ಪುಟ:ಚೆನ್ನ ಬಸವೇಶವಿಜಯಂ.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$ay ಚನ್ನಬಸವೇಕವಿಜಯಂ (ಕಾಂಶ ೫) | [ಅಧ್ಯಾಯ ನವೆಂಬ ತಾರಕಬ್ರಹ್ಮದಿಂದ ಹುಟ್ಟದುವು. ಈ ಪಂಚಾಕ್ಷರಗಳಿಂದ ಪಂಚಸಂಸ್ಥೆಗಳು ಹುಟ್ಟಿದುವು, ಅವುಗಳಿಂದ ಪಂಚಸಾದಾಖ್ಯಗಳಾ ದುವು, ಅವುಗಳೇ ಸಂಚಮುಖಗಳಾದುವು, ಅವುಗಳಿಂದ ಪಂಚಕ ಲೆಯ, ಪಂಚಶಕ್ತಿಯ, ಪಂಚಭೂತಗಳೂ, ಆ ಭೂತಗಳಿಂದ ೨೫ ತತ್ರ ಗಳ ಹುಟ್ಟಿದುವು. ಹೀಗೆ ಸಕಲಕ್ಕೂ ಮೂಲವಾದುದೇ ಪ್ರ ಣವ ಸಹಿತವಾದ ಪಂಚಾಕ್ಷರೀಮಂತ್ರವು, ಇದು ಅನೇಕ ಕೋಟಿ ಮಂ ತ್ರಗಳಿಗೆಲ್ಲ ಮಾತೆಯಾಗಿರುವುದು ಇದನ್ನು ಸದಾ ಜವಿಸುವವನು ಪ್ರತ್ಯ. ಕ್ಷ ಪರಶಿವನೇ ಆಗುವನು. ಈ ಮಂತ್ರದಿಂದಲೇ ಪೂಜಾದ್ರವಂಶುದ್ದಿಯ ನ್ನು ಮಾಡಬೇಕು. ಅಂತಹ ಉಪಕರಣಗಳಿಂದ ಶಿವಾರ್ಚನೆಯನ್ನು 'ಮಾ ಡಬೇಕು, ಹೇಗೆಂದರೆ- ಸಾಧ್ಯ, ಅರ್ಸ್ಥ್ಯ, ಆಚಮನೀಯಗಳಿಂದಲೂ, ೬ ರ ದಧಿ ಮೊದಲಾದ ಪಂಚಾಮೃತಗಳಿಂದಲೂ, ಗಂಧೋದಕ, ಪ್ರಮೋದ ಕ, ಮಂತ್ರೋದಕ, ಸರ್ಣೋದಕದಿಂದಲೂ ಶಿವಲಿಂಗವನ್ನಭಿಷೇಕಿಸಿ, ಬ೪ಕ ಪಾದೋದಕವನ್ನು ಸಂಗ್ರಹಿಸಬೇಕು, ಪಾದೋದಕದ ವಿವರವೆ ತೆಂದರೆ-ಇದು ಮೂರು ವಿಧವಾಗಿರುವುದು, ಗುರುವಿನ ಪಾದೋದಕವೇ ಕ ರುಣೋದಕವು, ಲಿಂಗಪಾರೋದಕವೆ ವಿನಯೋದಕವು, ಜಂಗವ.ಮಾ ದೊದಕವೇ ಸವತದಕವು, ಈ ತ್ರಿವಿಧೋದಕದಿಂದ ಸಂಚಿತ ಆಗಾ ಮಿ ಪ್ರಾರಬ್ಬವೆಂಬ ಕಗ್ನತ್ರಯಗಳು ಅಳಿವವ್ರ. ಇದಲ್ಲದೆ ಮತ್ತೆ ತಿವಿಧೋ ದಕಗಳಿರುವುವು. ಯಾವವೆಂದರೆ-ಪಂಚಾಕ್ಷರೀ ಮಂತ್ರಪ್ರನತ್ಥರಣದಿಂದ ತ « ಮನಗೆ ಹೊರಗಿನಿಂದ ತೆಗೆದುಕೊಂಡು ಬಂದುದೇ ಮಂತೊದಕವು. ಅದನ್ನು ಇಲಿಂಗಕ್ಕೆ ಅಭಿಷೇಕಿಸಿದರೆ ಸಾದೋದಕವೆನಿಸಿಕೊಳ್ಳುವು ದು, ಆ ಲಿಂಗಕ್ಕೆ ಸಮರ್ಪಿಸಿಧುದೇ ಪ್ರಸಾದೋದಕ ವೆನಿಸಿಕೊಳ್ಳುವುದು. ಇವುಗಳಲ್ಲಿ ಮುಂದಕದಿಂದ ಅಡಿಗೆಯನ್ನು ಮಾಡಬೇಕು, ಪಾದೋ ದಕದಿಂದ ಮುಖವನ್ನು ತೆಳೆಯಬೇಕು, ಪ್ರಸಾದೋದಕನನ್ನು ಕುಡಿ ಗಬೇಕು. ಇನ್ನು ಮುಂದಣ ಶಿವ ಪೂಜಾ ಕ್ರಮವನ್ನು ಹೇಳುತ್ತೇನೆ... ಪೋಡಶೋಪಚಾರಗಳಿಂದಲೂ ಅಪ್ಪವಿಧ ಪೂಜೆಯಿಂದಲೂ ಭಕ್ತಿಯಿಂದ ಶಿವಲಿಂಗವರ್ನ್ನಾಾಧಿಸಿ, ಮೃಷ್ಟಾನ್ನವನ್ನು ನಿವೇದಿಸಿ, ಆ ಲಿಂಗಪ್ರಸಾದ ವನ್ನು ಚೆಲ್ಲದಂತೆ ತಾನು ಶ್ರದ್ಧೆಯಿಂದ ನಿತ್ಯೋಪವಾಗಿ ಭುಂಜಿಸಿ, ಅದರ ದ್ರ