ಪುಟ:ಚೆನ್ನ ಬಸವೇಶವಿಜಯಂ.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಸ್ಮ ರುದ್ರಾಕ್ಷಾದಿರಾಹಾತ್ಮವು. ೪o{ ವವನ್ನು ಅಂಗಕ್ಕೆ ಲೇಪಿಸಿಕೊಳ್ಳಬೇಕು, ಈ ಪ್ರಸಾದವಿವರವೆಂತೆಂದರೆಇದು ಶುದ್ಧ ಸಿದ್ದ ಪ್ರಸಿದ್ದ ಎಂದು ಮೂರು ತೆರನಾಗಿರುವುದು, ಗುರುವುಂ ಡುಳಿಸಿದುದೇ ಶುದ್ದ ಪುಸಾದವು. ತಿವಾರ್ವಿತವೇ ಸಿದ್ದ ಪ್ರಸಾದವು, ಜಂಗಮ ನುಂಡುಳಿಸಿದುದೇ ಪ್ರಸಿದ್ದ ಪ್ರಸಾದವು, ಹಿಂದೆ ಹೇಳಿದ ಶಿವಪೂಜೆಯಲ್ಲಿರಾಜಸ, ತಾಮಸ, ಸತ್ರಿಕ ವೆಂದು ಮೂರು ಭೇದಗಳುಂಟು. ವೇದಾ ಗಮೋಕ್ತ ಮಂತ್ರವಿಧಿಗಳನ್ನನುಸರಿಸದೆ ಮನಸ್ಸು ಬಂದಂತೆ ಪೂಜಿಸುವುದೇ ರಾಜಸಪೂಜೆಯು, ವೇದಾಗಮಗಳಲ್ಲಿ ಉಕ್ತವಾದುದನ್ನೂ ಅನುಕ್ತವಾದು ದನ್ನೂ ಒಟ್ಟುಗೂಡಿಸಿ ಮಾಡುವುದು ತಾಮಸಪೂಜೆಯು, ವೇದಾಗ ಮೋಕ್ತಿಯನ್ನು ಬಿಡದೆ ಅನುಸರಿಸಿ ಭಕ್ತಿಯಿಂದ ಮಾಡುವುದೇ ಸಾಹಿಕ ಪೂಜೆಯು, ಇನ್ನು ಆ ಪತ್ರಿಕ ಪೂಜೆಯಲ್ಲಿರುವ ಶುದ್ಧ ಮಿಶ್ರ ಸಂಕೀರ್ಣ ನೆಂಬ ಭೇದಗಳನ್ನು ಹೇಳುತ್ತೇನೆ..ಅಖಂಡಪರಿಪೂರ್ಣತೇಜೋರಾಶಿಯಾ ದ ಪರಶಿವನು ತನ್ನ ಲಿಂಗದಲ್ಲಿ ನೆಲಸಿರುವನೆಂಬ ದೃಢಭಾವದಿಂದ ಪೂಜಿಸು ವುದೇ ಶುದ್ಧ ಪೂಜೆಯು, ೨ ಲಿಂಗವನ್ನು ೫ ಮುಖಗಳು, ೧೫ ಕಣ್ಣುಗಳು, ೧೦ ತೋಳುಗಳ, ಶುದ್ಧ ಸ್ಪಟಿಕದ ಬಣ್ಣ -ಇವುಗಳಳ ಸದಾಶಿವಸ್ಪರೂ ಪವೆಂದು ಭಾವಿಸಿ ಪೂಜಿಸುವುದೇ ಮಿಶ್ರವಹೆ. ಆ ಲಿಂಗದಲ್ಲಿ ಹರಿ ಬ್ರಹ್ಂದ್ರಾದಿವತೆ"ಳ ಮಧ್ಯದಲ್ಲಿ ಸರತಿಯೊಡನೆ ಕೂಡಿದ ಪರಶಿವ ನು ಒಪ್ಪುತ್ತಿರುವ ಲಬ ಭಾವದಿಂದ ಅರ್ಚಿಸುವುದೇ ಸಂಕೀರ್ಣಪೂಜೆ ಯ), ಇನ್ನು ಕಗ್ನ ಭಕ್ತಿ ಜ್ಞಾನ ಪ್ರಜೆಗಳ ವಿವರವನ್ನು ಕೇಳುವರ್ಣಾ ಶ್ರಮ ಧಗ್ನ ಕರಗಳಿಂದ ಕೂಡಿ, ಫಲಾಪೇಕ್ಷೆಯಿಂದ ಮಾಡುವುದೇ ಸೋ ಪಾಧಿಕವಾದ ಕಗ್ನಪೂಜೆಯು, ವರ್ಣಾಶ್ರಮಧ್ಯ ಕರಗಳನ್ನು ಬಿಟ್ಟು, ಭವಿ ಭಕ್ತರ ಭೇದವನ್ನು ಅರಿತು, ಫಲಾಪೇಕ್ಷೆಯುಲ್ಲದೆ ಮಾಡುವದೇ ನಿರು ಸಾಧಿಕಭಕ್ತಿ ಪೂಜೆಯು, ವರ್ಣಾಶ್ರಮಧ್ಯಕಗಳನ್ನೆಲ್ಲ ಅಪ್ರಯೋಜ ಕಗಳೆಂದು ತಿರಸ್ಕರಿಸಿ, ಫಲಪದವಿಗಳನ್ನೆಲ್ಲ ವಿಾರಿ, ಪೂಜ್ಯಪೂಜಕವಸ್ತು ಗಳೆರಡರಲ್ಲ ಏಕಭಾವವನ್ನು ಹೊಂದಿ, ಸಾನುಭಾವದಿಂದ ಅರ್ಚಿಸುವು ದೇ ಜ್ಞಾನಪೂಜೆಯು, ಇದು ಸದೊಮುಕ್ತಿಪ್ರದವಾದುದು, ಇನ್ನು ಶಿವ ತತ್ಥ ಭೇದವನ್ನು ಹೇಳುತ್ತೇನೆ.. ಅನಾದಿಪರಶಿವನ ಚಿತ್ರದಲ್ಲಿ ಪ್ರವೃತ್ತಿ ಯು ಸ್ಮರಿಸಲು, ಅವನ ಚಿತ್ತೇ ಚಿಟ್ಟಕ್ಕಿಯಾಯಿತು, ಅದರಿಂದ ಮಹಾ