ಪುಟ:ಚೆನ್ನ ಬಸವೇಶವಿಜಯಂ.djvu/೪೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿ೦] ನೂರೆಂರು ನಿರತರವತರಣವು' : ೪೩೬ ರಿಸಿ, ಕೆಲದಿನಗಳವರೆಗೆ ಅಲ್ಲಿದ್ದು ಹೊರಟುಹೋಗುವರು, ಬ೪ಕ ಪಟ್ಟಣಗ ಳೆಲ್ಲ ಕೆಟ್ಟು, ರಾಜೃಂಗಳೆಲ್ಲ ಅನಾಯಕವಾಗಿ, ಅಲ್ಲಲ್ಲಿ ಬಲಶಾಲಿಗಳಾದ ಶೆಟ್ಟಿ ರುಗಳು ಕೆಂಪು ಕಟ್ಟಿ ಸಿಕ್ಕಿದಕಡೆಯಲ್ಲಿ ಕೊಳ್ಳೆ ಹೊಡೆಯುತ್ತ, ಭಕ್ತ ಹೇಶರಾದಿಗಳು ತಂತಮ್ಮ ಆಚಾರಗಳನ್ನು ಬಿಟ್ಟು, ಬೇಚ್ಛೆಯಿಂದ ನಡೆ ಯುತ್ತ, ಧಮ್ಮಭ್ರಷ್ಟರಾಗುವರು, ಮಾರಿ ಮಸಣಿ ದುರ್ಗಿಯರು ಮನುಜರ ನ್ನು ಬೇಟೆಯಾಡುವರು, ಅಪರಿಮಿತಪ್ರಜಾಲಯವಾಗಿ, ಕುಲಕೊಬ್ಲೊಬ್ಬ ರಂತೆ ಅಲ್ಲಲ್ಲಿ ಸತ್ಯಪರರಾದ ಶರಣರುಳಿಯುವರು, ಕಲಿಯುಗದಲ್ಲಿ 8೬v೪ನೆ ಸಭಾನು ಸಂವತ್ಸರದ ಮಾಘಬಹುಳ ಚತುರ್ದಶಿ ಸೋಮವಾರದ ದಿವಸ ೨V ಗಳಿಗೆಯ ಸಮಯದಲ್ಲಿ ಕರಾಟದೇಶಕ್ಕೆ ವೀರವಸಂತನೆಂಬ ರಾಜನು ಗುಟ್ಟಿನಿಂದ ಬರುವನು. ಆತನು ಶಿವಭಕ್ಕಕ್ಷತ್ರಿಯರಲ್ಲಿ ಹುಟ್ಟುವನು, ಎಣ್ಣೆ ಹೊಳೆಗೂ ಕಾವೇರೀನದಿಗೂ ಮಧ್ಯದಲ್ಲಿರುವ ಬಸವಪಟ್ಟಣಕ್ಕೆ ಹೋಗುವ ನು. ಆಗ ನಾವು ಬ್ರಾಹ್ಮಣಜಾತಿಯಲ್ಲಿ ಹುಟ್ಟಿ ಪಟ್ಟಲವನ್ನು ದ್ವಾರಮಾಡು ವೆವು. ಬಸವೇಶನು ಸಕಲ ಗಣಸಮೂಹದೊಡನೆ ಅಲ್ಲಿಗೆ ಬರುವನು. ನರಸಿ ಹ್ನ ರಾಜನವಂಶದ ಅಳಿಯರ ಮಕ್ಕಳು ಅಷ್ಟರಲ್ಲಿ ಪ್ರಬಲರಾಗಿ ತುರುಕಾಣ್ಯ ಕ್ಕೆ ಹೋಗಿ, ಬಿದರೆ ಕೋಟೆಯನ್ನು ಕೆಡಹಿ, ಕಾಶಿಯವರೆಗೂ ತುರುಕ ರನ್ನು ಅಟ್ಟಿಕೊಂಡು ಹೋಗಿ ಸಕ್ಕರಿಸಿ, ಅಲ್ಲಲ್ಲಿ ಅವರ ಗುಮ್ಮಟಗೊರಿ ಮೊದಲಾದ ಗುರಿನ ಜಾಗಗಳನ್ನು ಹಾಳ್ಳಾಡುವರು. ಈ ಸುದ್ದಿಯ ನ್ನು ದಿಲ್ಲಿಯ ಸುಲ್ತಾನನು ಕೇಳಿ ಕೆರಳಿ, ಆ ತೆಲುಗಾದರಸರಮೇಲೆ ದಂಡೆತ್ತಿ ಹೊರಟು, ರಾಮೇಶ್ವರದವರೆಗೂ ಅಟ್ಟಕೊಂಟು ಒರುವನ್ನು ತುರುಕರ ಕಡೆಯ ೧೪ ಮಂದಿ ಖಾನರುಗಳು ತಮ್ಮ ೧೦ ಲಕ್ಷ ರಾವುತ ರೊಡನೆ ಸಕಲ ದೇಶಗಳನ್ನೂ ಗೆದ್ದು ಹಾಳ್ಳಾಡುತ್ತ, ರಾಮಸೇತುವಿನ ಬ ಆಗೆ ಹೋಗಿ, ಅಲ್ಲಿಂದ ಹಿಂತಿರುಗುವರು. ಕಾಡಿನ ಬೇಡರು ಅವರೊಡ ನೆ ಕಾದಿ, ಅವರ ಕುದುರೆಗಳನ್ನೆಲ್ಲ ಹಿಡಿದು ಕಾಡಿನ ಗಿಡವೊಂದಕ್ಕೊಂ ಗೊಂದರಂತೆ ಕಟ್ಟಿಹಾಕುವರು. ಕಡೆಗೆ ತುರುಕರು ದಂಡಿನೊಳಗೆ ಅ ರ್ಧಭಾಗವನ್ನು ಕಳೆದುಕೊಂಡು, ಆನೆಗುಂದಿಗೆ ಹೋಗಿ, ಪಾಳಯವ ನ್ನು ಮಾಡಿ, ವಾಲಿಯ ಬಂಡಾರವನ್ನು ತೆಗಿಸಿ, ಅದರಲ್ಲಿದ್ದ ದ್ರವ್ಯರಾಶಿ ಯನ್ನು ನನಗೆ ತನಗೆಂದು ಹಂಚಿಕೊಳ್ಳುವುದಕ್ಕಾಗಿ ಕಡಿದಾಗಿ ಸಾಯುವ