಾಡಬೇಕು ; ಎಂದು ಹೇಳಲು, ದೀಕ್ಷತ್ರಯ ವೆಂದರೇನು ? ಲಿಂಗತ್ರಯವೆಂದರೇನು ? ಅದನ್ನು ವಿವರಿಸಿ ನಿರೂಪಿಸಬೇ ಕೆಂದು ಸಿದ್ದರಾಮೇಶನು ಬೇಡಿದನು. ಆಗ ಚೆನ್ನಬಸವೇಶನು- ಪ್ರಳ ಯಕಾಲಾಗ್ನಿಯ ತೇಜಸ್ಸನ್ನು ಕೂಡ ಧಿಕ್ಕರಿಸುತ್ತ ಕೊತಿಮಿಂಚಿಗೆ ಸ ಮನಾದ ಕಾಂತಿಯಿಂದ ಶಿಖಾಚಕ್ರದಲ್ಲಿ ಸೂಕ್ಷವಾಗಿ ಹೊಳೆಯುತ್ತಿರುವ ಚಿತ್ಕಲೆಯನ್ನು ಗುರುವರನು ತನ್ನ ಭಾವನುನೋಗೃಷ್ಟಿಗಳಿ೦ದ ಹಸ್ತಕ್ಕೆ ತಂದು, ಆ ಸಮ ಹಸ್ತವನ್ನು ಶಿಸ್ಸನ ಮಂಡೆಯಮೇಲಿಟ್ಟು, ಮೇಧಾ ದೀಕ್ಷೆಯಿಂದ ಭಾವಲಿಂಗವನ್ನು ಕಾರಣತನುವಿನಲ್ಲಿ ಹೀಗೆ ನೆಲೆಗೊಳಿಸು ವನು. ಕಿವಿಯಲ್ಲಿ ಮಂತ್ರವನ್ನು ಪರೇತಿಸಿ, ಪ್ರಾಣಲಿಂಗವನ್ನು ಸೂಕ್ಷ್ಯ ದೇಹದಲ್ಲಿ ಸ್ಥಾಪಿಸಿ, ಹೀಗೆ ಮನುದೀಕ್ಷೆಯನ್ನು ಮಾಡುವನು, ಸ್ಕೂ ಲದೆ ಹದಲ್ಲಿ ಇಸ್ಮಲಿಂಗವನ್ನು ಧರಿಸಿ, ಕ್ರಿಯಾದೀಕೆಯನ್ನು ನಾ ಡುವನು ದೀಕ್ಷೆ ಎಂಒತ್ಸರಗಳು, ಗುರುವರನ ಅನುಗ್ರಹದಿಂದ ಶಿವಜ್ಞಾ ನಸಂಬಂಧವು ( ದೀಯತೆ ಕೊಡಲ್ಪಡುವುದ.. ಮಲತ್ರಯವು (ಕ್ಷೀಯ ತೆ) ನಾಶಗೊಳ್ಳುವುದು, ಎಂಬರ್ಥವನ್ನು ಸೂಚಿಸುತ್ತಿರುವವು ಅದು ಕಾರಣವೇ ಈ ಸಂಸ್ಕಾರಕ್ಕೆ ದೀಕ್ಷೆ ಯೆಂದು ದೆಸರು. ಗುರುವು ಸದಾನಂದಸರೂಪನು, ಅವನಿಗೆ ಪರವಾದ ವಸ್ತುವೇ ಇಲ್ಲ. ಆದುದರಿಂದಲೇ ಈ ನಗುರೋರಧಿಕಂ ?” ಎಂದು ಪ್ರಮಾಣವಚನವಿ ರುವುದು, ಇನ್ನು ಲಿಂಗತ್ರಯಛೇದವನ್ನು ಕೇಳು- ಹಿಂದೆ ನಾನು ನಿನಗೆ ಬೋಧಿಸಿದ ಮಹಾಲಿಂಗವೇ ನಿಷ್ಕಲವಾಗಿ ಭಾವಕ್ಕೆ ಗೋಚರಿಸಿ, ಭಾವ ಲಿಂಗವಾಯಿತು, ಅ.ತೇ ಸಕಲ ನಿಪ್ಪಲವಾಗಿ ಮನಸ್ಸಿಗೆ ಗೋಚರಿಸಿ ಪ್ರಾಣಲಿಂಗವಾಯಿತು, ಅದೇ ಸಕಲವಾಗಿ ಕಣ್ಣಿಗೆ ಗೋಚರಿಸಿ, ಇಸ್ಮ ಲಿಂಗವೆನಿಸಿತು. ಅತ್ತಿದ್ದ ಶಾಂಗುಲ, ನಿರುಪಮ, ನಿತ್ಯ, ನಿರಾಮಯ,