ಪುಟ:ಚೆನ್ನ ಬಸವೇಶವಿಜಯಂ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&nb ಚನ್ನಬಸವೇಶವಿಜಯಂ(ಕಾ೦ಡು) [ಅಧ್ಯಾಯ ದ, ಅಂಗವೇ ಬಿಂದು, ಸಂಯೋಗವೇ ಕಳೆಯು ; ಲಿಂಗವೇ ಸನ್ಮಾತ್ರ, ಅಂಗವೇ ಚಿನ್ಮಾತ್ರ, ಆನಂದವೇ ಯೋಗವು ; ಇದೇ ಮಹಾಲಿಂಗಾಂಗ ಸಂಯೋಗವು, ತನ್ನ ತ್ರಿವಿಧದೇಹದಲ್ಲಿರುವ ತ್ರಿವಿಧಲಿಂಗವನ್ನೂ ಅವಸ್ಥಾ ತ್ರಯಗಳಲ್ಲಿ ವಿಶ್ವ ತೈಜಸ ಪ್ರಾಜ್ಞರೂಪನಾಗಿ ಉಪಾಸಿಸುತ್ತಿರುವುದೇ ಲಿಂಗಾಂಗಸಂಯೋಗವು, ಸಂಯೋಗವೆಂದರೆ ದೈತನಾಶ ; ಆ ನಾಶ ವೇ ನಿವೃತ್ತಿ, ನಿವೃತ್ತಿಯೇ ವಿಶ್ರಾಂತಿ, ಆ ವಿಶ್ರಾಂತಿಯೇ ಪರಮಪದ ಅಥವಾ ಮುಕ್ತಿಯೆನಿಸಿಕೊಳ್ಳುವುದು, ಇನ್ನು ಸರಾ೦ಗಲಿಂಗಸಾಹಿತ್ಸವ ನ್ನು ಹೇಳುವೆನು.- ಗುರುವಿನಿಂದ ತಿವಿಧದೇಹದಲ್ಲಿ ತ್ರಿವಿಧಲಿಂಗಗಳು ಸ್ಟಾ ವಿಸಲ್ಪಟ್ಟಿರುವಂತೆಯೇ ಜ್ಞಾನೇಂದ್ರಿಯಗಳಲ್ಲಿ ಒಂದೊಂದು ಲಿಂಗವು ಸ್ಥಾಪಿಸಲ್ಪಟ್ಟಿರುವುದು ಹೇಗೆಂದರೆ ಹೃದಯಾಂಗದಲ್ಲಿ ಮಹಾಲಿಂಗ, ಪ್ರೋತ್ರಾಂಗದಲ್ಲಿ ಪ್ರಸಾದಲಿಂಗ, ತಗಂಗದಲ್ಲಿ ಚರಲಿಂಗ, ನೇತ್ರಾಂಗದಲ್ಲಿ ಶಿವಲಿಂಗ, ಜೆಹಾಂಗದಲ್ಲಿ ಗುರುಲಿಂಗ, ನಾಸಿಕಾಂಗದಲ್ಲಿ ಆಹಾರಲಿಂಗ ವು ಇರುವುವು. ಇದರಂತೆಯೇ ಕಂದ್ರಿಯಗಳಲ್ಲಿ ಇರುವುವು. ಹೇ ಗೆಂದರೆ- ಒಂದು ಜ್ಞಾನೇಂದ್ರಿಯ, ಅದರ ವಿಷಯ, ಒಂದು ಕಂದಿ ಯ, ಅದರ ವಿಷಯ, ಒಂದೊಂದು ಭೂತ, ಇವೈದೈದಕ್ಕೂ ಈಶಾನಾದಿ ಪಂಚಮರಿಗಳಲ್ಲೊಂದೊಂದುಅಧಿದೈವವಾಗಿರುವುವು, ಅದರ ವಿವರವೆ ತೆಂದರೆ- ಪ್ರೋತ್ರ-ಶಬ್ದ, ವಾಕ್ಕು-ವಚನ, ಆಕಾಶ..ಇವುಗಳಿಗೆ ಈತಾ ನಮರಿಯ, ತುಕ್ಕು-ಸ್ಪರ್ಶ, ಪಾಣಿ-ಆದಾನ, ವಾಯು-ಇವುಗಳಿಗೆ ತತ್ಪುರುಷರಿಯ, ನೇತ್ರ-ರೂಪ, ಪಾದಗಮನ, ಅಗ್ನಿ- ಇವುಗ ೪ಗೆ ಅಘೋರಮರಿಯ, ಜಿಹಾ-ರಸ, ಗುಹ್ಯ-ಆನಂದ, ಜಲ-ಇ ವುಗಳಿಗೆ ನಾಮದೇವನರಿಯ, ನಾಸಿಕ-ಗಂಧ ಸಾಯು, ವಿಸರ್ಜನ, ಭೂಮಿ-ಇವುಗಳಿಗೆ ಸದ್ಯೋಜಾತನರಿಯೂ, ಅಧಿದೈವಗಳಾಗಿರುವು ವು, ಈ ಜ್ಞಾನಕಕ್ಕೇ೦ದ್ರಿಯಗಳಿಗೆಲ್ಲ ಹೃದಯವೇ ಆಶ್ರಯವು, ಹೀಗೆ ಸ ಕಲೇಂದ್ರಿಯಗಳಿಗೂ ಅವಕಾಶವನ್ನು ಕೊಟ್ಟುಕೊಂಡಿರುವುದರಿಂದ ಇ ದಕ್ಕೆ ಹೃದಯಾಕಾಶವೆಂದು ಹೆಸರು. ಇದು ಮಹಾಲಿಂಗಕ್ಯಾಶ್ರಯವಾ ದುದು, ಮೇಲ್ಕಂಡ ಇಂದ್ರಿಯಗಳೆಲ್ಲ ಸ್ಫೂಲಾಂಗದಲ್ಲಿ ಸ್ಕೂಲರೂಪವಾಗಿ ಯೂ, ಸೂಕ್ಷಂಗದಲ್ಲಿ ಸೂಕ್ಷ್ಮರೂಪವಾಗಿಯೂ, ಕಾರಣಾಂಗದಲ್ಲಿ