ಪುಟ:ಚೆನ್ನ ಬಸವೇಶವಿಜಯಂ.djvu/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܛܜ ಎನ್ನಬಸವೇಳವಿಜಯಂ (woಶx) [ಅಧ್ಯಾಡು ಯಮರುಳನೆಂಬುವನು ಹುಂಜಗಳನ್ನು ಕಾಯಿಸುತ್ತ, ಗೆದ್ದು ಕೊಂಡ ಕೋಳಿಗಳನ್ನು ಎತ್ತಿಕೊಂಡು ಹೋಗುತ್ತಿರಲು, ವೀರಣ್ನೆಡೆಯರು ಬಂದು ನೋಡುವಾಗ, ಕೋಳಿಗಳನ್ನೆಲ್ಲ ಈತನು ಬಯಲು ಮಾಡುವನು. ನಿನ್ನ ರಹಸ್ಯವು ನನಗೆ ತಿಳಿಯುವುದೆಂದು ಒಡೆಯರು ನುಡಿಯಲು, ಮರು ಳಯ್ಯನು ನಿಲ್ಯಾಣವನ್ನೆದುವನು. ತಗರ ಕಾಳಗವನ್ನು ಮಾಡಿಸುತ್ತಿದ್ದ ಪ್ರಭುವು ಅಂಗಡಿಗಳಿಗೆ ನುಗ್ಗಿ ಕಜ್ಜಾಯವನ್ನು ಎತ್ತಿ ತಿಂದು ಅಂಗಡಿಯ ವರಿಂದ ಹೊಡೆಯಿಸಿಕೊಳ್ಳುತ್ತಿರುವನು. ವೀರಣ್ನೆಡೆಯರು ಬಂದು ಅವ ನನ್ನು ಹೊಡೆಯಬೇಡಿರಿ, ಆತನು ಮಹಾಶಿವಯೋಗಿ ” ಎಂದು ಹೇಳ ಲು, ತನ್ನ ಸ್ವರೂಪವು ಬಯಲಾಯ್ದೆಂದು ಯೋಚಿಸಿ, ಪ್ರಭುವು ಬಯ ಲಾಗುವನು. ಬಾಲಲಿಂಗಣ್ಣನು ವೀರಣ್ನೆಡೆಯರ ಮನೆಗೆ ಬಂದು ಭಿಕ್ಷೆ ಯನ್ನು ಬೇಡಲು, ಮನೆಯವರು ಅವನನ್ನು ಒಳಕ್ಕೆ ಕರೆದುಕೊಂಡು ಹೋಗಿ ಮಂಚದಮೇಲೆ ಮಲಗಿಸಿ, ನಿದ್ದೆಯಲ್ಲಿದ್ದಾಗ, ಅವನ ಕೈಯಲ್ಲಿದ್ದ ಲಿಂಗವನ್ನು ಲಿಂಗಣ್ನೆಡೆಯರು ಹಾಸ್ಯಕ್ಕಾಗಿ ತೆಗೆದುಕೊಳ್ಳುವರು, ಊ ಟಕ್ಕೆ ಕುಳಿತಾಗ ಬಾಲಲಿಂಗಣ್ಣನನ್ನು ಏಳಿಸುವುದಕ್ಕೆ ಹೋಗಲು, ಲಿಂಗ ಣ್ಣನ ಪ್ರಾಣವು ಅ೪ು, ಡಿಂಬವು ಮಾತ್ರವಿರುವುದು. ಆಗ ಒಡೆಯರು ಉಳಿದ ವಿರಕ್ತರನ್ನೆಲ್ಲ ಕೂಡಿಕೊಂಡು ಬಂದು, ಮೊದಲು ತಾವು ತೆಗೆದು ಕೊಂಡಿದ್ದ ಲಿಂಗವನ್ನು ಅವನ ಅಂಗೈಯಲ್ಲಿರಿಸಲು, ಲಿಂಗಣ್ಣನು ಕಣ್ಣೆರೆ ದು ಏಳುವನು. ಊಟ ಕೇಳಂದು ಅವರು ಕರೆಯಲು, ನಾನು ಆಗಲೇ ನಿಮ್ಮೊಡನೆ ಉಂಡೆನೆಂದು ನುಡಿಯುವನು. ಅದು ಹೇಗೆ ಉಂಡೆ ? ಯೆಂ ದು ಒಡೆಯರು ಕೇಳಲು, ಅವರು ಊಟಮಾಡಿದ ಪದಾರ್ಥಗಳ ಹೆಸರು ರುಚಿ ಮೊದಲಾದ ಗುರುತುಗಳನ್ನೆಲ್ಲ ಹೇಳುವನು. ಆಗ ಅವನ ಪ್ರಾಣಲಿಂ ಗಾನುಸಂಧಾನಕ್ರಮವನ್ನು ಒಡೆಯರು ತಿಳಿದು, ಕೊಂಡಾಡಲು, ನಾಗಿ ದೇವನು ಅವರಿಬ್ಬರನ್ನೂ ಆಗ ನಿರವಯವಗೊಳಿಸುವನು. ಇನ್ನೊಬ್ಬ ವಿರತನು ಕಾಲಿನ ಹಗ್ಗ ಕ್ಕೆ ಲಿಂಗವನ್ನು ಕಟ್ಟಿಕೊಂಡು ಮಲಗಿರುವನು. ಪ್ರೌಢರಾಯನು ನೋಡಿ ಆ ಲಿಂಗವನ್ನು ಬಿಚ್ಚಿಸಲು, ಮಲಗಿದ್ದವನ ಪ್ರಾಣವೇ ಹೋಗುವುದು, ದೊರೆಯು ಬೆಚ್ಚಿ, ಮತ್ತ ಲಿಂಗವನ್ನು ಹಗ್ಗ ಕೈ ಕಟ್ಟಿಸಲು, ಪ್ರೋಣ ಬರುವುದು. ಆಗ ತನ್ನ ಸ್ಥಿತಿಯು ಭೂಜನಕ್ಕೆ